Thursday, February 16, 2012

ನಾಯಿ ನೆರಳು - ಎಸ್. ಎಲ್. ಭೈರಪ್ಪ.


Naayi Neralu - Both dog and shadow are the symbols of our Karma, which follows us through all our rebirths. A young boy remembers what was in his previous life and on exploration a town is discovered and a family was found corresponding to his descriptions. Then a middle aged widow and a son who were the boy’s son and wife in previous life. The widow accepts him as her husband but the boy rejects him. It is a Para -psychological novel exploring psychological and social depths of the characters and society.

ದೃಶ್ಯ ಜಗತ್ತಿನ ಒಂದು ವಾಸ್ತವ ಭಾಗವಾಗಿಯೂ ಕೂಡಾ ಇನ್ನೊಂದು ಮಟ್ಟದಲ್ಲಿ ಬೇರೊಂದು ಜಗತ್ತನ್ನೇ ದರ್ಶಿಸುವಂತೆ ಇಲ್ಲಿ ಮೂಡಿರುವ ಪ್ರತೀಕಗಳು ಅತ್ಯಂತ ಸಫ಼ಲವಾಗಿ ಅರ್ಥ ಸ್ಥರಗಳ ಒಂದು ಸೌಧವನ್ನು ನಿರ್ಮಿಸುತ್ತವೆ. ವಾಸ್ತವ ಶೈಲಿಯ ನಿರ್ದಿಷ್ಟತೆಯಿಂದಲೇ ಪುರಾಣಕ್ಕೆ ಸಾಧ್ಯವಾಗದ ಅತೀತತೆಯನ್ನು ಆಧುನಿಕ ಯುಗದ ಲೇಖಕರು ಮುಟ್ಟಬಹುದೆಂಬುದನ್ನು ಭೈರಪ್ಪನವರು ಈ ಕೃತಿಯಲ್ಲಿ ಸಾಧಿಸಿ ತೋರಿಸಿದ್ದಾರೆ.

The characters in the novel Kshetrapala-Vishweshwara, Venkamma-Nanjamma, Achchannayya, Puttannayya, Jogayya, Achuta, are marvellous and keeps you holding to the book.

Thursday, 16 Feb 2012

No comments:

Post a Comment