Pages

Wednesday, April 14, 2021

ಸೌರಮಾನ ಯುಗಾದಿ ಸಂಭ್ರಮ 2021

 ಬುಧವಾರ, 14 ಏಪ್ರಿಲ್ 2021 

ಬಿರ್ತಿಮನೆ, ಬೆಂಗಳೂರು.

ಸೌರಮಾನ ಯುಗಾದಿಯು ಹಿಂದೂ ಧರ್ಮದ ಪ್ರಕಾರ ಹೊಸ ವರ್ಷ ಆಚರಣೆ.. ಸೌರಮಾನ ಪಂಚಾಂಗ ವನ್ನು ಅನುಸರಿಸುವವರು ಏಪ್ರಿಲ್ 14 ರಂದು ಈ ದಿನವನ್ನು ಆಚರಿಸಿ ಸಂಭ್ರಮಿಸುತ್ತಾರೆ.


 ದಿನ 


ಅಂತೆಯೇ ಬೆಳಿಗ್ಗೆ ಬೇಗ ಹಾಸಿಗೆಯಿಂದ ಎದ್ದೊಡನೆ ಕಣ್ಣು ಮುಚ್ಚಿಕೊಂಡು ದೇವರ ಕೋಣೆಗೆ ಹೋಗಿ, ಹಿಂದಿನ ದಿನ ಇರಿಸಿದ ಕಣಿ, ದೇವರ ಫೋಟೋ ಅನ್ನು  ಕನ್ನಡಿಯ ಮೂಲಕ ನೋಡಬೇಕು. ಅದನ್ನೂ ಮಾಡಿದ್ದಾಯಿತು.

ಯುಗಾದಿ ಕಣಿ 



ಮಧ್ಯಾಹ್ನ ಊಟಕ್ಕೆ ವಿಶೇಷ ಅಡಿಗೆಯನ್ನೂ ಮಾಡಲಾಗಿತ್ತು.
ಹೋಳಿಗೆ, ಪಾಯಸ, ಚಕ್ಕುಲಿ  ಅನ್ನ , ಬೆಂಡೆ ಕಾಯಿ ಹುಳಿ , ತುಪ್ಪದ ಅನ್ನ (Ghee rice), ಮೊಸರು, .....




ನೂತನ ಮಾಣಿ, ರಿಷಿ ಕವಿತಾರ 21 ದಿನದ ಗಂಡು ಮಗು, ಯುಗಾದಿ ಸಂಭ್ರಮದಲ್ಲಿ ಇದ್ದಿರುವುದು ವಿಶೇಷ.





ಯುಗಾದಿ ಸಂಭ್ರಮ 



ಬರೆದಿರುವುದು ಗುರುವಾರ, 15 ಏಪ್ರಿಲ್ 2021 

No comments:

Post a Comment