Monday, January 5, 2026

ಶಿವಳ್ಳಿ ಸ್ಮಾರ್ತ ಸಂಭ್ರಮ 2026

 ಭಾನುವಾರ, ಜನವರಿ 4, 2026 

ಶಿವಳ್ಳಿ ಸ್ಮಾರ್ತ ಭವನ , ಬೆಂಗಳೂರು 

ಸ್ಮಾರ್ತ ಸಂಭ್ರಮ 2026 

ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ ವಾರ್ಷಿಕ ಕಾರ್ಯಕ್ರಮ "ಸ್ಮಾರ್ತ ಸಂಭ್ರಮ" ಅದ್ದೂರಿಯಾಗಿ ಸಂಪನ್ನ ಗೊಂಡಿತು. ಈ ಬಾರಿ ಹಿರಿಯ ದಂಪತಿಗಳ ಗೌರವಾರ್ಪಣೆಯಲ್ಲಿ ನಮ್ಮ ಹೆಸರು ಇರುವುದರಿಂದ ನಮ್ಮನ್ನೂ ಸನ್ಮಾನಿಸಲಾಯಿತು. 





ದೀಪ ಪ್ರಜ್ವಲನೆ 


ಪರಿಷತ್ ನ ಮಹಿಳೆಯರಿಂದ ನೃಸಿಂಹ ಸ್ತೋತ್ರ, ಮತ್ತು ವಿವಿಧ ಸ್ತೋತ್ರಗಳ  ಪಟನೆ ಗಳ ನಂತರ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. 






ಏಳು ಹಿರಿಯ ದಂಪತಿಗಳಿಗೆ ಗೌರವ ಸಮಾರ್ಪಣೆಯಾದ ನಂತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ  ಸನ್ಮಾನಿಸಲಾಯಿತು. 
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 


ಗಣೇಶ ದೇವಸ್ಥಾನ 

ರಾಜಕುಮಾರ್ ತಂತ್ರಿ 

ಊಟ 
ಮಧ್ಯಾಹ್ನದ ಭರ್ಜರಿ ಭೋಜನದ ನಂತರ ನಾವು ಶುಭ ರಾಘು, ಲಹರಿಯೊಡಣೆ ಅಲ್ಲಿಂದ ಹೊರಟೆವು. 

ಪ್ರತಿಕ್ರಿಯೆಗಳು { Facebook )

ಲಕ್ಷ್ಮಿ ನಾರಾಯಣ ಸ್ವರೂಪರಾದ ಪುಣ್ಯ ದಂಪತಿಗಳಿಗೆ ನಮನಗಳು
ತುಂಬಾ ಸಂತೋಷವಾಯಿತು ಅಭಿನಂದನೆಗಳು🙏🙏

Krishna Murthy Chikkanahalli
abhinandanegalu aathmeeya jayarama dampathigalige

Chandrashekar Rao
ಅಭಿನಂದನೆಗಳು.
ನಳಿನಿ ನನ್ನಣ್ಣ ಮಾಧವ ಬಡ್ಕಿಲ್ಲಾಯರ ಮಗಳು.
ನಾನು ಅದೇ ಬಡ್ಕಿಲ್ಲಾಯ ಮನೆತನದ ಹರಿದಾಸ ಬಡ್ಕಿಲ್ಲಾಯ ಚಂದ್ರಶೇಖರ ರಾಯ.
ಶುಭಾಶಯಗಳು ದಂಪತಿಗಳಿಗೆ

Nagaraj Aithal P R
ಅತ್ಯಂತ ಹಾರ್ದಿಕ ಅಭಿನಂದನೆಗಳು ಮಾವ ಅತ್ತೆಯವರೆ.ನಿಮಗೆ ಪ್ರಶಸ್ತಿ ಸಿಕ್ಕಿದ್ದು ಅತ್ಯಂತ ಅರ್ಹವಾಗಿದೆ. ನಿಮಗೆಲ್ಲವು ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

Mangala Lakshmi
ಹಾರ್ದಿಕ ಅಭಿನಂದನೆಗಳು ದಂಪತಿಗಳಿಗೆ,,ಭಗವಂತ ನಿಮಗೆ ಇನ್ನೂ ನೂರ್ಕಾಲ ಹೀಗೇ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ

Josephine Gomez
Congratulations to Mr Somayaji and Mrs Nalini
That’s so wonderful to be honoured this way ❤️❤️👏👏👌👌
All the best 



Posted 5/1/2026



No comments:

Post a Comment