ಚಿಂತನೆ
{}#ತಾಯಿಗೆ ಮಾಡಿದ ಸಹಾಯ ಅದು ಸಹಾಯವಲ್ಲ, ಅದು ನಿನ್ನ ಋಣ,
{}#ತಂದೆಗೆ ಮಾಡಿದ ಸಹಾಯ ಅದು ಸಹಾಯವಲ್ಲ, ಅದು ನಿನ್ನ ಭಾಗ್ಯ,
{}#,ಶಿಕ್ಷಕರಿಗೆ ಮಾಡಿದ ಸಹಾಯ ಅದು ಸಹಾಯವಲ್ಲ, ಅದು ನಿನ್ನ ಪುಣ್ಯ,
{}#,ಸಹೋದರನಿಗೆ ಮಾಡಿದ ಸಹಾಯ ಅದು ಸಹಾಯವಲ್ಲ, ಅದು ನಿನ್ನ ಕರ್ತವ್ಯ,
{}#,ಸಹೋದರಿಗೆ ಮಾಡಿದ ಸಹಾಯ ಅದು ಸಹಾಯವಲ್ಲ, ಅದು ನಿನ್ನ ಜವಾಬ್ದಾರಿ,
{}#,ಸಮಾಜಕ್ಕೆಮಾಡಿದ ಸಹಾಯ ಅದು ಸಹಾಯವಲ್ಲ, ಅದು ನಿನ್ನ ಹಕ್ಕು.
{}#,ಮಡದಿಗೆ ಮಾಡಿದ ಸಹಾಯ ಅದು ಸಹಾಯವಲ್ಲ, ಅದು ನಿನ್ನ ಪ್ರೀತಿ,
{}#ಪ್ರಾಣಿ ಪಕ್ಷಿಗಳಿಗೆ* ಮಾಡಿದ ಸಹಾಯ ಅದು ಸಹಾಯವಲ್ಲ, ಅದು ನಿನ್ನ ಮಾನವೀಯತೆ,
{}#,ಹಸಿದವರಿಗೆ ಅನಾಥರಿಗೆ ಮಾಡಿದ ಸಹಾಯ ಅದು ಸಹಾಯವಲ್ಲ, ಅದು ನಿನ್ನ ಪೂರ್ವ ಜನ್ಮದ ಪುಣ್ಯ.
ಭಗವಂತ ಶ್ರೀ ಪರಶುರಾಮ
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ (Army Rtd) Gubbi.
Posted 31/5/2025