Wednesday, 30th July 2025
We were at Sri LakshmiNarasimha Temple" at Uttaradi Mutt, Shankarapura, Bengaluru and prayed for Blessings, Good Health , Happiness.
We had grand ಪ್ರಸಾದ (Lunch) at the mutt.
ಸಹೋದರಿ ವಿಜಯಲಕ್ಷ್ಮಿ ಕಡಿಯಾಳಿ ಅವರ ಪ್ರೀತಿಯ ಶುಭ ಹಾರೈಕೆಗಳು:
Happy Birthday!! ಆಕಾಶದ , ನಕ್ಷತ್ರಗಳಂತೆ , ಧ್ರುವತಾರೆಯಂತೆ ಕಂಗೊಳಿಸುವ ,
ಸದಾ ಹಸನ್ಮುಖಿಯಾಗಿರುವ ಚಂದ್ರನಂತೆ...
ಕಡಲಾಳದಲ್ಲಿ, ಸಿಗುವ ಮುತ್ತಿನಂತೆ.
ಸ್ವಾತಿ , ಮಳೆಯ ಹನಿಯಂತೆ
ರಸವತ್ತಾದ ಕತೆಗಳನ್ನು ಮಕ್ಕಳ ಮನಸ್ಸಿನಲ್ಲಿ, ಅಳವಡಿಸಿಕೊಳ್ಳುವಂತೆ ಮನದಟ್ಟು ಮಾಡುವ ನಿಪುಣೆ...
ರುಚ ರುಚಿಯಾದ ಅಡಿಗೆ, ಹೇಳಿಕೊಟ್ಟು ,ಉಣಬಡಿಸುವ ಕಾವ್ಯಧಾರೆಯಿವಳು.........
ಎಲ್ಲರನ್ನೂ, ಪ್ರೋತ್ಸಾಹಿಸುವ ನಿಷ್ಕಲ್ಮಶ ಹೃದಯದ ಒಳ್ಳೆಯ ಸ್ನೇಹಿತೆಯಾದ ನನ್ನಕ್ಕ ನಳಿನಿಗೆ ,
ಹುಟ್ಟು ಹಬ್ಬದ ಶುಭಾಶಯಗಳು......,
ಇತರ ಬಂಧು, ಬಳಗ, ಹಿತೈಷಿಗಳು, ಹಾಗೂ ಸ್ನೇಹಿತರ ಶುಭ ಹಾರೈಕೆಗಳು:
ಬಿರ್ತಿ ಫ್ಯಾಮಿಲಿ:
ಶೋಭಾ ಸೋಮಯಾಜಿ, ಶೈಲಾ ಉದಯ್, ಸದಾರಾಂ, ಸಂಧ್ಯಾ ಸದಾರಾಮ್ , ಅದಿತಿ, ಅನಘ, ಕೌಶಿಕ್, ವಿಭಾ, ಹಂಸ, ಶಮ, ಸಚಿನ್,
ಸುಗಮ ಭಜನೆ ಫ್ಯಾಮಿಲಿ:
ಅಶೋಕ್, ಕಲ್ಪನಾ, ರವಿರಾಜ್, ಪ್ರತಿಮಾ, ಪುಷ್ಪ, ಸುಧಾಕರ್ ಪೆಜಾವರ್, ಲತಾ ಸುಧಾಕರ್, ರಾಜೇಶ್ವರ ಹೊಳ್ಳ, ಲತಾ ಹೊಳ್ಳ, ರಾಮಚಂದ್ರ ಉಡುಪ, ವಿಶ್ವನಾಥ್ ಅವಬ್ರತ, ಸೂರ್ಯ ಲಕ್ಷ್ಮಿ, ಪ್ರಶಾಂತ್ ರಾವ್, ಲಕ್ಷ್ಮಿ ಸೂರ್ಯ, ಅನಂತ್ ತಂತ್ರಿ, ಸಾವಿತ್ರಿ, ಉದಯಕುಮಾರ್, ವಿದ್ಯಾ ವಿಶ್ವನಾಥ್ .....
ದುಬೈ ಗ್ರೂಪ್:
ಮಂಗಳಾ ಜನಾರ್ಧನ್, ಸುರೇಶ ಕುಕ್ಕೆಮನೆ, ಉಷಾ ಸುರೇಶ್, ರಾಜಶ್ರಿ ಸುಧೀರ್, ಲತಾ ಸುಧಾಕರ್ ಸುಧೀರ್ ವೈಧ್ಯ, ಸುಧಾಕರ್ ಪೆಜಾವರ್, ಆಶಾ ಭಟ್, ಲಕ್ಷ್ಮಿ.....
ಬಂಧುಗಳು, ಹಿತೈಷಿಗಳು....
ಪ್ರಕಾಶ್ ವೈಲಾಯ, ಕ್ರಷ್ಣವೇಣಿ ಭಟ್, ನಿತೀಶ್ ಬದೇಕಿಲ್ಲಾಯ, ವನಿತಾ ಚಂದ್ರು, ಪರಿಮಳ, ದೀಪಾ ಫಡ್ಕೆ, ಶಶಿಕಲಾ,
ಇನ್ನೂ ಹಲವಾರು......
Posted 31/7/2025
No comments:
Post a Comment