ಆಗೋಸ್ಟ್ 1, 2025
ಒಂದು ಕಾಲದಲ್ಲಿ ಮೆರೆದು, ನಲಿದಾಡಿ, ಸಂತಸ ವನ್ನು ನೀಡಿದ ಮನೆಗಳು ಈಗ ಯಾರೂ ಇಲ್ಲದೆ ಬಡವಾಗಿದೆ.
ಅತ್ಯಂತ ಸುಂದರವಾಗಿ ಬರೆದ ಹಾಡು ಮತ್ತು ಇನ್ನೂ ಸುಂದರವಾಗಿ ರಾಗ ಸಂಯೋಜನೆ ಮಾಡಿ ವೀಡಿಯೊ ನೋಡಿದಾಗ, ಗತ ಕಾಲದ ನೆನಪುಗಳು ಮರುಕಳಿಸುತ್ತವೆ.
ಕಣ್ಣು ಮುಚ್ಚಿ ನಿಮ್ಮ ಹಿರಿಯರನ್ನು ನೆನಪಿಸಿಕೊಳ್ಳಿ ಈ ಹಾಡು ಕೇಳಿದ ನಂತರ ಖಂಡಿತ ಎರಡು ಹನಿ ಕಣ್ಣಿಂದ ಜಾರುವುದು.....
ಧನ್ಯವಾದಗಳು......
Posted 1/8/2025
No comments:
Post a Comment