ಗುರುವಾರ, ಅಕ್ಟೋಬರ್ 2, 2025
ಶ್ರೀ ಸುಬ್ರಮಣ್ಯ ದೇವಸ್ಥಾನ, ಭುವನೇಶ್ವರಿನಗರ, ಬೆಂಗಳೂರು.
ಚಂಡಿಕಾ ಹೋಮ - ನವರಾತ್ರಿ (2025) ಸಂಭ್ರಮ
ನವರಾತ್ರಿಯಲ್ಲಿ ದೇವಿಗೆ ಪ್ರಿಯವಾದ "ಚಂಡಿಕಾ ಹೋಮ" ವನ್ನು ಸಾಮಾನ್ಯವಾಗಿ ಎಲ್ಲ ಕಡೆ ನಡೆಸಲಾಗುತ್ತದೆ.
ಅಂತೆಯೇ ಭಕ್ತರೊಬ್ಬರು ಸೇವೆಯ ರೂಪದಲ್ಲಿ ಮಾಡಿಸಲಾದ ಹೋಮವು ಸುಬ್ರಮಣ್ಯ ದೇವಸ್ಥಾನದಲ್ಲಿ ಸಂಪನ್ನ ಗೊಂಡಿತು.
ಬಾಲಕ "ಶುಶ್ರೂತ" ನ ನಿರರ್ಗಳವಾದ ಮಂತ್ರೋಚ್ಚರನೆ ಎಲ್ಲರನ್ನೊ ಮಂತ್ರ ಮುಗ್ಧರಾಗಿಸಿತ್ತು .
ನಮ್ಮ ಮನೆಯ ಮುಂಭಾಗದಲ್ಲಿ ಇಂದಿನ ರಂಗೋಲಿ - ನಳಿನಿ ಸೋಮಯಾಜಿ
ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು
Posted 3/10/2025
No comments:
Post a Comment