Saturday, October 18, 2025

SALIGRAMA MAKKALA MELA - YAKSHGANA

 Sunday, October 19, 2025

Saligrama, Udupi Dist.



ಶ್ರೀ ಸುಜಯಿಂದ್ರ ಹಂದೆ, ಸಾಲಿಗ್ರಾಮ ಮಕ್ಕಳ ಮೇಳ,  ಅವರಿಂದ  ಆಹ್ವಾನ:

ನಮಸ್ಕಾರ.

ಇದೆ ಅಕ್ಟೋಬರ್ 19 ರಂದು ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವದ ಸಮಾರೋಪ ಸಮಾರಂಭ.

ಯಕ್ಷಗಾನ ಹಾಗೂ ಸಭಾ ಕಾರ್ಯಕ್ರಮಕ್ಕೆ ಬನ್ನಿ.

ಸಂಜೆ 6 ಕ್ಕೆ ಉಪಾಹಾರ.

ಮರುದಿವಸ ದೀಪಾವಳಿ ರಜೆ ಇದೆ. ದೂರದೂರಿನಿಂದ ಬರುವವರು ನಿಮ್ಮ ಮನೆಯ ದೀಪಾವಳಿ ಹಬ್ಬದ ಮುನ್ನಾ ದಿನ ನಮ್ಮ ಯಕ್ಷ ಹಬ್ಬಕ್ಕೂ  ಬನ್ನಿ.  ಯಕ್ಷ ಹಣತೆ ಹಚ್ಚೋಣ.🙏











ಶುಭ ಹಾರೈಕೆಗಳು .. 

Posted 19/10/2025








No comments:

Post a Comment