BRAHMINS ! Brahmins, the real minority.
It is amazing to see that how fiction can become truth in course of time!
Let's examine truth based on facts and real history.
1. To start with, there is not a SINGLE Brahmin God in Hinduism!
2. All Gods are from backward castes, dalits and tribals.
3. Brahmins never created the concept of Gods in Hinduism.
4. There was not even a SINGLE Brahmin king that ruled India.
5. To be able to oppress others requires positions of power. Brahmins were teachers, scholars, priests, advisors but not rulers.
6. The Brahmins' traditional occupation was that of temple priest (purohit), officiating religious functions. Their sole income was bhiksha (alms) given by the landlords (non-Brahmins).
7. Another section of Brahmins were teachers, that too without salary.
8. Vedic literature was mostly written by non-Brahmins. The most powerful of the dharma shaastra, that gives Brahmins a high status, is the Manusmriti written by Manu, a non-Brahmin. Brahmin means a profession (Varna) - not a caste.
9. If the reading and writing of Sanskrit was confined to Brahmins, then how do you have the tribal Valmiki composing Ramayana? Ved Vyas, who classified four Vedas and wrote Mahabharata, was born to a fisherwoman.
10. Sanskrit was used mostly by non-Brahmin writers - there are very few scriptures in Sanskrit authored by Brahmins.
11. We consider the teachings of Ved Vyas, Vashishta, Valmiki, Krishna, Rama, Agasthya, Vishwamitra, Shrunga, Gowtama, Buddha, Mahavira, Tulsidas, Thiruvalluvar, Kabir, Vivekananda, Gandhi, Narayana guru etc. as most valuable.
12. If none of them were Brahmins, why cry out loudly that "Brahmins did not allow you to learn?" There are numerous works on bhakti by non-Brahmin bhakti saints.
13. Brahmins never prevented others from learning.
14. Brahmins were neither rich nor powerful at any point of time in history. Pick up any old Indian story book, you will see gharib Brahmin’ (Poor Brahmin) quoted as a virtue. (Remember Sudama-Krishna story?)
15. Though their profession was considered as highest stature of the society, the Brahmin ascetics' only way of survival was alms given by people.
16. The biggest contribution of Brahmins is sustaining the best language ever spoken on the earth - Sanskrit. If you learn English or Arabic, you have commercial benefits.
17. Nobody ever promoted Sanskrit.
Without any benefits, Brahmins took up voluntary task of learning Sanskrit. Now you accuse them of monopoly in Sanskrit!
Besides, Brahmins were not Kings. They didn't enjoy powers or had wealth. They worked hard on gaining knowledge and led life of austerity. So there is no question of exploitation by Brahmins.
When population of Brahmins range from just 2% in Tamil Nadu to 12% in Uttarakhand, how can they dominate the majority?
After reading all these can anyone blame Brahmins?
ಬ್ರಾಹ್ಮಣ ಯಾರು ?
ಬ್ರಾಹ್ಮಣ ನಿಧಾನ ಆದರೆ ಸುಧಾಮ. ಶ್ರೀ ಕೃಷ್ಣ ಅವನ ಸೇವೆ ಮಾಡುತ್ತಾನೆ.
ಬ್ರಾಹ್ಮಣ ಅವಮಾನಗೊಂಡರೆ, ಚಾಣಕ್ಯ ಆಗುತ್ತಾನೆ.
ಬ್ರಾಹ್ಮಣ ಕೋಪಗೊಂಡರೆ, ಪರಶುರಾಮನಾಗಿ ಪೃಥ್ವಿ ಯನ್ನು ನಾಶ ಮಾಡುತ್ತಾನೆ.
ಬ್ರಾಹ್ಮಣ ವಿದ್ಯೆ ಕಲಿತರೆ ಆರ್ಯಭಟನಾಗಿ ಪ್ರಪಂಚ ಕ್ಕೆ '೦'(ಸೊನ್ನೆ) ಕೊಡುತ್ತಾನೆ.
ಯಾವಾಗ ಬ್ರಾಹ್ಮಣ ವೇದದ ವಿನಾಶ ವನ್ನು ನೋಡತ್ತಾನೊ ಆಗ ಆದಿ ಶಂಕರ ರಾಗಿ ವೈದಿಕ ಧರ್ಮ ಸಂಸ್ಥಾಪಕ ರಾಗುತ್ತಾರೆ.
ಯಾವಾಗ ಬ್ರಾಹ್ಮಣ ರೋಗಿಗಳನ್ನು ನೋಡುತ್ತಾನೊ, ಆಗ ಚರಕ ನಾಗಿ ಲೋಕಕ್ಕೆ ಆಯುರ್ವೇದ ಕೊಡುತ್ತಾನೆ.
ಬ್ರಾಹ್ಮಣ*ಯಾವಾಗಲೂ ತನ್ನ ಜ್ಞಾನ ದಿಂದ ವಿಶ್ವ ವನ್ನು ಪ್ರಕಾಶಿಸುತ್ತಾ. *ಬ್ರಾಹ್ಮಣ ಸಮಾಜಕ್ಕೆ ವಂದನೆಗಳು.
ಬ್ರಾಹ್ಮಣ ಧರ್ಮ - ವೇದ
ಬ್ರಾಹ್ಮಣ ಕರ್ಮ - ಗಾಯತ್ರಿ
ಬ್ರಾಹ್ಮಣ ಜೀವನ - ತ್ಯಾಗ
ಬ್ರಾಹ್ಮಣ ಮಿತ್ರ - ಸುಧಾಮ
ಬ್ರಾಹ್ಮಣ ಕ್ರೌಧ - ಪರಶುರಾಮ
ಬ್ರಾಹ್ಮಣ ತ್ಯಾಗ - ಋಷಿ ದಧೀಚಿ
ಬ್ರಾಹ್ಮಣ ರಾಜ ಬಾಜೀರಾವ ಪೇಶ್ವೆ, ಮಯೂರಶರ್ಮ
ಬ್ರಾಹ್ಮಣ ಪ್ರತಿಜ್ಞೆ - ಚಾಣಕ್ಯ
ಬ್ರಾಹ್ಮಣ ಬಲಿದಾನ - ಮಂಗಲಪಾಂಡೆ ದ್ರ ಶೇಖರ ಆಜಾದ್
ಬ್ರಾಹ್ಮಣ ಭಕ್ತಿ - ರಾವಣ
ಬ್ರಾಹ್ಮಣ ಜ್ಞಾನ - ಆದಿಶಂಕರಾಚಾರ್ಯರು ಬ್ರಾಹ್ಮಣ ಸುಧಾರಕ- ಮಹರ್ಷಿದಯಾನಂದ
ಬ್ರಾಹ್ಮಣ ರಾಜನೀತಿಜ್ಞ - ಕೌಟಿಲ್ಯ
ಬ್ರಾಹ್ಮಣ ವಿಜ್ಞಾನ - ಆರ್ಯಭಟ
ಬ್ರಾಹ್ಮಣ ಗಣಿತಜ್ಞ - ರಾಮಾನುಜಂ
ಬ್ರಾಹ್ಮಣ ಕ್ರೀಡಾ ಪಟು- ವಿಶ್ವನಾಥ, ಚಂದ್ರಶೇಖರ, ಇತ್ಯಾದಿ
ಇದೆಲ್ಲಾ -
ಕರ್ಮದಿಂದ, ಧರ್ಮದಿಂದ, ಜ್ಞಾನದಿಂದ, ವಿಜ್ಞಾನದಿಂದ, ಹೆಸರಿನಿಂದ, ಜೀವನದಿಂದ
ಮೃತ್ಯುವಿನಿಂದ, ಭಕ್ತಿಯಿಂದ, ಶಕ್ತಿಯಿಂದ,
ಯುಕ್ತಿಯಿಂದ, ಮುಕ್ತಿಯಿಂದ, ಆತ್ಮದಿಂದ, ಪರಮಾತ್ಮನಿಂದ, ಮೌಲ್ಯದಿಂದ, ಬಲದಿಂದ, ಸಂಸ್ಕಾರದಿಂದ, ಬುದ್ಧಿಯಿಂದ, ಸಮ್ಮಾನದಿಂದ, ಕೌಶಲ್ಯದಿಂದ.
ಬ್ರಾಹ್ಮಣ ಜನ್ಮ - ವಿಷ್ಣುವಿನ ಅಂಶದಿಂದ
ಬ್ರಾಹ್ಮಣ ಬುದ್ಧಿ- ಸಮಸ್ತ ಸಮಸ್ಯೆಗಳಿಗೆ ಸಮಾಧಾನ.
ಬ್ರಾಹ್ಮಣನ ವಾಣಿ - ವೇದದ ಜ್ಞಾನ
ಬ್ರಾಹ್ಮಣ ದೃಷ್ಟಿ - ಸಮಭಾವ
ಬ್ರಾಹ್ಮಣ ಜಾತಿ - ಸಂಕಟ ಹರಣ
ಬ್ರಾಹ್ಮಣ ಕೃಪಾ - ಭವಸಾಗರ ದಾಟುವ ಸಾಧನ
ಬ್ರಾಹ್ಮಣ ಕರ್ಮ - ಸರ್ವ ಜನ ಹಿತ
ಬ್ರಾಹ್ಮಣನ ವಾಸ - ದೇವಾಲಯ
ಬ್ರಾಹ್ಮಣನ ದರ್ಶನ - ಸರ್ವಮಂಗಳ
ಬ್ರಾಹ್ಮಣನ ಆಶೀರ್ವಾದ- ಸಮಸ್ತ ಸುಖ ಹಾಗೂ ವೈಭವಗಳ ಪ್ರಾಪ್ತಿ
ಬ್ರಾಹ್ಮಣನ ವರದಾನ- ಮೋಕ್ಷ ಪ್ರಾಪ್ತಿ
ಬ್ರಾಹ್ಮಣನ ಅಸ್ತ್ರ - ಶಾಪ
ಬ್ರಾಹ್ಮಣನ ಶಸ್ತ್ರ - ಲೇಖನಿ
ಬ್ರಾಹ್ಮಣನಿಗೆ ದಾನ - ಸಹಸ್ರ ಪಾಪಗಳಿಂದ ಮುಕ್ತಿ
ಬ್ರಾಹ್ಮಣನಿಗೆ ದಕ್ಷಿಣೆ- ಏಳೇಳು ಪಾಪಗಳಿಂದ ಉದ್ಧಾರ
ಬ್ರಾಹ್ಮಣನ ಘರ್ಜನೆ - ಸರ್ವ ಭೂತಗಳ ಸಂಹಾರ
ಬ್ರಾಹ್ಮಣನ ಕೋಪ - ಸರ್ವನಾಶ
ಸರ್ವ ಬ್ರಾಹ್ಮಣರ ಏಕತಾ - ಸರ್ವ ಶಕ್ತಿಮಾನ್.
ಜಯ ಮಹಾಕಾಲ - ಜಯ ಪರಶುರಾಮ .
From WhatsApp,
Posted 31/12/2024