It's Lahari's (G/D) first open air Veena Concert with Sunidhi.
It's fresh morning hours, 8 am , in the Band Stand of Cubbon Park, amongst green surroundings, sound of Saraswthi Venna from the duo Lahari & Sunidhi was in the air.
Number of popular Krutis were played on the Veena accompanied by Mridangist Mukund,
The program was organized by "HERITAGE BEKU" Citizens forum, Bengaluru, who regularly organize functions to promote our Heritage.
Walked around the Park for sometime and returned home.
We were back home after having some eats carried from home, like Guliappa, Halasina Hannu (Jackfruit).
It was 33rd Anniversary of "HAMSA DHWANI" , Veena, Dance and Vocals performing Art School, headed by Vidushi Srimathi Mala Venkatesh at the above venue.
It was a whole day program, with all students learning at the Art school, chance to participate and showcase their talent, may be vocal, veena and dance.
There was also a beautiful prsentation of Dance Drama "KRISHNA LEELA" with live singing by the learning students. The students prepared themselves with costume, choreography and music.
Earlier there was vocal music concert, followed by dance drama and grand nice lunch with poori, puliogare, mango rasayana, mysuru paak and mosaranna....
After lunch, there was Sabha Program, guests were felicitated , students were given prizes and recognition.
Lahari and Sunidhi were lead co-ordinators, with Srimathi Mala Venkatesh, actively involving herself in all the proceedings.
Lahari as Krishna
Mr Venlatesh
It was a well organized program, with all students of Art School "Hamsa Dhwani" actively paricipating.
ಶಿವರಾಮ ಕಾರಂತ ವೇದಿಕೆ, ಆರ್. ಟಿ. ನಗರ, ಬೆಂಗಳೂರು ಹಮ್ಮಿ ಕೊಂಡಿದ್ದ ಜುಲೈ ತಿಂಗಳ ಕಾರ್ಯಕ್ರಮದಲ್ಲಿ ಕುಮಾರಿ ಲಹರಿ ಭಟ್ ಅವರ ತಂಡದೊಂದಿಗೆ ವೀಣಾ ವಾದನ ಏರ್ಪಡಿಸಲಾಗಿತ್ತು.
ವೀಣಾ ವಾದನ ಕಛೇರಿಯಲ್ಲಿ ಮೃದಂಗದಲ್ಲಿ ಗೌತಮ್ ಗೋಪಾಲಕೃಷ್ಣ , ತಾಳ ದಲ್ಲಿ ಸುನಿಧಿ ಅರೇಕೆರಿ ಅವರು ಸಾಥ್ ನೀಡಿದ್ದರು.
ಸುಮಾರು 50 ನಿಮಿಷಗಳ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದಿತ್ತು.
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರ ವರದಿಯಲ್ಲಿ ..
ನಂತರ ಕುಮಾರಿ ಲಹರಿ ಭಟ್ ಮತ್ತು ತಂಡದವರಾದ ಗೌತಮ್ ಗೋಪಾಲ ಕೃಷ್ಣ, ಸುನಿಧಿ ರವರಿಂದ ವೀಣಾ ವಾದನ ಕಾರ್ಯಕ್ರಮ ಪ್ರಾರಂಭವಾಯಿತು. ದೇವಲೋಕದ ಗಂಗೆ ಭಗೀರಥನ ಮೂಲಕ ಭೂಮಿಗೆ ಇಳಿದು ಬಂದು ನಮ್ಮ ಪಾಪಗಳನ್ನೆಲ್ಲ ತೊಳೆದು ಹೋದಂತಹ ಅನುಭವ ಈ ವೀಣಾ ವಾದನದ ಮೂಲಕ ನಮಗೆ ದೊರಕಿತೇನೋ ಎನ್ನುವ ಅನುಭವ ನಿಜಕ್ಕೂ,ಮಾತಿನ ಎಣಿಕೆಗೆ ಸಿಗಲಾರದು.
ಗಜವದನ ಬೇಡುವೆ ಆದ ನಂತರ ಸಾಮಜವರಗಮನ, ಬಹಳ ಅದ್ಭುತವಾಗಿ ಬಂತು.ಪಿಳಂಗೊವಿಯ ಚೆಲ್ವಾ ಕೃಷ್ಣ ಇಂದು ಹಾಡಿನ ವೀಣಾ ವಾದನದ ಮೂಲಕ, ಇಳಿದು ಬಂದನೇನೋ ಅನಿಸ್ತಾ ಇತ್ತು..ಬ್ರಹ್ಮಮೊಕ್ಕಟೆ ಪರ ಬ್ರಮ್ಮಮ್ಮೋಕ್ಕಟೆ..ಶಂಭೋ ಸ್ವಯಂಭೋ, ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ. ಭಾಗ್ಯದ ಲಕ್ಷ್ಮಿ ಬಾರಮ್ಮ. ತಂಬೂರಿ ಮಿಟಿದವ ಮತ್ತೇರಡು ಹಾಡುಗಳನ್ನು ತಮ್ಮ ವೀಣಾ ವಾದನದ ಮುಖಾಂತರ ಪ್ರಸ್ತುತ ಪಡಿಸಿ ನಮ್ಮನ್ನೆಲ್ಲ ಪರಕಾಯ ಪ್ರವೇಶಕ್ಕೆ ಕೊಂಡೋಯ್ದಿದ್ದಾರೆ.. .. ಅಬ್ಬಾ
ನಿಜಕ್ಕೂ ಸಾರಸ್ವತ ಲೋಕ ಎಲ್ಲಾ ಲೋಕಗಳಿಗಿಂತ ಭಿನ್ನ ಅನ್ನೋದು ಪ್ರತಿಯೊಬ್ಬರ ಅನುಭವಕ್ಕೂ ಬರಬೇಕು. ಈ ಮೂಲಕ ಇಂತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕನ್ನಡಮ್ಮನ ತೇರು ಹೀಗೇ ಸಾಗುತ್ತಿರಲಿ ಅನ್ನುವ ಆಶಯದೊಂದಿಗೆ ಮತ್ತೊಮ್ಮೆ ಕುಮಾರಿ ಲಹರಿ ಭಟ್ ರವರಿಗೆ ಮತ್ತು ಅವರ ತಂಡದವರಿಗೆ ಅತ್ಯಂತ ತುಂಬು ಹೃದಯದಯದಿಂದ ..ಧನ್ಯವಾದಗಳನ್ನ ಅರ್ಪಿಸುತ್ತಿದ್ದೇವೆ. ಕಾರ್ಯಕ್ರಮದ ಅಂತಿಮ ಘಟ್ಟ.. ವಂದನಾರ್ಪಣೆಯೊಂದಿಗೆ ಮುಕ್ತಾಯಗೊoಡಿತು.
ಕುಮಾರಿ ಲಹರಿ ಭಟ್
ಗೌತಮ್ ಗೋಪಾಲಕೃಷ್ಣ
ಕಲಾವಿದರನ್ನು ಶಾಲು, ಹೂ, ಹಾರ ಮತ್ತು ಉಡುಗೊರೆ ಯೊಂದಿಗೆ ಸನ್ಮಾನ ಮಾಡಲಾಯಿತು.
ಕಲಾವಿದರ ಪರಿಚಯ:
ಕುಮಾರಿ ಲಹರಿ ಭಟ್
ಗೌತಮ್ ಗೋಪಾಲಕೃಷ್ಣ
ಲಹರಿ ಮತ್ತು ತಂಡದವರಿಗೆ ಶಿವರಾಮ ಕಾರಂತ ವೇದಿಕೆಯು ಶುಭವನ್ನು ಹಾರೈಸುತ್ತದೆ.
At the Sri Ramanavami Festival at Fort High School, Vidwan Nagaraja Rao with Violin artist VidushiUsha and Mridangam artist Vidwan VenkataSubbu performed "Devotional Music" in the morning for the special invitees of Stae Bank of India (SBI)
With Vidwan Nagaraja Rao and Vidushi Usha
Dear Friends..
🙏
WE have been given opportunity to Perform
"Devotional Music" in 88 th Year of Ramaseva Mandali, Fort High school Ground, Chamarajapet, Annual Music festival, on 19-04-2026, for the 5 th Year in succession.
It is Sunday 19 th April @ 10.15 am. We invite all SBI friends and their family to join and encourage us. We can all meet in a Serene atmosphere to listen to Devotional Music.
The entry is free and There will "Prasad Bhojana" ( ಬಾಳೆ ಎಲೆ ಊಟ ) after the Program.
Please do come and let us know through message your availability on my mobile or Shri Venkatsubbu number.
Hope you all will join and encourage us. Also, please circulate to like minded SBI friends and your relatives.
🙏🙏🙏
V. VenkataSubbu
Nagaraja Rao M K.
The gentleman sang number of "Dasara Geethegalu" and Keertanegalu with the effective accompniment of Violin Vidushi Usha and Mridanga Vidwan Venkatasubbu.
The program lasted for about two hours and there were about 100 music lovers.
All were invited for lunch behind the stage, table chairs and banaleaf were arranged and the guests were served lunch- BisiBele Bath, rice, Rasam, Palya, paayasa and Mosaranna.
After lunch, it was time for networking and photos with artists and acquaintancea and friends.
ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ಶ್ರೀಪಾದ ಶ್ರೀವಲ್ಲಭ ಭವನದಲ್ಲಿ ಸಪ್ತಸ್ವರ ಸಂಗೀತ ಶಾಲೆಯ ವತಿಯಿಂದ ತ್ಯಾಗರಾಜ ಸ್ವಾಮಿ ಆರಾಧನ ಮಹೋತ್ಸವವು ಭಕ್ತಿ ಮತ್ತು ಸೌಂದರ್ಯದೊಂದಿಗೆ ಸಂಪನ್ನ ಗೊಂಡಿತು.
ಈ ಸಂದರ್ಭದಲ್ಲಿ ತ್ಯಾಗರಾಜ ಸ್ವಾಮಿಯ ಪಂಚರತ್ನ ಕೃತಿಗಳು ಸಮೂಹವಾಗಿ ಹಾಡಲ್ಪಟ್ಟವು. ವಿದ್ಯಾರ್ಥಿಗಳು, ಸಂಗೀತಾಭಿಮಾನಿಗಳು ಹಾಗೂ ವಿದ್ವಾಂಸರು ಸೇರಿ ಸೌಹಾರ್ದಯುತವಾಗಿ ಗಾಯನದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ವಿದ್ವಾನ್ ರಘುರಾಮ ಮೂಡನೂರು ಅವರ ಮಾರ್ಗದರ್ಶನದಲ್ಲಿ ಸಪ್ತಸ್ವರ ಸಂಸ್ಥೆಯು ಆಯೋಜಿಸಿತ್ತು.
ಸಂಗೀತ ಶಾಲೆಯ ವಿದ್ಯಾರ್ಥಿಗಳು ಒಬ್ಬೊಬ್ಬರರಾಗಿ ತಮ್ಮ ಕಲಿಕೆಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಪಂಚರತ್ನ ಕೃತಿಗಳನ್ನು ವಿದ್ವಾನ್ ರಘುರಾಮ ಮೂಡನೂರು ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಸಂಗೀತಾಭಿಮಾನಿಗಳು ಸಮೂಹವಾಗಿ ಗಾಯನ ಮಾಡಿದರು.
ನಾದಯೋಗದ ಸಾನ್ನಿಧ್ಯದಲ್ಲಿ ಸಂಗೀತದ ಈ ಅರವತ್ತು ನಿಮಿಷಗಳು ಭಾವಭರಿತ ಕ್ಷಣಗಳಾಗಿ ಉಳಿದವು! 🎵
That was a pleasant and divine morning with devotion and dedication.