Showing posts with label EXHIBITION. Show all posts
Showing posts with label EXHIBITION. Show all posts

Monday, January 26, 2026

EMBASSY PRE-SCHOOL

 Monday, January 26, 2026

13 A Cross, Bhuvaneshwarinagara, Hebbala. Bengaluru.

There is a new Pre-School started by Sri Venkatesh, retired KAS officer,  in the neighbourhood of our 13 A Cross, Bhuvaneshwarinagara.



Very good ambiance for small children , 2+, 3+, 4+ years for learn and play.  Well decorated, designed and colourdul furniture, small play area   etc.




The fee structure of Embassy Preschool,
13th A Cross, Bhuvaneshwari Nagar, is given below:

Fee Structure:

Daycare (1 hour): ₹1,250 permonth 

Playgroup: ₹60,000
Nursery: ₹65,000
LKG: ₹72,000
UKG: ₹75,000

Application Fee: ₹500
Including books and uniform 

(Excluding Transportation)

All celebrations are free except the Annual Day.

For any queries or admissions enquiries, please contact:
Phone: 9606876347 / 6360362208 / 9108845554
Email: [info@embassypreschool.in]
Website: [www.embassypreschool.in]



Best wishes.


Posted 27/1/2026






Wednesday, February 26, 2025

ಆಲೆಮನೆ ಬೆಲ್ಲ - Aalemane Jaggery

 ಸೋಮವಾರ, 17/2/2025

ಬಾರಕೂರು, ಬ್ರಹ್ಮಾವರ 


ಆಲೆಮನೆ ಬೆಲ್ಲ (Aalemane Jaggery)ಎಂದರೆ ನೈಸರ್ಗಿಕವಾಗಿ ಕಬ್ಬಿನ ರಸದಿಂದ ತಯಾರಿಸಿದಂತಹ ಬೆಲ್ಲ ಉತ್ತರ ಕನ್ನಡದ ಆಲೆಮನೆ ಬೆಲ್ಲ ಕರ್ನಾಟಕದಲ್ಲಿ ಅತ್ಯಂತ ಖ್ಯಾತಿಗೆ ಒಳಗಾಗಿದೆ. ಏಕೆಂದರೆ ನೈಸರ್ಗಿಕ ಆಲೆಮನೆ ಬೆಲ್ಲ ದಿನನಿತ್ಯದ ಸೇವನೆಯಿಂದ ರಕ್ತದಲ್ಲಿ ಇರುವಂತಹ ಹಿಮೋಗ್ಲೋಬಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ. ಅದು ಕೂಡ ಔಷಧ ತೆಗೆದುಕೊಂಡು ಹೆಚ್ಚಾಗದೇ ಸಹಜ ನೈಸರ್ಗಿಕ ಆಹಾರದಿಂದಲೇ ಹೆಚ್ಚಾಗುವಂತೆ ಆಲೆಮನೆ ಬೆಲ್ಲ ಸಹಾಯಮಾಡುತ್ತದೆ ಇದನ್ನೇ ಅಡಿಗೆಮನೆಯಲ್ಲಿ ಧನ್ವಂತರಿ ಯೂಟ್ಯೂಬ್ ಸರಣಿಯಲ್ಲಿ ಮಾಹಿತಿ ನೀಡಿದ್ದು ಇದರಿಂದ ಹಿಮೋಗ್ಲೋಬಿನ್ ಹೆಚ್ಚಾದ ಶ್ರೋತೃಗಳು ಹಲವರು ಈಗಾಗಲೇ ನನಗೆ ಮಾಹಿತಿ ನೀಡಿರುತ್ತಾರೆ. ಆಲೆಮನೆ ಬೆಲ್ಲ ಮಕ್ಕಳಿಗೆ ಅಚ್ಚುಮೆಚ್ಚು.



ಬೃಹತ್ ಗಾತ್ರದ ಒಲೆ, ಮೇಲೊಂದು ಕಪ್ಪಗಿನ ಬಾಣಲೆ, ಇನ್ನೇನು ಮೂಗಿಗೆ ಬಡಿಯುವ ಪರಿಮಳ. ಇದುವೇ ಆಲೆಮನೆ ಬೆಲ್ಲದ (Special Jaggery) ತಯಾರಿಯ ಶೈಲಿ.. ಆದ್ರೀಗ ಬೆಲ್ಲ ತಯಾರಕರ ಪಾಲಿಗೆ ಬೆಲ್ಲದ ಅಚ್ಚು ಕಹಿಯಾಗಿದೆ. ಸಹಜವಾಗಿಯೇ ಕಬ್ಬು ಬೆಳೆಗಾರರಲ್ಲೂ ನಿರಾಶೆ ಉಂಟು ಮಾಡಿದೆ. ಆಲೆಮನೆ ಬೆಲ್ಲದ ಅರಮನೆಯ ಶೈಲಿಯೇ ಹೀಗೆ. 


ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಕ್ಕರೆ ಕಾರ್ಖಾನೆಯಿಂದ  ಕಬ್ಬು ಸಿಗುವ ವರೆಗೆ ಬೆಲ್ಲ ತಯಾರು ಮಾಡುತ್ತಾರೆ.


ಅಂದು ನಾವು ಈ ಪರಿಯ ಬೆಲ್ಲವನ್ನು ಹುಡುಕಿಕೊಂಡು ಬಾರಕೂರು, ಮತ್ತು ಸನಿಹದ ಬೆಣ್ಣೆ ಕುದುರಿಗೆ ಹುಡುಕಿಕೊಂಡು ಹೋಗಿ, ಅಲ್ಲಿ ಓರ್ವ ಬೆಲ್ಲ ತಯಾರಕನನ್ನು ಭೇಟಿಯಾಗಿ ಆಲೆ ಮನೆ ಬೆಲ್ಲವನ್ನೂ ಖರೀದಿಸಿದೆವು.


ಒಂದು ಬಾಕ್ಹಿಗೆ 100 ರುಪಾಯಿ.


Posted 26/2/2025




Monday, December 23, 2024

ORGANIC MARKET ( ಸಾವಯವ ಸಂತೆ)

 Sunday, December 22, 2024

Vidyaranyapuram, Bengaluru.

ORGANIC MARKET ( ಸಾವಯವ ಸಂತೆ)


It's Sunday morning Vegetable Market on the roadside.

Farmers and other small traders come with their good to sell, supoosed to be organic.


We were there last Sunday morning to see and Mom also bought some items.





Posted 24/12/2024

Sunday, November 17, 2024

ಪುಸ್ತಕ ಸಂತೆ - ಶಾಲಿನಿ ಕ್ರೀಡಾಂಗಣ

 ಶನಿವಾರ, ನವಂಬರ 16, 2024

ಶಾಲಿನಿ ಕ್ರೀಡಾಂಗಣ, ಜಯನಗರ, ಬೆಂಗಳೂರು.




ಹಲವಾರು ಪುಸ್ತಕ ಪ್ರಕಾಶಕರು ಸೇರಿ, ವೀರಲೋಕ ಪ್ರಕಾಶನ ಅವರ ಸಾರಥ್ಯದಲ್ಲಿ ನೆರವೇರಿದ ಮೂರು ದಿನದ "ಚಿತ್ರ ಸಂತೆ" ಯಲ್ಲಿ ಜನವೋ ಜನ. ಎಲ್ಲ ಮಳಿಗೆಗಳಲ್ಲಿ ಜನರ ಪುಸ್ತಕ ಹುಡುಕಾಟ, ವೀರಲೋಕ ವೇದಿಕೆಯಲ್ಲಿ ವಿವಿಧ ಪುಸ್ತಕ ಬಿಡುಗಡೆಯ ಸಂಭ್ರಮ, ಅಂತೂ ಅದೊಂದು ಸಂತೆಯೇ....


ಇತ್ತೀಚಿಗೆ ಬಿಡುಗಡೆಯಾದ ಶ್ರೀಮತಿ ಸಹನಾ ವಿಜಯಕುಮಾರ್ ಅವರ ಬ್ರಹತ್ ಕಾದಂಬರಿ "ಮಾಗಧ", 

(772 ಪುಟಗಳು, ಬೆಲೆ  ರೂ. 915)  ಸಾಹಿತ್ಯ ಭಂಡಾರ ಪ್ರಕಾಶನದಲ್ಲಿ ಹೊರತರಲಾಗಿತ್ತು.


ಆಧ್ಯಯನ, ಸಂಶೋಧನೆ, ನೇಪಾಳ, ಶ್ರೀಲಂಕಾ ದೇಶಗಳಲ್ಲಿ ಸಂಚರಿಸಿ ವಿಷಯಗಳನ್ನು ಸಂಗ್ರಹಿಸಿ ಬರೆದ ಬ್ರಹತ್ ಕೃತಿ "ಮಾಗಧ"



ಪ್ರಬುದ್ಧ ಕಾದಂಬರಿಕಾರ್ತಿ ಶ್ರೀಮತಿ ಸಹನಾ ವಿಜಯಕುಮಾರ್ ಅವರೊಡನೆ ಸಣ್ಣ ಸಂವಾದ.



ಸುಮಾರು ಎರಡು ಗಂಟೆಗಳ ವೀಕ್ಷಣೆಯ ನಂತರ ಅಲ್ಲಿಂದ ಮನೆಗೆ.


Posted 18/11/2024

Friday, October 11, 2024

NAVARATRI FESTIVAL 2024 - DOLLS EXHIBITION

 Friday, 11th October 2024

Sur Bharathi Sabhangana, HRBR Layout, Bengaluru.


There was a themed exhibition of Dolls, as part of Navaratri Festival at the auditorium of Shri Jagadguru Bharatitheertha SabhaBhavana, at HRBR Layout, Bengaluru.




Well decorated, wel planned and executed themes from Ramayana, Mahabharatha, Dashavathara and other stories from Bhagavatha, displayed beautifully.



Congratulations to all who put in lot of effort to show the contents.

God Bless


Posted 12/10/2024

Tuesday, October 17, 2023

DIDAC INDIA 2023 - EDUCATION EXHIBITION

 Tuesday. 17th October 2023

Bengaluru International Exhibition Centre

We were at the  13th Edition of  DIDAC INDIA, Asia's largest and India's only Exhibition and Conference dedicated the Education and skill sector.



There were 271 exhibitors from all over India and Abroad. 
6 companies from Canada,
11 companies from Finland,
13 Companies from Germany,
3 companies from Japan,
5 from New South Wales,
7 from Singapore
4 from United Kingdom,
20 from Australia



India DIDACTICS Association is the Exclusive membership Associationin the country for the Education and skills freternity, engaged in improving learning and teaching.

The areas include School Education, Higher Education, Skill Development, Education Technology, Policy Advocacy, Capacity Development, Exhibitions and Conferences.

We were at the invitation of Vijeta, from the XPERIMENTOR, 

Namasthe🙏

I'm delighted to invite you to DIDAC 2023, Asia's largest Education Expo. Join us as we showcase the latest innovations of Xperimentor. Your presence will be a source of inspiration for us. 

We are looking forward to meeting you at this special event.

Best regards,

Vijetha Kelamane




The stall of Xperimentor had many exhibits for students learning by doing experiments with the gadgets provided.




The centre was a huge place, and it was tiring as we had passed the stage of new learning as it is difficut to comprehend the new gadgets amd process.


However it was quite educative and informative.


The car parking facility is far and the place had no Valet parking.


Posted 17/10/2023


Saturday, October 7, 2023

BENGALURU MARATHON 2023 - EXHIBITION

 Saturday, 7th October 2023

That was venue / echibition of Bengaluru Marathon 2023, mear M G Road, for collecting Bib (Number tag) for Marathon o 8th Oct. Starting at Kanteerava Stadium.



It was high point event for yougsters, athletes, and running enthusiasts.


Three categories of Marathon:

Full marathon : 42.2 Km

Half Marathon : 21.09 Km

General : 5 Km Run



General body fitness in vital for participating in the marathon.

We had been to exhition centre for collecting Bib for Rishikanth participating in 5 K run


Lot exhibits from the sponsors.

Spent some time and returned.

Sunday 8th October 2023

Marathon Day








Posted 8/10/2023


Tuesday, February 28, 2023

ಖಾದಿ ಉತ್ಸವ 2023 - ಎರಡನೇ ಭೇಟಿ.

 ಫೆಬ್ರುವರಿ 26, 2023 , ಭಾನುವಾರ 

ತ್ರಿಪುರ ವಾಹಿನಿ, ಅರಮನೆ ಮೈದಾನ, ಬೆಂಗಳೂರು.


ಖಾದಿ ಉತ್ಸವ 2023  - ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ.



ಇದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ 28 ದಿನಗಳ ವಸ್ತು ಪ್ರದರ್ಶನ ಇಂದಿಗೆ ಸಂಪನ್ನ ಗೊಂಡಿತು.


ನಾವು ಇಂದು ಸಂಜೆ ಸುಮಾರು 2 ಗಂಟೆಗಳ ಕಾಲ ಸುತ್ತಾಡಿ ಹಲವಾರು ವಸ್ತುಗಳು, ಮುಖ್ಯವಾಗಿ ಕುರ್ತಾ, ಸೀರೆಗಳು, ಜುಬ್ಬ ಇತ್ಯಾದಿಗಳನ್ನು ಸುಮಾರು ರೂ. 10000 ಖರ್ಚು ಮಾಡಿ  ಖರೀದಿಸಿದೆವು .


ಗ್ರಾಮಗಳಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಪ್ರದರ್ಶನ ಮತ್ತು ಮಾರಾಟ ಮಾಡುವುದಕ್ಕೆ ಇದೊಂದು ಸುವರ್ಣ ಅವಕಾಶವಾಗಿತ್ತು.


ಕರ್ನಾಟಕ ಸರ್ಕಾರದ ಈ ಉತ್ಸವ ಪ್ರತೀ ವರ್ಷವೂ ನಡೆದು ಸಾವಿರಾರು ಜನರಿಗೆ ಪ್ರಯೋಜನ ಆಗಬಹುದು ಎಂದು ಆಶಯ,

ಬರೆದಿರುವುದು. 1/3/2023 

Tuesday, January 31, 2023

KHAADI UTSAV 2023 (ಖಾದಿ ಉತ್ಸವ)

 Saturday, 28th January 2023

Tripura Vahini, Palace Grounds, Bengaluru.



That was an event organized by Karnataka Government Khadi and Rural Employment Mandali at Palace Gounds.




More than 200 shops, from various palces of Karnataka were displayed with whares and goods.






Merchandise varied from dresses, sarees,  handbags, local madicines, decorative items and many more.



UPI payments was difficult as network was very difficult.

However, we purchased few items and spent about two hours.

Posted 1/2/2023