Showing posts with label GOOD THOUGHTS. Show all posts
Showing posts with label GOOD THOUGHTS. Show all posts

Saturday, October 10, 2026

ಮುಂದೆ ಬರುವ ಕಾಲ ಅವಿವಾಹಿತರ ಯುಗವಾಗಬಹುದೇ…?

Saturday, 10th October 2026 

ಮುಂದೆ ಬರುವ ಕಾಲ ಅವಿವಾಹಿತರ ಯುಗವಾಗಬಹುದೇ…?


ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ, ಮುಂದಿನ ಆರು ವರ್ಷಗಳಲ್ಲಿ ಜಗತ್ತಿನ ಸುಮಾರು 45% ಹುಡುಗಿಯರು ಅವಿವಾಹಿತರಾಗಿಯೇ ಉಳಿಯಬಹುದು. ಈ ಮಾಹಿತಿಯು ಕಳೆದ ವರ್ಷ  ಪ್ರಕಟವಾದ ಒಂದು ವರದಿಯಲ್ಲಿ ಪ್ರಕಟವಾಗಿದ್ದು, ಇದು ಒಂದು ಸವಿಸ್ತಾರ ಅಧ್ಯಯನದ ಆಧಾರದ ಮೇಲೆ ಇದೆ.

ಇದು ನಮ್ಮ ಹಿಂದೂ ಸಮಾಜದ ಅಳಿವಿಗೆ ಕೂಡ ಕಾರಣವಾಗುತ್ತಿರುವದು ದುರದೃಷ್ಟಕರ ಸಂಗತಿ. 

ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಕಾರಣಗಳು:-

1. ಇಂದಿನ ಹುಡುಗಿಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ತಮ್ಮ ಕರಿಯರ್‌ಗೆ ಆದ್ಯತೆ ನೀಡುತ್ತಿದ್ದಾರೆ.

2. ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದುಯಾರ ಮೇಲೂ ಅವಲಂಬಿಸಬೇಕೆಂದು ಬಯಸುವುದಿಲ್ಲ.

3. ಅವರಿಗೆ ಸ್ವಾತಂತ್ರ್ಯ ಪ್ರಿಯವಾಗಿದ್ದು, ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಇಷ್ಟಪಡುತ್ತಾರೆ.

4. ವಿವಾಹ, ಮಾತೃತ್ವ ಮತ್ತು ಕುಟುಂಬದ ಹೊಣೆಗಾರಿಕೆಗಳು ತಮ್ಮ ಪ್ರಗತಿಗೆ ಅಡ್ಡಿಯಾಗುತ್ತವೆ ಎಂಬ ಭಾವನೆ ಅವರಲ್ಲಿ ಮನೆಮಾಡುತ್ತಿದೆ. 

5. ಈ ಪ್ರವೃತ್ತಿ ಮುಂದುವರಿದರೆ ಪರಂಪರಾಗತ ಕುಟುಂಬ ವ್ಯವಸ್ಥೆ ಮತ್ತು ಸಾಮಾಜಿಕ ರಚನೆ ಕುಸಿಯುವ ಸಾಧ್ಯತೆ ಇದೆ.

6. ಜನಸಂಖ್ಯೆ ಕುಸಿತ, ಅವಿವಾಹಿತರ ಸಂಖ್ಯೆ ಹೆಚ್ಚಳ ಮತ್ತು ವೃದ್ಧಾಪ್ಯದಲ್ಲಿ ಏಕಾಂಗಿತನದ ಸಮಸ್ಯೆಗಳು ಉಂಟಾಗಬಹುದು.

7. ಕೊನೆಗೆ ಒಂದು ಪ್ರಶ್ನೆ ಉಳಿಯುತ್ತದೆ.... 

ಜೀವನದ ಸಂಧ್ಯಾಕಾಲದಲ್ಲಿ ಜೊತೆಯಾಗಲು ಯಾರೂ ಇಲ್ಲದಿದ್ದರೆ…...

 ಪ್ರಗತಿ, ಸ್ಥಾನಮಾನ ಮತ್ತು ಹಣದ ಇವೆಲ್ಲ ಇದ್ದು ಪ್ರಯೋಜನವೇನು..??

ಹೆಚ್ಚಿನ ಪೋಷಕರು ತಮ್ಮ ಮಗಳಿಗೆ ಸಂಬಂಧಗಳನ್ನು ಹುಡುಕುತ್ತಿದ್ದಾರೆ, ಆದರೆ ಮಗಳಿಗೆ ವಿವಾಹದಲ್ಲಿ ಆಸಕ್ತಿ ಇಲ್ಲದ ಕಾರಣ ಪ್ರತಿಯೊಂದು ಪ್ರಸ್ತಾಪವೂ ತಿರಸ್ಕೃತವಾಗುತ್ತಿದೆ.

ಸಮಾಜದ ದೊಡ್ಡ ಭಾಗಕ್ಕೆ ಈ ಬದಲಾವಣೆಯ ಗಂಭೀರತೆ ಇನ್ನೂ ಅರ್ಥವಾಗಿಲ್ಲ...!!!!! ಆದ್ದರಿಂದ ಸಮಯಕ್ಕೆ ಜಾಗೃತರಾಗುವುದು ಇಂದಿನ ಅಗತ್ಯವಾಗಿದೆ.

ಹುಡುಗಿಯರ ವಿವಾಹಕ್ಕೆ ಸರಿಯಾದ ವಯಸ್ಸು 23 ರಿಂದ 26 ವರ್ಷ ಎಂದು ಪರಿಗಣಿಸಲಾಗುತ್ತದೆ; ಸಾಧ್ಯವಾದರೆ ಅದಕ್ಕೂ ಮೊದಲು. 

ಇದಕ್ಕಾಗಿ ಸಮೂಹ ಮಟ್ಟದಲ್ಲಿ ಜಾಗೃತಿ ಮತ್ತು ಪ್ರಯತ್ನ ಅಗತ್ಯ.

ಈ ವಿಷಯ ಯಾರ ವಿರುದ್ಧವೂ ಅಲ್ಲ; ಭವಿಷ್ಯದ ಸ್ಥಿರತೆ ಮತ್ತು ಸಮತೋಲನದ ಚಿಂತೆಯಿಂದ ಇದನ್ನು ಮಂಡಿಸಲಾಗಿದೆ. 

ಸಮಾಜ, ಕುಟುಂಬ ಮತ್ತು ವೈಯಕ್ತಿಕ ಜೀವನದ ಸಮತೋಲನವೇ ನಿಜವಾದ ಪ್ರಗತಿ.

ಭವಿಷ್ಯದ ಒಂದು ಗಂಭೀರ ಸಮಸ್ಯೆ…

ಮಕ್ಕಳು 20ರ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾಗ, ಒಂದು ಶತಮಾನದಲ್ಲಿ 5 ತಲೆಮಾರುಗಳಿದ್ದವು.

25ರ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾಗ, 4 ತಲೆಮಾರುಗಳಿದ್ದವು.

ಈಗ 30ರ ವಯಸ್ಸಿನಲ್ಲಿ ಮದುವೆಯಾಗುತ್ತಿರುವುದರಿಂದ, ಒಂದು ಶತಮಾನದಲ್ಲಿ ಕೇವಲ 3 ತಲೆಮಾರುಗಳು ಉಳಿಯುತ್ತವೆ.

★ ಹುಡುಗಿಯರು 30-32 ವರ್ಷ ದಾಟಿದರೂ ಅವಿವಾಹಿತರಾಗಿ ಉಳಿದಿದ್ದಾರೆ.

★ ಹುಡುಗರು 35 ವರ್ಷ ಮೇಲ್ಪಟ್ಟರೂ ಅವಿವಾಹಿತರಾಗಿದ್ದಾರೆ.

★ ತಡವಾದ ಮದುವೆ… ಮತ್ತು ನಂತರ ವಿಚ್ಛೇದನ,

ಕುಸಿಯುತ್ತಿರುವ ಕುಟುಂಬಗಳು…

ದುಃಖಿತ ತಾಯಿ-ತಂದೆಗಳು…

ಏಕಾಂಗಿ ಪೋಷಕರು…

ಪೂರ್ಣ ತಲೆಮಾರು ಖಾಲಿತನವನ್ನು ಅನುಭವಿಸುತ್ತಿದ್ದಾರೆ.

🤷🏻‍♀️ ಇದನ್ನು ನಾವು “ಶಿಕ್ಷಿತ ಸಮಾಜ” ಎಂದು ಕರೆಯಬೇಕೇ…? ಅಥವಾ “ಸ್ವತಃ ತನಗೆ ತಾನೇ ನಷ್ಟ ಮಾಡಿಕೊಳ್ಳುತ್ತಿರುವ ಸಮಾಜ ಎಂದು ಕರೆಯಬೇಕೇ…? ಎಂಬುದು ನಿಮ್ಮ ಅವಗಾಹನೆಗೆ ಬಿಟ್ಟ ಸಂಗತಿ.

'ಶಿಕ್ಷಣ ವ್ಯವಸ್ಥೆ'  ಸಂಸ್ಕಾರ ನೀಡುತ್ತಿಲ್ಲ...

ಹಾಗಾಗಿ ಶಿಕ್ಷಿತರಲ್ಲಿ ಹೆಚ್ಚಿನವರು.. 'ಸುಸಂಸ್ಕೃತರು' ಎನಿಸಿಕೊಳ್ಳುತ್ತಿಲ್ಲ.

★ 50 ಜೋಡಿಗಳಲ್ಲಿ ಕೇವಲ ಒಂದು ಮಗು ಇದ್ದರೆ, ಮುಂದಿನ ತಲೆಮಾರಿನಲ್ಲಿ ಮಕ್ಕಳು ಬಹಳ ಕಡಿಮೆಯಾಗುತ್ತಾರೆ.

ಹೀಗೇ ಮುಂದುವರಿದರೆ, ಮೂರನೇ ತಲೆಮಾರು ಬಹುತೇಕ ಕಾಣೆಯಾಗುತ್ತದೆ.

 ಬೀದಿಗಳು, ಓಣಿಗಳು ಖಾಲಿಯಾಗುತ್ತಿವೆ. ಜನರು ರಸ್ತೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

★ ಗ್ರಾಮಗಳು ನಿಧಾನವಾಗಿ ನಶಿಸುತ್ತಿವೆ.

★ ನಗರಗಳಲ್ಲಿ ಎತ್ತರದ ಕಟ್ಟಡಗಳಿದ್ದರೂ, ಸಂಯುಕ್ತ ಕುಟುಂಬ ವ್ಯವಸ್ಥೆ ಕಣ್ಮರೆಯಾಗುತ್ತಿದೆ.

ಹೊಸ ಸೊಸೆಗಳು “ಒಂದೇ ಒಂದು ಮಗು ಸಾಕು” ಎಂದು ಹೇಳುತ್ತಿದ್ದಾರೆ.

ಸತ್ಯ ಏನೆಂದರೆ..., ಈಗ ಮಕ್ಕಳು ಪ್ರೀತಿಯ ಸಂಕೇತವಾಗಿ ಉಳಿದುಕೊಂಡಿಲ್ಲ...

ಮಕ್ಕಳನ್ನು ಹುಟ್ಟಿಸುವುದು ಒಂದು ಹೊಣೆಗಾರಿಕೆ ಅಥವಾ ಬಾಧ್ಯತೆಯಾಗಿದೆ.

ದೊಡ್ಡ ತಪ್ಪು... ಹುಡುಗಿಯ ತಂದೆಯದೇ.

ಸ್ವತಃ ತಾನು 23–25ರ ವಯಸ್ಸಿನಲ್ಲೇ ಮದುವೆಯಾಗಿ ಕುಟುಂಬ ನಿರ್ಮಿಸಿದವರು.

ಕೆಲವು ಮುಟ್ಠಾಳರಂತೂ ಇದೀಗ ತಮ್ಮ ಮಗಳ ಮದುವೆಯನ್ನು 30ರವರೆಗೆ ಮುಂದೂಡುತ್ತಿರುವುದರಲ್ಲಿ ಗರ್ವಪಡುತ್ತಿದ್ದಾರೆ.

ಪರಿಣಾಮ???

ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.

ಸರಿಯಾದ ಉದ್ಯೋಗವೂ ಸಿಗುತ್ತಿಲ್ಲ. ಸರಿಯಾದ ಸಮಯದಲ್ಲಿ ಮದುವೆಯೂ ಆಗುವುದಿಲ್ಲ.

ಸಮಾಜ ವ್ಯವಸ್ಥೆ ನಿಧಾನವಾಗಿ ಕುಸಿಯುತ್ತಿದೆ.

ಆದ್ದರಿಂದ ಮಕ್ಕಳು ಸಮಾಜಕ್ಕಿಂತ ಏಕಾಂತ ಜೀವನವನ್ನು ಆರಿಸುತ್ತಿದ್ದಾರೆ — ಅಂದರೆ ಸಣ್ಣ (ನ್ಯೂಕ್ಲಿಯರ್) ಕುಟುಂಬ.

★ ತಡವಾದ ಮದುವೆ

★ ತಡವಾದ ಸಂತಾನ, ನಂತರ ಒಂದೇ ಮಗುವಿನಲ್ಲಿ ನಿಲ್ಲುವುದು

ಇದು ಈಗ ಸಾಮಾನ್ಯವಾಗಿದೆ.

ಸಾವಿರಾರು ಯುವಕರು ವಯಸ್ಸು ಹೆಚ್ಚಾದ ಕಾರಣ ಅವಿವಾಹಿತರಾಗಿದ್ದಾರೆ.

ಮತ್ತು  ಈ ಕುರಿತು ಎಚ್ಚರಿಸಬೇಕಾದ ಸಮಾಜದ ಜ್ಞಾನಿಗಳು ಮೌನವಾಗಿದ್ದಾರೆ.

★ ವಿವಾಹ, ಕುಟುಂಬ, ಮಕ್ಕಳು — ಇವೆಲ್ಲವೂ ಈಗ ಹೊರೆ ಅನ್ನಿಸುತ್ತಿವೆ.

🎈 ವಿವಾಹವು ಕೇವಲ ಬಾಂಧವ್ಯವಲ್ಲ — ಅದು ಕುಟುಂಬ ಮತ್ತು ಸಮಾಜ ವ್ಯವಸ್ಥೆಯ ಅಡಿಪಾಯ.

🎈 ಸಂಸ್ಕೃತಿ, ಪರಂಪರೆ ಮತ್ತು ತಲೆಮಾರುಗಳನ್ನು ಮುಂದುವರಿಸುವ ಮಾರ್ಗ.

💥 ಈಗ ಅರಿಯುವ ಸಮಯ ಬಂದಿದೆ.

🫵 ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ನೀಡುವುದರಿಂದ ಅವರ ವಿವೇಕ ಕಡಿಮೆಯಾಗಿದೆ.

★ ಮದುವೆ ಮುಂದೂಡಲ್ಪಟ್ಟಿತು, ಮತ್ತು ಆಗುವಷ್ಟರಲ್ಲಿ ತಡವಾಯಿತು…

ಮತ್ತೆ ಅದೇ ಏಕಾಂತ.

🫵 ಸರಿಯಾದ ವಿವಾಹ ವಯಸ್ಸು:

🔹 ಹುಡುಗರಿಗೆ :– 25-28ರೊಳಗೆ

🔸 ಹುಡುಗಿಯರಿಗೆ :– 21-25 ರೊಳಗೆ

🚩 ಇಲ್ಲದಿದ್ದರೆ ಇತಿಹಾಸ ಬರೆಯುತ್ತದೆ —

“ಸ್ವತಃ ತನ್ನನ್ನು ತಾನೇ ನಾಶಮಾಡಿಕೊಂಡ ಹಿಂದೂ ಸಮಾಜ”

ಆದ್ದರಿಂದ ಯೋಚಿಸಿ ಮತ್ತು ವಿವೇಕದಿಂದ ನಡೆದುಕೊಳ್ಳಿ.

ನಿಮ್ಮ ಮಕ್ಕಳ ಮದುವೆಯನ್ನು ಸಮಯಕ್ಕೆ ಮಾಡಿಸಿ.

"ಕುಟುಂಬ ಇಲ್ಲದಿದ್ದರೆ ನಮ್ಮ ಸಮಾಜ, ಸಮಾಜ ವ್ಯವಸ್ಥೆ ಉಳಿಯುವುದಿಲ್ಲ…."

ದಯಮಾಡಿ ಇದನ್ನು ಎಲ್ಲರಿಗೂ ಶೇರ ಮಾಡಿ, ಇನ್ನಾದರೂ ಎಲ್ಲರೂ ಎಚ್ಚೆತ್ತುಕೊಳ್ಳಲಿ.🙏🙏



ಯಾರೋ ಮಹನೀಯರು ಕಳಿಸಿದ್ದರು... ಫಾರ್ವರ್ಡ ಮಾಡಿದ್ದೇನೆ. 

ಸತ್ಯ ಅನಿಸಿದರೆ ನೀವೂ ಫಾರ್ವರ್ಡ ಮಾಡಿ.


Posted 10/10/2026

Friday, September 11, 2026

ಭಜನೆ - ನಾಮ ಸ್ಮರಣೆ

 ಶುಕ್ರವಾರ 11/9/2026 

ವಾಟ್ಸ್ ಅಪ್ ನಿಂದ 


 
1. ಭಜನೆಯಿಂದ ದೈವ ಸಾನಿಧ್ಯ ಹೆಚ್ಚುವುದು         2. ಭಜನೆಯಿಂದ ಜೀವನ ದೃಷ್ಟಿ ಬದಲಾಗುವುದು

3. ಭಜನೆಯಿಂದ ಹೃದಯ ಬಲಗೊಳ್ಳುವುದು          4. ಭಜನೆಯಿಂದ ಚೈತನ್ಯ ಜಾಗೃತವಾಗುವುದು 

5. ಭಜನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು 6. ಭಜನೆಯಿಂದ ದೈಹಿಕ ಬೇನೆಗಳು ದೂರವಾಗುವುದು 

7. ಭಜನೆಯಿಂದ ಮೆದುಳಿಗೆ ಉತ್ತೇಜನವಾಗುವುದು  8. ಭಜನೆಯಿಂದ ಮನಸ್ಸು ಶಾಂತವಾಗುವುದು 

9. ಭಜನೆಯಿಂದ ಕಷ್ಟ ಪರಿಸ್ಥಿತಿಗಳು ಬದಲಾಗುವುದು  10. ಭಜನೆಯಿಂದ ಒತ್ತಡ ಮಾಯವಾಗುವುದು 

11. ಭಜನೆಯಿಂದ ಕೋಪ ಕಡಿಮೆಗೊಳ್ಳುವುದು       12. ಭಜನೆಯಿಂದ ಆತ್ಮಸ್ಥೈರ್ಯ ಹೆಚ್ಚುವುದು 

13. ಭಜನೆಯಿಂದ ಸಮಸ್ಯೆಗಳು ಇಲ್ಲವಾಗುವುದು 14. ಭಜನೆಯಿಂದ ಸ್ವೀಕಾರ ಮನೋಭಾವ ಪ್ರಾಪ್ತಿಯಾಗುವುದು

15. ಭಜನೆಯಿಂದ ಮನಃ ಶಾಂತಿ ದೊರೆಯುವುದು       16. ಭಜನೆಯಿಂದ ತಾಳ್ಮೆ ಉಂಟಾಗುವುದು 

17. ಭಜನೆಯಿಂದ ಬಾಂಧವ್ಯ ವೃದ್ಧಿಸುವುದು          18. ಭಜನೆಯಿಂದ ನಾಯಕತ್ವ ಬೆಳೆಯುವುದು

19. ಭಜನೆಯಿಂದ ಉತ್ತಮ ನಿದ್ರೆ ಬರುವುದು 20. ಭಜನೆಯಿಂದ ಸಂಸ್ಕಾರ ಸಿಗುವುದು

21. ಭಜನೆಯಿಂದ ಸಂತೋಷ ಸಾಧ್ಯವಾಗುವುದು 22. ಭಜನೆಯಿಂದ ಕರ್ಮ ಕಳೆಯುವುದು 

23. ಭಜನೆಯಿಂದ ಪಾಪ ಮರೆಯಾಗುವುದು 24. ಭಜನೆಯಿಂದ ಸಾಮರ್ಥ್ಯ ಹೆಚ್ಚುವುದು 

25. ಭಜನೆಯಿಂದ ದುಷ್ಚಟಗಳು ದೂರವಾಗುವುದು 26. ಭಜನೆಯಿಂದ ಚಂಚಲ ಮನಸ್ಸು ದೂರವಾಗುವುದು 

27. ಭಜನೆಯಿಂದ ಬುದ್ಧಿ ತೀಕ್ಷ್ಣ ವಾಗುವುದು 28. ಭಜನೆಯಿಂದ ಅಹಂ ಕರಗುವುದು 

29. ಭಜನೆಯಿಂದ ಸೃಜನಶೀಲತೆ ವೃದ್ಧಿಸುವುದು 30. ಭಜನೆಯಿಂದ ಮೌಲ್ಯಗಳು ಹೆಚ್ಚುವುದು 

31. ಭಜನೆಯಿಂದ ಆಧ್ಯಾತ್ಮಿಕ ಶಕ್ತಿ ಜಾಗೃತವಾಗುವುದು 32. ಭಜನೆಯಿಂದ ಭಯ ದೂರವಾಗುವುದು 

33. ಭಜನೆಯಿಂದ ಬಂಧುತ್ವ ಬೆಳೆಯುವುದು 34. ಭಜನೆಯಿಂದ ಆರೋಗ್ಯ ವೃದ್ಧಿಸುವುದು 

35. ಭಜನೆಯಿಂದ ತೃಪ್ತಿ ಸಿಗುವುದು 36. ಭಜನೆಯಿಂದ ನಿರ್ಧಾರ ಸ್ಪಷ್ಟವಾಗುವುದು 

37. ಭಜನೆಯಿಂದ ಧನಾತ್ಮಕ ಶಕ್ತಿ ಉಂಟಾಗುವುದು 38. ಭಜನೆಯಿಂದ ವಾತಾವರಣ ಶುದ್ಧಿಯಾಗುವುದು 

39. ಭಜನೆಯಿಂದ ನಕಾರಾತ್ಮಕ ಗುಣಗಳು ದೂರವಾಗುವುದು 40. ಭಜನೆಯಿಂದ ದೈವಿಕ ತರಂಗ ಉಂಟಾಗುವುದು 

41. ಭಜನೆಯಿಂದ ಉಪಟಳಗಳು ದೂರವಾಗುವುದು 42. ಭಜನೆಯಿಂದ ಜಗಳ ಇಲ್ಲವಾಗುವುದು 

43. ಭಜನೆಯಿಂದ ವಿಭಜನೆ ಇಲ್ಲವಾಗುವುದು 44. ಭಜನೆಯಿಂದ ಪ್ರಶಾಂತತೆ ಪ್ರಾಪ್ತಿಯಾಗುವುದು 

45. ಭಜನೆಯಿಂದ ಖಿನ್ನತೆ ಶಮನವಾಗುವುದು 46. ಭಜನೆಯಿಂದ ಆಲೋಚನೆಗಳು ಪರಿವರ್ತನೆಯಾಗುವುದು 

47. ಭಜನೆಯಿಂದ ವಿಶ್ರಾಂತಿ ದೊರೆಯುವುದು 48. ಭಜನೆಯಿಂದ ಪರಮಾತ್ಮನ ಸ್ವಾಮೀಪ್ಯ ಸಾಧ್ಯವಾಗುವುದು 

49. ಭಜನೆಯಿಂದ ಸುಖ ಶಾಂತಿ ನೆಮ್ಮದಿ ಆನಂದ ದೊರೆಯುವುದು 50. ಭಜನೆಯಿಂದ ಪ್ರಾಣಶಕ್ತಿ ಹೆಚ್ಚುವುದು 

51. ಭಜನೆಯಿಂದ ದೇಹದ ಕೋಶ ಗಳು ಬಲಗೊಳ್ಳುವುದು 52. ಭಜನೆಯಿಂದ ಅರಿವು ಹೆಚ್ಚುವುದು 

53. ಭಜನೆಯಿಂದ ಮಾನವ ಸದ್ಗುಣಗಳು ಹೆಚ್ಚುವುದು 54. ಭಜನೆಯಿಂದ ಆಸೆಗಳು ದೂರ ಆಗುವುದು 

55. ಭಜನೆಯಿಂದ ಜ್ಞಾನ ವೃದ್ಧಿಸುವುದು 56. ಭಜನೆಯಿಂದ ಸೃಷ್ಟಿಯ ರಹಸ್ಯ ತಿಳಿಯುವುದು 

57. ಭಜನೆಯಿಂದ ಲೌಕಿಕ ಕಾಮನೆಗಳು ನಾಶವಾಗುವುದು 58. ಭಜನೆಯಿಂದ ಶರಣಾಗತಿ ಭಾವ ಉಂಟಾಗುವುದು

59. ಭಜನೆಯಿಂದ ಜೀವನ ಶೈಲಿ ಬದಲಾಗುವುದು 60. ಭಜನೆಯಿಂದ ದುರ್ಬಲತೆ ದೂರವಾಗುವುದು 

61. ಭಜನೆಯಿಂದ ನಡವಳಿಕೆ ಉತ್ತಮವಾಗುವುದು 62. ಭಜನೆಯಿಂದ ಸತ್ವ ವೃದ್ಧಿಯಾಗುವುದು 

63. ಭಜನೆಯಿಂದ ಧಾರ್ಮಿಕ ಪ್ರಜ್ಞೆ ಜಾಗೃತವಾಗುವುದು 64. ಭಜನೆಯಿಂದ ಸಂಪ್ರದಾಯ ಪ್ರಾಪ್ತಿಯಾಗುವುದು 

65. ಭಜನೆಯಿಂದ ಭಕ್ತಿ ಭಾವ ಮೂಡುವುದು 66. ಭಜನೆಯಿಂದ ಸನ್ಮಾರ್ಗ ದೊರೆಯುವುದು 

67. ಭಜನೆಯಿಂದ ಸಾಂಸ್ಕೃತಿಕ ಉನ್ನತಿ ಸಿಗುವುದು 68. ಭಜನೆಯಿಂದ ಭವ ಬಂಧನ ಕಳೆಯುವುದು 

69. ಭಜನೆಯಿಂದ ದೈವ ಸ್ವರೂಪ ಕಾಣುವುದು 70. ಭಜನೆಯಿಂದ ಜೀವನ ಸಾರ ಅರಿಯುವುದು 

71. ಭಜನೆಯಿಂದ ಗುರು ಕಾರುಣ್ಯ ಸಾಧ್ಯವಾಗುವುದು 72. ಭಜನೆಯಿಂದ ಭೂತ ಬಾಧೆ ಇಲ್ಲ ವಾಗುವುದು 

73. ಭಜನೆಯಿಂದ ಕಾಮ ಕ್ರೋಧಾದಿಗಳು ದೂರವಾಗುವುದು 74. ಭಜನೆಯಿಂದ ಕೃತಜ್ಞತೆ ಭಾವ ಮೂಡುವುದು 

75. ಭಜನೆಯಿಂದ ಭವರೋಗ ನಾಶವಾಗುವುದು 76. ಭಜನೆಯಿಂದ ಅಂತಃಕರಣ  ಶುದ್ಧಿಯಾಗುವುದು 

77. ಭಜನೆಯಿಂದ ವಿವೇಕ ಜಾಗೃತವಾಗುವುದು 78. ಭಜನೆಯಿಂದ ದುಃಸ್ವಪ್ನ ದೂರವಾಗುವುದು 

79. ಭಜನೆಯಿಂದ ಇಷ್ಟಾರ್ಥ ಸಿದ್ದಿ ಯಾಗುವುದು 80. ಭಜನೆಯಿಂದ ವೈರಾಗ್ಯ ಪ್ರಾಪ್ತಿಯಾಗುವುದು

81. ಭಜನೆಯಿಂದ ಅಪೇಕ್ಷೆಗಳು ಇಲ್ಲವಾಗುವುದು 82. ಭಜನೆಯಿಂದ ಬ್ರಹ್ಮ ಜ್ಞಾನ ಉಂಟಾಗುವುದು 

83. ಭಜನೆಯಿಂದ ಸಂಸಾರ ಮೋಹ ದೂರವಾಗುವುದು 84. ಭಜನೆಯಿಂದ ವಿರಕ್ತಿ ಭಾವ ಮೂಡುವುದು 

85. ಭಜನೆಯಿಂದ ಮನಸ್ಸಿನ ಪ್ರವಾಹ ಕಡಿಮೆಯಾಗುವುದು 86. ಭಜನೆಯಿಂದ ಸತ್ಕರ್ಮ ಉಂಟಾಗುವುದು 

87. ಭಜನೆಯಿಂದ ಭಗವತ್ ಪ್ರೇಮ ಹೆಚ್ಚುವುದು 88. ಭಜನೆಯಿಂದ ಏಕಾಂತ ಮೌನ ಸಿದ್ಧಿಸುವುದು 

89. ಭಜನೆಯಿಂದ ಅಸೂಯೆ ಇಲ್ಲ ವಾಗುವುದು 90. ಭಜನೆಯಿಂದ ನಿರ್ವಿಕಾರ ಸ್ಥಿತಿ ಸಿಗುವುದು 

91. ಭಜನೆಯಿಂದ ಜನನ ಮರಣ ಚಕ್ರದ ಬಿಡುಗಡೆ ಸಿಗುವುದು 92. ಭಜನೆಯಿಂದ ಆಯುಷ್ಯ ವೃದ್ಧಿಸುವುದು 

93. ಭಜನೆಯಿಂದ ಶ್ರೇಯಸ್ಸು ಉಂಟಾಗುವುದು 94. ಭಜನೆಯಿಂದ ಮನೋ ವಿಕಾಸ ವಾಗುವುದು 

95. ಭಜನೆಯಿಂದ ಸಮೃದ್ಧಿ ಉಂಟಾಗುವುದು 96. ಭಜನೆಯಿಂದ ಸಕಲ ಸುಕೃತ ಪ್ರಾಪ್ತಿಯಾಗುವುದು

97. ಭಜನೆಯಿಂದ ಕತ್ತಲೆ ಮಾಯವಾಗುವುದು 98. ಭಜನೆಯಿಂದ ಸಕಲ ದುಸ್ಕೃತ ದೂರವಾಗುವುದು

99. ಭಜನೆಯಿಂದ ಸೇವಾ ಮನೋಭಾವ ಬೆಳೆಯುವುದು  

100. ಭಜನೆಯಿಂದ ಸಾಕ್ಷಾತ್ ಭಗವದ್  ಸಾಕ್ಷಾತ್ಕಾರ ಉಂಟಾಗುವುದು.

ಸುನಂದಿ ಹಿರಿಯ ನಾಗರೀಕರ ಆಶ್ರಮ ದಿಂದ.. 


Posted  11/9/2026 



Friday, July 24, 2026

‘ಸ್ನೇಹಿತರ ಕೊರತೆ’ -

 Saturday, July 25, 2026

From WhatsApp


`‘ಸ್ನೇಹಿತರ ಕೊರತೆ’ - ಯೋಚಿಸಬೇಕಾದ ಸಮಯ ಬಂದಿದೆ!

ಈಗ ಜಗತ್ತನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದು ‘ಸ್ನೇಹಿತರ ಕೊರತೆ’. ನಂಬಲು ಕಷ್ಟವಾದರೂ ಇದು ನಿಜ

ಅಂಕಿಅಂಶಗಳು ಏನು ಹೇಳುತ್ತವೆ?  

1960 ರಲ್ಲಿ ಒಬ್ಬ ವ್ಯಕ್ತಿಗೆ ಸರಾಸರಿ 100 ಆಪ್ತ ಸ್ನೇಹಿತರಿದ್ದರು. 1990 ರ ಹೊತ್ತಿಗೆ ಆ ಸಂಖ್ಯೆ 50 ಕ್ಕೆ ಇಳಿಯಿತು. 2020 ರ ಹೊತ್ತಿಗೆ ಅದು ಕೇವಲ 10 ಕ್ಕೆ ತಲುಪಿತು

ಇನ್ನು ಈಗ? ಒಬ್ಬ ನಿಜವಾದ ಸ್ನೇಹಿತ ಸಿಗುವುದೇ ಕಷ್ಟವಾಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ 12% ಜನರಿಗೆ ಹೇಳಿಕೊಳ್ಳುವಂತಹ ಸ್ನೇಹಿತರೇ ಇಲ್ಲವಂತೆ

ಒಂದು ಕಾಲದಲ್ಲಿ ದಿನಕ್ಕೆ ಕನಿಷ್ಠ ಒಂದು ಗಂಟೆ ಸ್ನೇಹಿತರೊಂದಿಗೆ ಮುಖಾಮುಖಿಯಾಗಿ ಕಳೆಯುತ್ತಿದ್ದೆವು. ಈಗ ಅದು 35 ನಿಮಿಷಗಳಿಗೆ ಸೀಮಿತವಾಗಿದೆ. ಸ್ಕ್ರೀನ್ ಮುಂದೆ ಕಳೆಯುವ ಸಮಯ ಹೆಚ್ಚಾಯಿತು, ಮನಸು ಬಿಚ್ಚಿ ಮಾತನಾಡುವ ಜನರ ಸಂಖ್ಯೆ ಕಡಿಮೆಯಾಯಿತು

ಸ್ನೇಹ = ಜೀವನಕ್ಕೆ ಇನ್ಸೂರೆನ್ಸ್.  

ಒಳ್ಳೆಯ ಸ್ನೇಹಿತರು ನಿಜವಾಗಿಯೂ ‘ಲೈಫ್ ಇನ್ಸೂರೆನ್ಸ್’ ಇದ್ದಂತೆ. ಏಕೆಂದರೆ

1. ಆರೋಗ್ಯಕ್ಕೆ ಒಳ್ಳೆಯದು: ಸ್ನೇಹಿತರಿಲ್ಲದ ಏಕಾಂಗಿತನ ದಿನಕ್ಕೆ 20 ಸಿಗರೇಟ್ ಸೇದಿದಷ್ಟೇ ಅಪಾಯಕಾರಿ ಎಂದು ಸಂಶೋಧನೆಗಳು ಹೇಳುತ್ತವೆ. ಒತ್ತಡ, ಡಿಪ್ರೆಶನ್ ಅವರನ್ನು ಆವರಿಸುತ್ತದೆ

2. ಹೃದಯಕ್ಕೆ ಭರವಸೆ: ಒಳ್ಳೆಯ ಸ್ನೇಹಿತರಿರುವವರಲ್ಲಿ ರಕ್ತದೊತ್ತಡ, ಹೃದ್ರೋಗಗಳು ತುಂಬಾ ಕಡಿಮೆ ಬರುತ್ತವೆ  

3. ಚಟುವಟಿಕೆಯ ಜೀವನ: ಸ್ನೇಹಿತರ ಜೊತೆಯಿದ್ದರೆ ಖುಷಿಯಾಗಿರುತ್ತದೆ. ಒಟ್ಟಿಗೆ ವ್ಯಾಯಾಮ ಮಾಡುವುದು, ಆಟವಾಡುವುದು, ಹೊಸ ಕೆಲಸಗಳನ್ನು ಶುರುಮಾಡುವುದು ಸುಲಭವಾಗುತ್ತದೆ. ಅವರ ಒಡನಾಟ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸ್ನೇಹ ಎಂದರೆ ಇನ್‌ಸ್ಟಂಟ್ ನೂಡಲ್ಸ್ ಅಲ್ಲ.  

ಸ್ನೇಹ ಸುಮ್ಮನೆ ಹುಟ್ಟುವುದಿಲ್ಲ. ಅದಕ್ಕೆ ‘ಸಮಯ’ ಎಂಬ ಅತಿದೊಡ್ಡ ಹೂಡಿಕೆ ಬೇಕು

ಮನಶಾಸ್ತ್ರಜ್ಞರ ಲೆಕ್ಕದ ಪ್ರಕಾರ

ಒಬ್ಬ ವ್ಯಕ್ತಿಯೊಂದಿಗೆ ಕನಿಷ್ಠ ಪರಿಚಯವಾಗಲು 40 ಗಂಟೆಗಳು ಒಟ್ಟಿಗೆ ಕಳೆಯಬೇಕು

ಅದು ಒಂದು ರೀತಿಯ ಸ್ನೇಹವಾಗಲು ಇನ್ನೂ 90 ಗಂಟೆಗಳು ಬೇಕು 

‘ ಪ್ರಾಣ ಸ್ನೇಹಿತ’ * ಎಂಬ ಹಂತಕ್ಕೆ ತಲುಪಲು ಇನ್ನೂ 40 ಗಂಟೆಗಳು ಬೇಕು  

ಒಟ್ಟು ಸುಮಾರು 170 ಗಂಟೆಗಳು! ಈ ಓಟದ ಜೀವನದಲ್ಲಿ ನಮ್ಮ ಬಳಿ ಅಷ್ಟು ಸಮಯ ಇದೆಯಾ

ಒಮ್ಮೆ ಒಳ್ಳೆಯ ಸ್ನೇಹ ಬೆಳೆದ ನಂತರ ಅದನ್ನು ಉಳಿಸಿಕೊಳ್ಳಲು ಕೂಡ ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಬೇಕು. ಗಿಡಕ್ಕೆ ನೀರು ಹಾಕಿದಂತೆ, ಸ್ನೇಹಕ್ಕೂ ‘ಮಾತುಗಳು’ ಎಂಬ ನೀರು ಬೇಕು



ಇದು ಸ್ನೇಹವೇ? ಒಮ್ಮೆ ಯೋಚಿಸಿ:

1. ಆಫೀಸ್ ಸ್ನೇಹಗಳು: ನಾವು ‘ಸ್ನೇಹ’ ಎಂದು ಭಾವಿಸುವುದು ಬಹಳಷ್ಟು ಅವಶ್ಯಕತೆಗಳವರೆಗೆ, ಬಾಹ್ಯ ಶುಭಾಶಯಗಳೇ  

2. ಸೋಶಿಯಲ್ ಮೀಡಿಯಾ ಸ್ನೇಹಗಳು: ಫೇಸ್‌ಬುಕ್‌ನಲ್ಲಿ 5000 ಫ್ರೆಂಡ್ಸ್, ವಾಟ್ಸಾಪ್‌ನಲ್ಲಿ 100 ಗ್ರೂಪ್‌ಗಳಿದ್ದರೂ, ಆಪತ್ತಿನಲ್ಲಿ ಸಹಾಯ ಮಾಡುವವರು ಒಬ್ಬರೂ ಇರುವುದಿಲ್ಲ. ಇವು ಬಹಳಷ್ಟು ‘ಕಾಲಕ್ಷೇಪ’ ಮಾತುಗಳೇ

3. ಬಾರ್ & ರೆಸ್ಟೋರೆಂಟ್ ಸ್ನೇಹಗಳು: ಗ್ಲಾಸ್ ಖಾಲಿಯಾಗುವವರೆಗಿನ ಮಾತುಗಳು, ನಗುಗಳು. ಮಾದಕತೆ ಇಳಿದರೆ ಮನುಷ್ಯ ಮಾಯ

ಅಸಲಿ ಸಮಸ್ಯೆ ಎಲ್ಲಿದೆ?  

ಸ್ನೇಹದ ಬಂಧಗಳು ಏಕೆ ಕಡಿದುಕೊಳ್ಳುತ್ತಿವೆ ಎಂದರೆ ಕಾರಣಗಳು ಬಹಳಷ್ಟಿವೆ. ಟೆಕ್ನಾಲಜಿ, ನ್ಯೂಕ್ಲಿಯರ್ ಫ್ಯಾಮಿಲಿಗಳು, ಸ್ಪರ್ಧೆಯ ಜಗತ್ತು... ಆದರೆ ಎಲ್ಲಕ್ಕಿಂತ ದೊಡ್ಡ ಕಾರಣ ಒಂದೇ

“ಸಮಯವಿಲ್ಲ ಮಿತ್ರಮಾ!”

ಹಣ ಸಂಪಾದಿಸುವ ಯಂತ್ರಗಳಂತೆ ಆಗಿಬಿಟ್ಟಿದ್ದೇವೆ. ಬಂಧಗಳನ್ನು ಉಳಿಸಿಕೊಳ್ಳುವುದನ್ನು ಮರೆತಿದ್ದೇವೆ

ಈಗಲಾದರೂ ಎಚ್ಚರಗೊಳ್ಳಿ:

1. ಸಮಯ ಮೀಸಲಿಡಿ: ದಿನದಲ್ಲಿ 15 ನಿಮಿಷವಾದರೂ ಸ್ನೇಹಿತರಿಗೆ ಫೋನ್ ಮಾಡಿ ಮಾತನಾಡಿ. ವಾರದಲ್ಲಿ ಒಮ್ಮೆಯಾದರೂ ಭೇಟಿಯಾಗಿ 

2. ಕ್ವಾಲಿಟಿ ಟೈಮ್ ಕೊಡಿ: ಭೇಟಿಯಾದಾಗ ಫೋನ್ ಪಕ್ಕದಲ್ಲಿಟ್ಟು ಮನಸಿಟ್ಟು ಮಾತನಾಡಿ 

3. ಹೊಸ ಸ್ನೇಹಗಳನ್ನು ಸ್ವಾಗತಿಸಿ: ವಾಕಿಂಗ್‌ಗೆ ಹೋದಾಗ, ಹೊಸ ಕ್ಲಾಸ್‌ಗೆ ಸೇರಿದಾಗ ಜನರೊಂದಿಗೆ ಮಾತು ಬೆಳೆಸಿ

4. ಇರುವ ಸ್ನೇಹಗಳನ್ನು ಕಾಪಾಡಿಕೊಳ್ಳಿ: ಸಣ್ಣಪುಟ್ಟ ಮನಸ್ತಾಪಗಳಿಗೆ ಬೆಲೆಬಾಳುವ ಸ್ನೇಹವನ್ನು ಬಿಟ್ಟುಕೊಡಬೇಡಿ. ‘ಸಾರಿ’, ‘ಥ್ಯಾಂಕ್ಸ್’ ಹೇಳಲು ಹಿಂಜರಿಯಬೇಡಿ

ನೆನಪಿರಲಿ, ಕೊನೆಯ ಉಸಿರಿನವರೆಗೂ ನಮ್ಮೊಂದಿಗೆ ನಡೆಯುವುದು ಬ್ಯಾಂಕ್ ಬ್ಯಾಲೆನ್ಸ್ ಅಲ್ಲ, ಒಳ್ಳೆಯ ಸ್ನೇಹಿತರು ಮಾತ್ರ

ಆದ್ದರಿಂದ ಇಂದಿನಿಂದಲೇ ಶುರುಮಾಡಿ. ನಿಮ್ಮ ಫೋನ್ ಕಾಂಟಾಕ್ಟ್ ಲಿಸ್ಟ್ ತಿರುಗಿಸಿ. ಬಹಳ ಕಾಲದಿಂದ ಮಾತನಾಡದ ಆ ‘ಬೆಸ್ಟ್ ಫ್ರೆಂಡ್’ಗೆ ಒಂದು ಮೆಸೇಜ್ ಮಾಡಿ

ಸ್ನೇಹವನ್ನು ಉಳಿಸಿಕೊಳ್ಳೋಣ. ನಮ್ಮನ್ನು ನಾವು ಕಾಪಾಡಿಕೊಳ್ಳೋಣ.



ಸಂಗ್ರಹ : ಕೃತಂ

Posted 25/7/2026

Tuesday, July 21, 2026

ಮರೆಯಾಗುತ್ತಿರುವ ಹಿರಿಯರ ತಲೆಮಾರು

 ಬುಧವಾರ, ಜುಲೈ 22, 2026 

ಮರೆಯಾಗುತ್ತಿರುವ ಹಿರಿಯರ ತಲೆಮಾರು

ಒಬ್ಬೊಬ್ಬರಾಗಿ ನಮಗೆ ಶಾಶ್ವತ ವಿದಾಯ ಹೇಳುತ್ತಾ ಒಂದು ಅದ್ಭುತ ತಲೆಮಾರು ನಿಧಾನವಾಗಿ ನಮ್ಮಿಂದ ದೂರವಾಗುತ್ತಿದೆ.

1. ಊಟ ಮಾಡುವ ಮೊದಲು ಇತರರ ಹಸಿವನ್ನು ಅರಿತ ತಲೆಮಾರು.

2. ಇಕ್ಕಟ್ಟಿನ ಮನೆಗಳಲ್ಲೂ ಅಪಾರ ಪ್ರೀತಿ ಮತ್ತು ಸಂತೋಷದಿಂದ ಬದುಕಿದ ತಲೆಮಾರು.

3. ಜವಾಬ್ದಾರಿಯನ್ನು ಅರಿತ ತಲೆಮಾರು. "ನಾನು" ಎನ್ನುವುದಕ್ಕಿಂತ "ನಾವು" ಎಂದು ಬದುಕಿದ ತಲೆಮಾರು.

4. ಪದವಿಗಳಿಲ್ಲದಿದ್ದರೂ ಜೀವನವನ್ನೇ ಓದಿದ ತಲೆಮಾರು.

5. ಗಡಿಯಾರವಿಲ್ಲದಿದ್ದರೂ ಸಮಯವನ್ನು ಸರಿಯಾಗಿ ಬಳಸಿದ ತಲೆಮಾರು.

6. ಇಂಟರ್ನೆಟ್ ಇಲ್ಲದಿದ್ದರೂ ಜ್ಞಾನವನ್ನು ಸಂಪಾದಿಸಿದ ತಲೆಮಾರು.

7. ಕ್ಯಾಲ್ಕುಲೇಟರ್ ಇಲ್ಲದಿದ್ದರೂ ಲೆಕ್ಕ ಹಾಕಬಲ್ಲ ತಲೆಮಾರು.

8. ಮೊಬೈಲ್ ಫೋನ್‌ಗಳಿಲ್ಲದಿದ್ದರೂ ಸ್ನೇಹ ಮತ್ತು ಮಾತುಕತೆಯಲ್ಲಿ ಕೊರತೆಯಿಲ್ಲದ ತಲೆಮಾರು.

9. ಟಿವಿ ಇಲ್ಲದಿದ್ದರೂ ಸಂತೋಷದಿಂದ ಸಮಯ ಕಳೆಯುತ್ತಿದ್ದ ತಲೆಮಾರು.

10. GPS ಇಲ್ಲದಿದ್ದರೂ ಗುರಿಯನ್ನು ನಿಖರವಾಗಿ ತಲುಪಿದ ತಲೆಮಾರು.

11. ತಂತ್ರಜ್ಞಾನವಿಲ್ಲದಿದ್ದರೂ ಸುಖ-ಸಂತೋಷದಿಂದ ಬದುಕಿದ ತಲೆಮಾರು.

12. ಎಸಿ ಅಥವಾ ಕೂಲರ್ ಇಲ್ಲದಿದ್ದರೂ ತೆರೆದ ಗಾಳಿಯಲ್ಲಿ ಸುಖವಾಗಿ ನಿದ್ರಿಸಿದ ತಲೆಮಾರು.

13. ಮಿನರಲ್ ವಾಟರ್ ಬದಲು ಬಾವಿ ಅಥವಾ ಕೆರೆಯ ನೀರು ಕುಡಿದು ಆರೋಗ್ಯವಾಗಿ ಬದುಕಿದ ತಲೆಮಾರು.

14. ಪಿಜ್ಜಾ, ಬರ್ಗರ್ ಇಲ್ಲದೇ ಅತ್ತಿ ಹಣ್ಣು,ಮಿಠಾಯಿ, ಮಂಡಕ್ಕಿ ಮುಂತಾದ ಸರಳ ಆಹಾರಗಳಲ್ಲಿ ಸಂತೋಷ ಕಂಡ ತಲೆಮಾರು.

15. ರಾತ್ರಿ ಮನೆಯ ಮುಂಭಾಗದಲ್ಲಿ ಕುಳಿತು ಕಥೆ ಹೇಳುತ್ತಾ ಕಾಲ ಕಳೆಯುತ್ತಿದ್ದ ತಲೆಮಾರು.

16. ಆರು ವರ್ಷದವರೆಗೆ ಮಕ್ಕಳ ಬಾಲ್ಯವನ್ನು ಆಟ-ಪಾಟಗಳಿಂದ ತುಂಬಿಸಿದ ತಲೆಮಾರು.

17. ನಂತರ ಉಚಿತ ಸರ್ಕಾರಿ ಶಾಲೆಗಳಲ್ಲಿ ತಾಯಿನುಡಿಯಲ್ಲಿ ಶಿಕ್ಷಣ ನೀಡಿ, ಮಕ್ಕಳು ಹಿಂದೀ ಮತ್ತು ಆಂಗ್ಲದಲ್ಲೂ ಪಾಂಡಿತ್ಯ ಗಳಿಸುವಂತೆ ಮಾಡಿದ ತಲೆಮಾರು.

18. ಹಲವು ಕಿಲೋಮೀಟರ್ ದೂರವನ್ನೂ ಸುಲಭವಾಗಿ ನಡೆದು ಹೋಗುತ್ತಿದ್ದ ತಲೆಮಾರು.

19. ಶಾಲೆಯಲ್ಲಿ ಶಿಕ್ಷಕರು ತಪ್ಪು ಮಾಡಿದ ಮಗುವಿಗೆ ಹೊಡೆದರೆ, ಮನೆಯಲ್ಲಿ ಮತ್ತಷ್ಟು ಶಿಸ್ತು ಕಲಿಸಿದ ತಲೆಮಾರು.

20. ಬೀದಿ ನಾಟಕ, ತೊಗಲು ಗೊಂಬೆಯಾಟ ಮತ್ತು ಪುರಾಣ ಕಥೆಗಳನ್ನು ಆಸ್ವಾದಿಸಿದ ತಲೆಮಾರು.

21. ಸೆನ್ಸಾರ್ ಅಗತ್ಯವಿಲ್ಲದ ಅರ್ಥಪೂರ್ಣ ಕಪ್ಪು-ಬಿಳಿ ಸಿನಿಮಾಗಳನ್ನು ನೋಡಿದ ತಲೆಮಾರು.

22. ಮನೆಯ ಬಾಗಿಲನ್ನು ರಂಗೋಲಿಯಿಂದ ಅಲಂಕರಿಸಿದ ತಲೆಮಾರು.

23. ಯೋಗ, ಜಿಮ್ ಅಥವಾ ವ್ಯಾಯಾಮ ಕೇಂದ್ರಗಳಿಲ್ಲದೆ ಕಷ್ಟಪಟ್ಟು ದುಡಿದು, ಬೆವರು ಸುರಿಸಿ ದೀರ್ಘಾಯುಷ್ಯ ಪಡೆದ ತಲೆಮಾರು.

24. ಬಂಧು-ಬಳಗ ಮತ್ತು ಸಂಬಂಧಗಳಿಗೆ ಮೌಲ್ಯ ನೀಡಿದ ತಲೆಮಾರು.

25. ಆಸ್ತಿಗಿಂತ ಪ್ರೀತಿ ಮತ್ತು ಬಾಂಧವ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ ತಲೆಮಾರು.

26. ಕೂಡು ಕುಟುಂಬಗಳಲ್ಲಿ ಸಂತೋಷದಿಂದ ಬದುಕಿದ ತಲೆಮಾರು.

27. ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರನ್ನು ಪ್ರೀತಿಯಿಂದ ಒಗ್ಗೂಡಿಸಿಕೊಂಡ ತಲೆಮಾರು.

28. ವ್ಯಾಪಾರದಲ್ಲಿ ಕಲಬೆರಕೆಗೆ ಅವಕಾಶ ಕೊಡದ ತಲೆಮಾರು.

29. ಇತರರ ಒಳಿತನ್ನೇ ಬಯಸಿದ ತಲೆಮಾರು.

30. ನ್ಯಾಯ, ಪ್ರಾಮಾಣಿಕತೆಯಿಂದ ಯಾರನ್ನೂ ಮೋಸ ಮಾಡದೆ ಬದುಕಿದ ತಲೆಮಾರು.

31. ಎಂತಹ ಕಠಿಣ ಆಹಾರವನ್ನೂ ಜೀರ್ಣಿಸಬಲ್ಲ ದೇಹ ಹೊಂದಿದ್ದ ತಲೆಮಾರು.

32. ಕಾರ್ಪೊರೇಟ್ ಆಸ್ಪತ್ರೆಗಳಿಲ್ಲದಿದ್ದರೂ ಆರೋಗ್ಯದಿಂದ ಬದುಕಿದ ತಲೆಮಾರು.

33. ಹೃದಯಾಘಾತ, ಕ್ಯಾನ್ಸರ್‌ಗಳ ಬಗ್ಗೆ ಅಷ್ಟಾಗಿ ತಿಳಿಯದ ತಲೆಮಾರು.

34. ರಕ್ತದೊತ್ತಡ ಮತ್ತು ಮಧುಮೇಹವನ್ನು ದೂರವಿಟ್ಟ ತಲೆಮಾರು.

35. ಲಾಂಟರ್ನ್ ದೀಪದ ಬೆಳಕಿನಲ್ಲಿ ಜೀವನವನ್ನು ಬೆಳಗಿಸಿದ ತಲೆಮಾರು.

36. ಕಷ್ಟಗಳನ್ನು ಧೈರ್ಯದಿಂದ ಎದುರಿಸಿದ ತಲೆಮಾರು.

37. ಎಷ್ಟೇ ಇದ್ದರೂ ಇನ್ನೂ ಬೇಕೆಂಬ ಅತಿಯಾದ ಆಸೆ ಇಲ್ಲದೆ ಸಂತೋಷದಿಂದ ಬದುಕಿದ ತಲೆಮಾರು.

38. ಆಡಂಬರದಿಂದ ದೂರವಿದ್ದು, ಪೋಸ್ಟ್‌ಕಾರ್ಡ್‌ಗಳ ಮೂಲಕ ಭಾವನೆಗಳನ್ನು ಹಂಚಿಕೊಂಡ ತಲೆಮಾರು.

39. ತಮ್ಮ ತ್ಯಾಗಗಳಿಂದ ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ, ಜಾತಿ-ಧರ್ಮಗಳಾಚೆ ಸಹೋದರತ್ವದಿಂದ ಬದುಕಿದ ತಲೆಮಾರು.

40. ಕಾಫಿ, ಟಿಫಿನ್ ಇಲ್ಲದೇ ತಂಗಳ ಅನ್ನ ತಿಂದು ಶಾಲೆಗೆ ಓಡಿದ ತಲೆಮಾರು.

ಇಂತಹ ಅಮೂಲ್ಯ ತಲೆಮಾರಿನವರು ಇಂದು ಒಬ್ಬೊಬ್ಬರಾಗಿ ನಮ್ಮನ್ನು ಅಗಲುತ್ತಿದ್ದಾರೆ.

ಅವರನ್ನು ಕಳೆದುಕೊಳ್ಳುವಾಗ, ನಮ್ಮ ಜೀವನದ ಅಮೂಲ್ಯವಾದ ಒಂದು ಯುಗವೇ ಕಳೆದುಹೋದಂತೆ ಅನಿಸುತ್ತದೆ.


WhatsAp forwarded 

Posted 22/6/2026 

Friday, July 17, 2026

ಕಾಲ ಬದಲಾಗಲಿಲ್ಲವಣ್ಣ -

 ಶನಿವಾರ, ಜುಲೈ 18, 2026 

ಕಾಲ ಬದಲಾಗಲಿಲ್ಲವಣ್ಣ -  ನಾವು ಬದಲಾದೆವಣ್ಣ 



ಕಾಲ ಬದಲಾಗಲಿಲ್ಲ .. ನಾವು ಬದಲಾದೆವಣ್ಣ  - ಅದ್ಬುತವಾದ , ಅರ್ಥಪೂರ್ಣವಾದ ಸಾಹಿತ್ಯ, ಸುಂದರವಾದ ಹಾಡು ಮತ್ತು ವಿಡಿಯೋ....







ಕಾಲ ಬದಲಾಗಲಿಲ್ಲ, ನಾವು ಬದಲಾಗಿದ್ದೆವು .. 



ಖಂಡಿತವಾಗಿಯೂ ನಾವು ಯೋಚಿಸಬೇಕಾದ ವಿಷಯ.. 

Posted  18/7/2026


Sunday, June 28, 2026

“ಭಾವನಾತ್ಮಕ ಕುಸಿತ" - SHOBHA SOMAYAJI

 June 28, 2026

“ಭಾವನಾತ್ಮಕ ಕುಸಿತ"


ನನಗೆ ಪ್ರತಿದಿನ ದಿನಪತ್ರಿಕೆಯ ಅಂಕಣ, ವಾರಪತ್ರಿಕೆಯ ಲೇಖನ ಹಾಗೂ ಫೇಸ್ಬುಕ್ ವಾಲ್ ನಲ್ಲಿ ಬರುವ ಲೇಖನಗಳನ್ನು ಓದುವ ಅಭ್ಯಾಸವಿದೆ. ಮೊನ್ನೆ ಯಾವುದೋ ಲೇಖನ ಓದುವಾಗ “ಭಾವನಾತ್ಮಕ ಕುಸಿತ" ಎನ್ನುವ ಪದ ಪ್ರಯೋಗವನ್ನು ನೋಡಿದೆ. ಆ ಪದ ನನ್ನ ಮನಸ್ಸನ್ನು ತಟ್ಟಿ ಬಿಟ್ಟಿತು. ಎಷ್ಟು ಸರಳ ಪದವದು! ಆದರೆ ಎಷ್ಟು ಭಾವನೆಗಳನ್ನು ವ್ಯಕ್ತಪಡಿಸುತ್ತದೆ.


ಎಷ್ಟೇ " ಗಟ್ಟಿ ಮನಸ್ಸಿನ” ವ್ಯಕ್ತಿಯಾದರೂ ಕೂಡಾ “ಭಾವನಾತ್ಮಕವಾಗಿ" ಒಳಗೊಳಗೆ " ಕಲುಕ” ಪಟ್ಟವರು ಇರದೇ ಇರಲು ಸಾಧ್ಯವಿಲ್ಲ. ಎಂತಹುದೇ ವೃತ್ತಿಪರ ಸವಾಲನ್ನು ಧೈರ್ಯದಿಂದ ಎದುರಿಸಬಹುದು; ಆದರೆ ವೈಯಕ್ತಿಕ ಸಂಬಂಧಗಳನ್ನು ನಿರ್ವಹಿಸುವಾಗ ಎದುರಿಸುವ ಸವಾಲುಗಳು ಎಂತಹವರನ್ನೂ ಅಲುಗಾಡಿಸುತ್ತದೆ. ಅಂತಹ ಸಮಯದಲ್ಲಿ ಸಹಜವಾಗಿ ಪ್ರತಿಯೊಬ್ಬರೂ ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ.

ಸಂಬಂಧಗಳ ನಿರ್ವಹಣೆಯ ವಿಷಯ ಬಂದಾಗ ಪ್ರತಿಯೊಬ್ಬರೂ ಭಾವನಾತ್ಮಕ ಒತ್ತಡಕ್ಕೆ ಒಳಗಾಗುತ್ತಾರೆ. ಅನ್ನಲೂ ಆಗದೆ, ಅನುಭವಿಸಲೂ ಆಗದೆ ‘ಬಿಸಿ ತುಪ್ಪವನ್ನು ಗಂಟಲಲ್ಲಿ ಇಟ್ಟುಕೊಂಡಂತೆ’ ಅನಿಸಿಕೆ/ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದೆ ಹಾಗೆಯೇ ಇಟ್ಟುಕೊಳ್ಳುವ ಸಂಕಷ್ಟಕ್ಕೆ ಒಳಗಾಗುತ್ತಾರೆ. ಪ್ರೀತಿಗೆ ಸರಿಯಾದ ಸ್ಪಂದನೆ ಸಿಗದಿದ್ದಾಗಲೂ ಅದು ಒಳಗಿಂದೊಳಗೆ ಭಾವುಕ ವ್ಯಕ್ತಿಗಳ ಮನಸ್ಸಿನ ತಿಳಿಗೊಳವನ್ನು ಕಲುಕುತ್ತದೆ. ಅಂತಹ ಸಮಯದಲ್ಲಿ ಕಾಣುವುದು ಎಲ್ಲವೂ “ ಕಾಮಾಲೆ ಬಂದವನಿಗೆ ಪ್ರಪಂಚವೆಲ್ಲಾ ಹಳದಿಯಾಗಿ ಕಾಣುವಂತೆ" ನಕಾರಾತ್ಮಕವಾಗಿ ಕಾಣುತ್ತದೆ. ‘ಭಾವನಾತ್ಮಕ ಕುಸಿತ’ ಅಂತಹ ಸಂದರ್ಭದಲ್ಲಿ ಅನುಭವಕ್ಕೆ ಬರುತ್ತದೆ. ಅದು ಮಾನಸಿಕ ಬಳಲುವಿಕೆಯೊಂದಿಗೆ ದೈಹಿಕ ಬಳಲುವಿಕೆಯನ್ನು ಉಂಟು ಮಾಡುತ್ತದೆ. ಯಾವ ಕೆಲಸವನ್ನು ಮಾಡುವ ಉತ್ಸಾಹ ಮೂಡದೆ ನಿರುತ್ಸಾಹ ಕಾಡುತ್ತದೆ. ತಾನು ‘ನಿಷ್ಪ್ರಯೋಜಕ’ ಎನ್ನುವ ಭಾವನೆ ಬರುತ್ತದೆ. ಕೋಪ, ಕಿರಿಕಿರಿಯ ಭಾವಗಳು ಉದಿಸುತ್ತವೆ. ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಸಂಬಂಧಗಳ ಸಹ್ಯತೆ ಕಡಿಮೆಯಾಗುತ್ತದೆ. ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.

ನಾವು ಅದೇ ‘ವಲಯ’ದೊಳಗೆ ಮುಂದುವರಿಯಬಾರದು. ಅದರಿಂದ ಹೊರಬರಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಪ್ರೀತಿಪಾತ್ರರೊಡನೆ ಹೆಚ್ಚಿನ ಕಾಲ ಕಳೆಯಬೇಕು. ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರ ಒತ್ತಡ ನಿರ್ವಹಣೆಯ ಸಾಮರ್ಥ್ಯ ಬೇರೆ ಬೇರೆ ಇರುವ ಕಾರಣ ಸಮಸ್ಯೆ ತೀವ್ರವಾಗಿದೆ ಎಂದೆನಿಸಿದಾಗ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ. “ಭಾವನಾತ್ಮಕ ಕುಸಿತದ” ಅನುಭವವಾದಾಗ ಧೃತಿಗೆಡದೆ ಅದನ್ನು ನಿರ್ವಹಿಸಬೇಕು. ಬದುಕು ಬಂದಂತೆ ಸ್ವೀಕರಿಸುವುದು ಬುದ್ಧಿವಂತರ ಲಕ್ಷಣವಲ್ಲವೆ?!


Posted 29/6/2026

Sunday, June 14, 2026

TEN THINGS A HINDU CAN DO

 Monday, June 15, 2026

WhatsApp forwarded


Ten Things a Hindu can do While using English Language: - written by Francois Gautier (check his Facebook page. He knows more Hinduism than many of us)

# 01.

Please stop using the term "God fearing" - Hindus never ever fear God. For us, God is everywhere and we are also part of God. God is not a separate entity to fear.

It is integral.

# 02. 

Please do not use the meaningless term "RIP" when someone dies. Use "Om Shanti", "Sadhgati" or "I wish this atma attains moksha/sadhgati /Uthama lokas".  Hinduism neither has the concept of "soul" nor its "resting". The terms "Atma" and "Jeeva" are, in a way, antonyms for the word "soul".(to be understood in detail)

# 03. 

Please don't use the word "Mythology" for our historic epics (Ithihaas) Ramayana and Mahabharata.  Rama and Krishna are historical heroes, not just mythical characters.

# 04.

Please don't be apologetic about idol worship and say “Oh, that's just symbolic". All religions have idolatry in kinds or forms - cross, words, letters (calligraphy) or direction. 

Also let's stop using the words the words 'idols', 'statues' or 'images' when we refer to the sculptures of our Gods. 

Use the terms 'Moorthi' or 'Vigraha'. If words like Karma, Yoga, Guru and Mantra can be in the mainstream, why not Moorthi or Vigraha? 

# 04.

Please don't refer to Ganesh and Hanuman as "Elephant god" and "Monkey god" respectively. You can simply write Shree Ganesh and Shree Hanuman. 

# 05. 

Please don't refer to our temples as prayer halls. Temples are "devalaya" (abode of god) and not "prarthanalaya" (Prayer halls).

# 06. 

Please don't wish your children "black birthday" by allowing  them to blow off the candles that are kept on top of the birthday cake. Don't throw spit on the divine fire (Agni Deva). Instead, ask them to pray: "Oh divine fire, lead me from darkness to light" (Thamasoma Jyotirgamaya) by lighting a lamp. These are all strong images that go deep into the psyche.

# 07. 

Please avoid using the words "spirituality" and "materialistic". For a Hindu, everything is divine. The words spirituality and materialism came to India through evangelists and Europeans who had a concept of Church vs State. Or Science vs Religion. On the contrary, in India, Sages were scientists and the foundation stone of Sanatan Dharma was Science.

# 09. 

Please don't use the word "Sin" instead of "Paapa". We only have Dharma (duty, righteousness, responsibility and privilege) and Adharma (when dharma is not followed).  Dharma has nothing to do with social or religious morality. 'Paapa' derives from Adharma. 

# 10. 

Please don't use loose translation like meditation for "dhyana" and 'breathing exercise' for "Pranayama". It conveys wrong meanings. Use the original words. 

Remember,  the world respects only those who respect themselves!

Please pass it on so that people can understand about Hindu Dharma..


Posted 15/6/2026

Friday, June 12, 2026

ಗಂಡ ಹೆಂಡತಿ: ಬದುಕಿನ ಕೊನೆಯ ಸಂಗಾತಿಗಳು

 Friday, June 12, 2026

WhatsApp Forwarded

ಗಂಡ ಹೆಂಡತಿ: ಬದುಕಿನ ಕೊನೆಯ ಸಂಗಾತಿಗಳು 💞

✍️ವೆಂಕಟೇಶ ಚವ್ಹಾಣ್ 



ದಾಂಪತ್ಯ ಎಂದರೆ ಫೋಟೋಗಳಲ್ಲಿ ನಗುವ ಎರಡು ಮುಖಗಳ ಕಥೆಯಲ್ಲ. ಅದು ಒಂದೇ ಮನೆಯೊಳಗೆ ಸಾವಿರ ಬಾರಿ ಮುರಿದುಕೊಂಡರೂ, ಹೊರಗಿನವರಿಗೆ ಗೊತ್ತಾಗದಂತೆ ಮತ್ತೆ ಮತ್ತೆ ಜೋಡಿಸಿಕೊಳ್ಳುವ ಎರಡು ಜೀವಗಳ ಕಥೆ.

ಗಂಡ–ಹೆಂಡತಿಯ ನಡುವೆ ಪ್ರೀತಿ ಮಾತ್ರ ಇರುವುದಿಲ್ಲ. ಕೋಪ ಇರುತ್ತದೆ. ಅಹಂಕಾರ ಇರುತ್ತದೆ. ಬೇಸರ ಇರುತ್ತದೆ. ದಿನಗಟ್ಟಲೆ ಮಾತಾಡದ ಮೌನ ಇರುತ್ತದೆ. “ಇವನು ಬದಲಾಗಲ್ಲ” ಎನ್ನುವ ಹೆಂಡತಿಯ ನೋವು ಇರುತ್ತದೆ. “ಇವಳು ನನ್ನನ್ನು ಅರ್ಥಮಾಡಿಕೊಳ್ಳಲ್ಲ” ಎನ್ನುವ ಗಂಡನ ಒಳತಾಪ ಇರುತ್ತದೆ.

ಆದರೂ ವಿಚಿತ್ರ ನೋಡಿ…

ಅದೇ ಹೆಂಡತಿ ಗಂಡ ತಡವಾಗಿ ಮನೆಗೆ ಬಂದರೆ ಬಾಗಿಲು ತೆರೆದ ಶಬ್ದಕ್ಕೆ ಎಚ್ಚರವಾಗುತ್ತಾಳೆ. ಅದೇ ಗಂಡ ಹೆಂಡತಿ ಊಟ ಮಾಡಿಲ್ಲವೆಂದು ತಿಳಿದರೆ, ಕೋಪದಲ್ಲಿದ್ದರೂ ತಟ್ಟೆ ಮುಂದೆ ಇಡುತ್ತಾನೆ.

ಇದನ್ನೇ ದಾಂಪತ್ಯ ಎನ್ನುತ್ತಾರೆ.

ಮಕ್ಕಳು ಚಿಕ್ಕವರಿದ್ದಾಗ ಮನೆ ತುಂಬಿರುತ್ತದೆ. ಅವರ ಓದು, ಮದುವೆ, ಕೆಲಸ, ಮಕ್ಕಳು ಎಲ್ಲದರಲ್ಲೂ ತಂದೆ-ತಾಯಿ ಕರಗಿಹೋಗುತ್ತಾರೆ. ಆದರೆ ಒಂದು ದಿನ ಮಕ್ಕಳು ತಮ್ಮ ತಮ್ಮ ಜೀವನದಲ್ಲಿ ಮುಂದಕ್ಕೆ ಹೋಗುತ್ತಾರೆ. ಮನೆ ನಿಧಾನವಾಗಿ ಖಾಲಿಯಾಗುತ್ತದೆ.

ಆಗ ಉಳಿಯುವುದು ಇಬ್ಬರೇ.

ಅದೇ ಗೊರಕೆ, ಒಮ್ಮೆ ಕಿರಿಕಿರಿ ಆಗಿದ್ದದ್ದು, ಒಂದು ದಿನ ಕೇಳಿಸದೆ ಹೋದರೆ ಕಣ್ಣೀರು ಬರುತ್ತದೆ. ಅದೇ “ಬೇಡ ಅಷ್ಟು ಮಾತನಾಡಬೇಡ” ಎಂದು ಗದರಿಸಿದ್ದ ಧ್ವನಿ, ಒಂದು ದಿನ ಶಾಶ್ವತವಾಗಿ ನಿಂತುಹೋದರೆ, ಮನೆಯ ಗೋಡೆಗಳೇ ಖಾಲಿ ಎನಿಸುತ್ತವೆ.

ಅಗಲಿದ ನಂತರ ಯಾರೋ ಬಂದು ಸಾಂತ್ವನ ಹೇಳುತ್ತಾರೆ. ಆದರೆ ರಾತ್ರಿ ಹಾಸಿಗೆಯ ಖಾಲಿ ಜಾಗವನ್ನು ಯಾರೂ ತುಂಬಲಾರರು. ಔಷಧಿ ಕೊಡುವ ಕೈಯನ್ನು, “ಊಟ ಆಯ್ತಾ?” ಎಂದು ಕೇಳುವ ಧ್ವನಿಯನ್ನು, ಕೋಪದಲ್ಲೂ ಕಾಳಜಿ ಮರೆಮಾಡಿದ ಆ ಕಣ್ಣುಗಳನ್ನು ಯಾರೂ ಮರಳಿ ತರಲಾರರು.

ಆದ್ದರಿಂದ ನೆನಪಿರಲಿ…

ಅತ್ಯುತ್ತಮ ಜೋಡಿ ಎನ್ನುವುದು ಜಗಳವಿಲ್ಲದ ಜೋಡಿ ಅಲ್ಲ.

ಜಗಳದ ನಂತರವೂ ಒಬ್ಬರನ್ನೊಬ್ಬರು ಬಿಟ್ಟು ಹೋಗದ ಜೋಡಿ.

ದಾಂಪತ್ಯದಲ್ಲಿ ಪ್ರೀತಿಗಿಂತ ದೊಡ್ಡದು ಹೊಂದಾಣಿಕೆ.

ಹೊಂದಾಣಿಕೆಗೆಿಂತ ದೊಡ್ಡದು ಸಹನೆ.

ಸಹನೆಗಿಂತ ದೊಡ್ಡದು... ಕೊನೆಯವರೆಗೂ ಜೊತೆಗಿರುವ ಮನಸ್ಸು.

ಚೇಷ್ಟೆ, ನಾಚಿಕೆ, ಜಗಳ, ಮೌನ, ಕಷ್ಟ, ಸುಖ, ಕಣ್ಣೀರು, ನಗು, ಹೊಂದಾಣಿಕೆ ಇವೆಲ್ಲವೂ ಸೇರಿ ದಾಂಪತ್ಯವನ್ನು ಪವಿತ್ರವಾಗಿಸುತ್ತವೆ.

ಬದುಕಿರುವಾಗಲೇ ಸಂಗಾತಿಯ ಬೆಲೆ ಅರಿಯಿರಿ. ಏಕೆಂದರೆ ಸತ್ತ ಮೇಲೆ ಅಳುವ ಕಣ್ಣೀರಿಗಿಂತ, ಬದುಕಿರುವಾಗ ಕೊಡುವ ಗೌರವವೇ ಪವಿತ್ರ.

ನೆನಪಿರಲಿ...

ಜೀವನದಲ್ಲಿ ಪರಿಪೂರ್ಣ ಸಂಗಾತಿ ಸಿಗುವುದಿಲ್ಲ. ಆದರೆ ಅಪರಿಪೂರ್ಣತೆಯನ್ನು ಒಪ್ಪಿಕೊಂಡು ಕೊನೆಯವರೆಗೂ ಜೊತೆಗಿರುವ ಸಂಗಾತಿಗಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ.


Posted 12/6/2026

Friday, June 5, 2026

CONFUCIOUS -GREAT PHILOSOPHER

 Saturday, June 6, 2026


Confucius is best known as the founder of Confucianism, an ethical and philosophical system that shaped Chinese civilization for over two millennia. His teachings focused on moral character, family loyalty, respect for elders (filial piety), social harmony, and the importance of education.

*Confucius once warned:* living too closely with your adult children in old age can, paradoxically, push them away.
This story is more than 2,500 years old—yet it feels like it was written for today. For us. For our parents. For our children.
It tells of an elderly man named Li Wei, who went to the great philosopher Confucius with a question that troubles many older adults:
“Why is it that after dedicating our entire lives to our children… we end up feeling alone in old age?”
The Cup That Never Feels Full
Li Wei wasn’t a bad father. Quite the opposite—he gave everything to his children. He worked tirelessly so they would never lack anything. He sacrificed his own comfort so they could have a better life.
When they grew up, started families of their own, and built independent lives, Li Wei thought it was finally time to enjoy the rewards. He sold his home and moved in with his son—surrounded by family, grandchildren, and what he believed would be warmth and connection.
But the happiness he expected never came.
The house was full… yet his heart felt empty.
During the day, everyone was busy. In the evenings, they came home exhausted, craving quiet. They listened to him half-heartedly. His advice irritated them. His presence became something taken for granted.
The closer he tried to be… the more distant they became.
Searching for Answers
Li Wei went to Confucius and shared his pain:
“Master, I devoted my life to my children. I thought that living close to them in my later years would bring me peace and love. But instead, I feel invisible… Why?”
Confucius didn’t comfort him with empty words. Instead, he offered three simple lessons.
*First Lesson: The Vase of Water*
The sage filled a vase to the brim.
“Tell me,” he asked, “what happens if I pour more water in?”
“It will overflow,” Li Wei replied.
“Exactly,” said Confucius. “So it is with relationships. When we try to force ourselves into a space that is already full, imbalance follows. You built a home for your children to grow—but now you’re trying to become its center again. Their home already has a center—their own lives, their own children. You’re trying to pour yourself into a vessel that has no room left.”
*Second Lesson: The Two Trees*
Confucius pointed to two trees growing too close together. Their branches tangled as they competed for sunlight.
“What happens when trees grow too close?” he asked.
“They interfere with each other. They compete,” Li Wei answered.
“Do they grow stronger?”
“No… they become weak and misshapen.”
“So it is in life,” said the sage. “We think closeness always means unity. But too much closeness creates tension. Growth requires space.”
*Third Lesson: A Handful of Sand*
Confucius scooped up sand and clenched his fist tightly.
“What happens if I hold it like this?”
“It slips through your fingers,” Li Wei said.
“Just like human relationships,” Confucius replied. “Love and respect cannot grow under pressure. The tighter you hold, the more you demand closeness—the faster it disappears. Give freedom, and what truly belongs with you will remain.”
*The Most Important Realization*
“When you plant a tree,” Confucius asked, “do you expect it to give you shade in your old age?”
“No, Master. I plant it so it can grow. The shade is a gift, not an obligation.”
“Then why expect your children to be different? You raised them not for yourself—but for the world. And the world has just as much claim on them as you do.”
For the first time, Li Wei understood.
The Wisdom of Growing Older
Confucius handed him a small pouch of seeds.
“You can still plant. You can still teach. You can still learn. Old age is not a time for waiting—it’s a time for new beginnings. Don’t wait for love from your children. Start doing what you love.”
Li Wei returned to his hometown—but not to live with his son. Instead, he rented a small house near a school and began helping children. He shared his knowledge, taught what he knew, planted trees with them, told stories… and simply showed up.
Before long, everyone began calling him Master Li.
The less he imposed himself, the more he was appreciated.
The less he demanded attention, the more sincerely it was given.
When Love Returns
One day, he received a letter from his son:
“Dad, it’s been too long. We miss you. The kids keep asking about you. Come visit—not to stay, just to be with us.”
When Li Wei arrived, he was welcomed warmly.
For the first time in years, he felt like a wanted guest—not a burden.
And then he understood:
When he stopped expecting love… it found its way back to him.
*What This Story Really Means*
“Living with your children in old age is a mistake” is not a call to isolation.
It’s a reminder that true closeness is born from freedom—not obligation.
When we demand presence, we suffocate it.
When we impose ourselves, we become invisible.
When we let go, we are chosen.
*As Confucius taught:*
Love and respect can’t be demanded.
They can only be nurtured.

Posted 6/6/2026