Sunday, 26th October 2025
Gokula Kalyana Mantapa, Mangaluru.
Engagement Invitation 🎉
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Sunday, 26th October 2025
Gokula Kalyana Mantapa, Mangaluru.
Friday, 5th September 2025
Sri Mahalingeshwara Temple, Bannanje, Udupi
Sunday, 24th August 2025
JP AC Party Hall, RajaRajeshwarinagara, Bengaluru.
Thursday, 22nd August 2024
SatyaPramoda Kalyana Mantapa, BasavanaGudi, Bengaluru.
God Bless.
Posted 23/8/2024
Thursday, 28th March 2024
Ajantha Hotel, M G Road, Bengaluru.
Wishing the engaged couple Kavya-Pavan, Best wishes and God's Blessing.
Satyanarayana Rao/Bhat wrote and sent beautiful report about the event and relatives, well wishers and friends present.
ಇವತ್ತು
(28-3-2024 - ಗುರುವಾರ)
ಬೆಂಗುಳೂರು, ಯಂ. ಜಿ. ರೋಡ್ ನಲ್ಲಿರುವ ಸುಪ್ರಸಿದ್ಧ ಅಜಂತಾ ಹೋಟಲ್ ನಲ್ಲಿ ಮಧ್ಯಾಹ್ನ 3 ರಿಂದ ಸಾಯಂ
ಕಾಲ 7.30 ತನಕ ಚಿ. ಕಾವ್ಯ & ಪವನ್ ಅವರ ನಿಶ್ಚಿತಾರ್ಥ ಕಾರ್ಯ ಕ್ರಮ (engagement) ವಾಹ್ ಬಹಳ ವಿಜೃಂಭಣೆ ಯಿಂದ ಷುಮಾರು150-200 ಆಹೂತ ರೋಂದಿಗೆ ನೆರವೇರಿರುವುದು !!
ವಿದೇಶದಿಂದ ಪುಟ್ಟ, ಹೈದರಾಬಾದ್ ನಿಂದ ಸುಬ್ರಹ್ಮಣ್ಯ, ಸಿಕಿಂದ್ರಾಬಾದ್ ನಿಂದ ರೇಖ, ಶುಭ, ಉಡಿಪಿ ಯಿಂದ ಲತಾಳ ಇಬ್ಬರು ತಂಗಿಯಂದಿರು, ಬಳ್ಲಾರಿ ಯಿಂದ ಲತಾಳ ತಮ್ಮ ದಂಪತಿ, ಲೋಕಲ್ ನಿಂದ ನಾವು
ದಂಪತಿ (ನಮ್ಮದೇ ಸ್ಕ್ರೀನ್ಪ್ಲೇ), ಕೇಶವ ದಂಪತಿ,
ಅಂಜಲಿ, ಬಾಬಣ್ಣ, ವೀಣ, ಜಯರಾಂ ಮಾಮಯ್ಯನವರ ದಂಪತಿ, ವಿಶ್ವನಾಥ ದಂಪತಿ, ಭಾಸ್ಕರ, ದೀಪಾ
(ಲತ ಕಿರಿ ತಂಗಿ) ದಂಪತಿ, ಮಗಳು, ಗುರು (ಲತ ಕಿರಿತಮ್ಮ) ದಂಪತಿ, ಮಕ್ಕಳು, ಪವನ್ ( ಮದು ಮಗ) ಪೈಕಿ
ಷುಮಾರು 75 ಜನ, ಅಂತೂ ನಾವು ಬುಕ್ ಮಾಡಿದ ಸಭಾಂಗಣ (ಹಾಲ್) ಪೂರ್ಣಕುಂಭದ ಹಾಗೆ ತುಂಬಿ ತುಳು
ಕುತ್ತಿತ್ತು!! ಊರಿನಿಂದ ರಾಘವೇಂದ್ರ ಬಾವ ಕೂಡ ಬಂದಿರುವರು !! (ನನಗೆ ನೆನಪುಯಿದ್ದ ಹಾಗೆ ಯೆಲ್ಲರ ಹೆಸರು
ಉಲ್ಲೇಖಿಸಿರುವೆನು!! ಯೆಲ್ಲಿಯಾದರೂ ಯಾರದ್ದಾದರೂ ಪ್ಪಿ ಹೋಗಿದ್ದರೆ, ಹೀಗೆಲ್ಲಾ ಬರೆದದ್ದು ಯೇನಾದರೂ
"ಬೋರ್" ಆಗಿದ್ದರೆ ಕ್ಷ... ಮೆ... ಯಿ... ರ... ಲಿ...!!
ಸಭಾಕಾರ್ಯಕ್ರಮ ಮುಗಿಯುತ್ತಿದ್ದ ಹಾಗೇ, ಟೇಬಲ್ ಸಾಂಪ್ರದಾಯದ ಯೆಲೆ ಉಪಾಹಾರ (ಐಸ್ ಕ್ರೀಂ, ಮಾವಿನ ರಸಾಯನ ಸಹಿತ -ಬಫೇ ಅಲ್ಲ), ನೂರು ಗಟ್ಟಲೆ-ಸಿಕ್ಕಾಪಟ್ಟೆ ಫೋಟೋ ತೆಗಿದಿದ್ದಾರೆ !! ಅಂತೂ ಕಾರ್ಯ
ಕ್ರಮ ಗಡದ್ದಂದರೇ ಗಡದ್ದು !! ಹ್ಯಟ್ಸಾಫ್ ಟು ಆಲ್ ದಿ ಯೀವೆಂಟ್ ಮೇನೇಜರ್ಸ್, ಇನ್ವೈಟೀಸ್, ವೆಲ್ ವಿಷರ್ಸ್
ಯೀಚಿ & ಯೆವ್ವಿರಿ ವನ್ !! ಸರ್ವೇ ಜನಾ: ಸುಖಿನೋ ಭವಂತು .
"ಹಂಸ", (ಹಂ) ದಾಡಿ(ಸ) ತ್ಯನಾರಾಯಣ (ಭಟ್) ರಾವ್, ಲಗ್ಗೆರೆ, ಬೆಂಗುಳೂರು-58
90364 56307
28-3-2024
ನಮ್ಮ ಅಜ್ದನ ಮನೆ
ಉಡುಪಿ, ಬ್ರಹ್ಮಾವರ, ಸಾಲಿಕೇರಿ ಹತ್ತಿರದ "ಬಿರ್ತಿ" !!
ಬಿರ್ತಿ ಜಯರಾಮ ಸೋಮಯಾಜಿ ಯೆನ್ನುವವರು ನಮ್ಮ ತಾಯಿ ಲಲಿತಮ್ಮನವರ ಚಿಕ್ಕಪ್ಪನ ಮಗ ನಾಗಿದ್ದಾರೆ. !! ನನಗಿಂತ8 ತಿಂಗಳು ದೋಡ್ಡವರು !! (ನನಗೆ ಮಾಮ - ಅಮ್ಮನ ಕಜಿನ್) !!
ನಿನ್ನೆಯ ದಿನ (28-3-24 -ಗುರು ವಾರ) ಕಾವ್ಯನ (ನನ್ನ 4 ನೆಯ ಸಹೋದರ(ತಮ್ಮ) ದಿ. ವಿಶ್ವನಾಥ(ಭಟ್)
ರಾವ್ ಮಗಳು) ನಿಶ್ಚಿತಾರ್ಥಕಾರ್ಯಕ್ರಮಕ್ಕೆ ಈ ಜಯರಾಮ ಸೋಮಯಾಜಿ ಮಾಮ ನವರು ಬಂದವರು
ಒಂದು ಸುಂದರ, ಸುಮಧುರ"Blogspot' ನ್ನು ಸೃಷ್ಟಿ ಮಾಡಿ ನನಗೆ ಪೋಸ್ಚ್ ಮಾಡಿರುವುದನ್ನು, ನಿನ್ನೆ
ನಾನು ನನ್ನ ರಚನೆಯನ್ನು(ನಿಶ್ಚಿತಾರ್ಥ ಬಗ್ಗೆ) ಕಳ್ಸಿದಯೆಲ್ಲರಿಗೂ ಯೀಗ ಫಾರ್ವಾರ್ಡ್ ಮಾಡಲಾಯ್ತು !!
" ಹಂಸ" !!
Posted 29/3/2024