ಭಾನುವಾರ, ಜನವರಿ 4, 2026
ಶಿವಳ್ಳಿ ಸ್ಮಾರ್ತ ಭವನ , ಬೆಂಗಳೂರು
ಸ್ಮಾರ್ತ ಸಂಭ್ರಮ 2026
ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ ವಾರ್ಷಿಕ ಕಾರ್ಯಕ್ರಮ "ಸ್ಮಾರ್ತ ಸಂಭ್ರಮ" ಅದ್ದೂರಿಯಾಗಿ ಸಂಪನ್ನ ಗೊಂಡಿತು. ಈ ಬಾರಿ ಹಿರಿಯ ದಂಪತಿಗಳ ಗೌರವಾರ್ಪಣೆಯಲ್ಲಿ ನಮ್ಮ ಹೆಸರು ಇರುವುದರಿಂದ ನಮ್ಮನ್ನೂ ಸನ್ಮಾನಿಸಲಾಯಿತು.
![]() |
| ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ |
![]() |
| ಊಟ |




































