Religion and dharma are very much sensitive in the context and Bhyrappa has analyzed the process excellently.
"ಆವರಣ" ವು ಇತಿಹಾಸ ಮತ್ತು ಇತಿಹಾಸಕಾರ ಇಬ್ಬರನ್ನೂ ಒಳಗೊಳ್ಳುತ್ತದೆ. ನಿಜ ಸುಳ್ಳುಗಳ ಸಮಸ್ಯೆಯನ್ನು ತತ್ವದ ಮಟ್ಟಕ್ಕೇ ಎತ್ತರಿಸಿ ವಿವರಿಸಿರುವುದು ಭಾರತೀಯ ದರ್ಶನಶಾಸ್ತ್ರದ ವೈಶಿಷ್ತ್ಯ. ಸಂವಹನ ಪ್ರಕ್ರಿಯೆಯಲ್ಲಿ ಹುಟ್ಟುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ವಿಧಾನಗಳನ್ನು ತಂತ್ರವೆಂದು ಕರೆಯಬಹುದು.ಇತಿಹಾಸದ ಸತ್ಯದಲ್ಲಿ ಕಲೆಯ ಭಾವವು ಸ್ರವಿಸಿದ್ದರೆ ಆ ಮಟ್ಟಿಗೆ ಇದು ಸಾಹಿತ್ಯವಾಗಿ ಸಫಲವಾಗಿದೆ.
ಮುಸುಲ್ಮಾನರ ಕಾಲದ ಆಡಳತೆಯಲ್ಲಿ, ಅವರ ದೌರ್ಜನ್ಯ, ಅಮಾನುಶ ಕೃತ್ಯಗಳು, ಇತರ ಧರ್ಮಗಳ ಮೇಲಿನ ದ್ವೇಷ, ಪ್ರಶಕ್ತ ಸರಕಾರದ ಧೋರಣೆಗಳನ್ನು ಶ್ರೀಯುತ ಭೈರಪ್ಪನವರು ಓದುಗರ ಮನದಾಳಕ್ಕೆ ತಟ್ಟುವಂತೆ ಬರೆದಿರುತ್ತಾರೆ.
16 Mar 2012
No comments:
Post a Comment