Sunday, June 17, 2018

KANNADA DRAMA - POULASTHYANA PRANAYA KATHE -

Sunday, 17th June 2018
Seva Sadana, Malleshwara, NammaBengaluru

"ಪೌಲಸ್ಥ್ಯನ ಪ್ರಣಯ ಕಥೆ, " ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಸೆರೆ ಹಿಡಿದಿಟ್ಟು ಪ್ರಸ್ತುತ ಪಡಿಸಿದ  ರಾಮಾಯಣದ ರಾವಣನ ಕಥೆಯ ಕನ್ನಡ ನಾಟಕ.
ಇಲ್ಲಿ ರಾವಣನು ನರ್ತಕಿ ರಂಭೆಯೊಡನೆ ಮಾಡುವ ಸರಸ ಸಲ್ಲಾಪ, ವೀಣಾವಾದನ, ಪತ್ನಿ ಮಂಡೋದರಿಯೊಡನೆ ಅದ್ಭುತವಾದ ಸಂಭಾಷಣೆ,  ಸೀತೆಯೊಡನೆ ಬಿಚ್ಚಿಟ್ಟ ಸತ್ಯ, ರಾಮನೊಡನೆ ವಾಗ್ವಾದ, ಸೀತೆಯು ತಾನು ವಾಲಿಯಿಂದ ಜನಿಸಿದ ಮಂಡೋದರಿಯ ಮಗಳು ಎಂದು ತಿಳಿದಾಗ ಅವಳ ಸಂಘರ್ಷ, ಕವಿ ವಾಲ್ಮೀಕಿ, ಭಾರಧ್ವಾಜ ರಾವಣ ನೊಡನೆ ಸಂಭಾಷಣೆ ಎಲ್ಲವೂ ಬಹಳ ಚೆನ್ನಾಗಿ ಮೂಡಿ ಬಂದಿದೆ. ರಾವಣನು ರಾಮನಿಂದ ಸಂಗ್ರಾಮಕ್ಕೆ ಕಂಕಣ ತೊದಿಸುವಂತೆ ಕೇಳುವುದು ಒಂದು ಅಧ್ಬುತವಾದ ಸನ್ನಿವೇಶ.
ಇಲ್ಲಿ ರಾವಣನಾಗಿ  ಎಸ್.ವಿ. ಕೃಷ್ಣ ಶರ್ಮರ ಅದ್ಭುತವಾದ ಸಂಭಾಷಣೆ. ಹಾಗೂ ಎಲ್ಲಾ ಕಲಾವಿದರ ನಟನೆ, ಮಾತುಗಳು, ಸಂವಾದ ಬಹಳ ಚೆನ್ನಾಗಿದೆ. ಸಂಗೀತ, ವೇಷ ಭೂಷಣ, ರಂಗ ಸಜ್ಜಿಕೆ, ಬೆಳಕು, ಎಲ್ಲವೂ ಅದ್ಭುತವಾಗಿತ್ತು. 





Poulasthyana Pranaya Kathe is written and directed by S V Krishna Sharma. It is a Kannada epic play based on Latha Vamshi's novel. Poulasthya Ravana, grandson of Pulasthya Brahma is the protagonist who leads this version of mystical Ramayana.


Ramayana, as you know it, is recreated through the eyes of Ravana, who is traditionally the villain of the epic. In this play, the true face of Ravana is unveiled. He is a great devotee of Lord Shiva, the musician who created the ten raagas, and a doyen in playing veena instrument. Ravana reveals himself in an entirely new light giving birth to the impression that he is the real hero. It was Ravana who inspired Valmiki to write Ramayana, and Ravana followed the epic as it developed without influencing it.

ನರ್ತಕಿ ರಂಬೆ ಯೊಡನೆ ರಾವಣನ ಸಲ್ಲಾಪ 

ಭಾರಧ್ವಾಜ ಮತ್ತು ಕವಿ ವಾಲ್ಮೀಕಿ 

ವೀಣೆ ನುಡಿಸುವಲ್ಲಿ ತಲ್ಲಿನನಾದ ರಾವಣ 

ಮಾರೀಚನೊಡನೆ ರಾವಣ 
Poulasthyana Pranaya Kathe was first played in 1987, and subsequently, a number of shows have been played all over Karnataka. Popular English and Kannada newspapers and magazines have rated it highly numerous times. 

ರಾಮ, ಸೀತೆ ಮತ್ತು  ರಷ್ಯ ಶೃಂಗರ ಆಗಮನ.

ಕವಿ ವಾಲ್ಮೀಕಿ, ಭಾರದ್ವಾಜ ಮತ್ತು ರಾವಣ 

ರಾವಣನಿಗೆ ರಾಮನಿಂದ ಸಂಗ್ರಾಮಕ್ಕೆ ಕಂಕಣ ತೊಡಿಸುವುದು




ಕಲಾವಿದರು 

ರಾಮ, ರಾವಣ ಮತ್ತು ಮಂಡೋದರಿ 


S V Krishna Sharma has written and directed the play. Famous music composer Padmacharan has scored the music, and Vidwan Shankar is the playback singer.


UDAYAVANI 23/6/2018

ARTISTS

S V Krishna Sharma, 

Ranganatha Rao. 

V, B. Ashok Katte, 

Pradeep Kumar Anche, 

Ananya Kashyap, 

Phalguni Rao, 

Radhika Bhardwaj, 

Sujith Shetty, 

Pavan Kumar Bangalore, 

Kuladeep Somayaji, 

Ashwath Kumar









No comments:

Post a Comment