Saturday, July 31, 2021

HAPPY BIRTHDAY - AMMA 2021 (1)

 Friday, 30th July 2021

From Tiru Sridhar:


ನಳಿನಿ ಸೋಮಯಾಜಿ

Happy Birth Day Nalini Somayaji Amma 🌷🙏🌷

ನಳಿನಿ ಸೋಮಯಾಜಿ ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು. ನಳಿನಿ ಸೋಮಯಾಜಿ ಮತ್ತು Jayarama Somayaji ದಂಪತಿಗಳು ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಇಲ್ಲಿನ ಜನ ಇಂದೂ ಆಪ್ತವಾಗಿ ಸ್ಮರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೆಲಸ ಮಾಡಿರುವ ಈ ದಂಪತಿಗಳು ಇಂದೂ ಆ ಕ್ಷೇತ್ರದಲ್ಲಿ ಸಾಕಷ್ಟು ಆಪ್ತತೆಯಿಂದ ಆಸಕ್ತಿವಹಿಸಿದ್ದಾರೆ.

ಪಾಕ ವಿಚಾರದಲ್ಲಾಗಲಿ, ಪ್ರಾಣಿ - ನಿಸರ್ಗ ವಿಚಾರದಲ್ಲಾಗಲಿ, ಮಕ್ಕಳಿಗೆ ಕಥೆ ಹೇಳುವುದರಲ್ಲಾಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಕೆಯನ್ನು ಅಭಿವ್ಯಕ್ತಿಸುವುದರಲ್ಲಾಗಲಿ ಈ ಹಿರಿಯ ದಂಪತಿಗಳ ಮನೋಧರ್ಮ ಮೆಚ್ಚುಗೆ ಹುಟ್ಟಿಸುತ್ತದೆ. ಈ ಹಿರಿಯ ದಂಪತಿಗಳಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಶುಭಕೋರುತ್ತಾ, ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ.

ಅಮ್ಮಾ, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.

From Abhilasha S

ಹುಟ್ಟು ಹಬ್ಬದ ಶುಭಾಶಯಗಳು  ಚಿಕ್ಕಮ್ಮ


From Anna Bond:
ನಳಿನಿ mam ...ಹುಟ್ಟು🎂 ಹಬ್ಬದ ಹಾರ್ದಿಕ ಶುಭಾಶಯಗಳು🎉



Shri Vasantha:
ನಳಿನಿ ಸೋಮಯಾಜಿವರು ಸದಾ ಹಸನ್ಮುಖಿ, ಉತ್ಸಾಹಿ, ಜನುಮದಿನದ ಶುಭಾಶಯಗಳು ಸಕಲ ಐಶ್ವರ್ಯಗಳನ್ನು ನೀಡುವುದರ ಜೊತೆಗೆ ಉತ್ತಮ ಆರೋಗ್ಯ ಆಯುಷ್ಯವನ್ನು ನೀಡಿ ಸದಾ ಬಾಳಲಿ ನಗುವಿನ ಅಲೆಯನ್ನ ಹರಸಲಿ.. ಶುಭಾಶಯಗಳು ಆ ದೇವರು ನಿಮ್ಮ ಸರ್ವ ಆಶಯದ ಇಚ್ಚಾಶಕ್ತಿಯನ್ನು ಕೈ ಗೂಡಿಸುವಂತೆ ಆಶೀರ್ವದಿಸಲಿ .. .. 💫⭐️🌟⚡️💐🌹 ❤❤❤❤❤❤❤❤❤❤❤❤❤❤❤❤❤❤❤❤❤❤

Rukmini Jayarama Rao:
" ಸಕಲಕಲಾವಲ್ಲಭೆ ನಮ್ಮೀ ನಳಿನಿ "
ಅ - ಅಡಿಗೆ 
ಆ - ಆಟ ಡ್ಯಾನ್ಸ್ , 
ಇ - ಇತರರೊಡನೆ ಸದಾ ನಗು ಹಂಚುವ , 
ಈ - ಈಶಪ್ರಿಯೆ , 
ಉ - ಉಡುಪಿನಲ್ಲಿ ಸದಾ ಸೂಪರ್ , 
ಊ - ಊಟ ಮಾಡಿಸುವುದರಲ್ಲಿ ಜನಾನುರಾಗಿ ! 
ಎ - ಎಲ್ಲರೊಂದಿಗೂ ಸ್ನೇಹಪ್ರಿಯೆ ,
 ಏ - ಏನೇ ಆದರೂ ಪ್ರತೀದಿವಸವೂ ಬಗೆಬಗೆ ತಿಂಡಿಅಡಿಗೆ ಮಾಡಿ ಬಡಿಸುವ , 
ಐ - ಐಕ್ಯತೆಯ ಪ್ರತೀಕ , 
ಒ - ಒಂದಾಗಿ ಕುಟುಂಬದವರೊಡನೆ ಸದಾ ಕಲೆತಿರುವ , 
ಓ - ಓಂಪುಡಿ ಎಕ್ಸ್ಪರ್ಟ್ ! , 
ಔ - ಔದಾರ್ಯದ ಗುಣ , 
ಅಂ - ಅಂದವಾಗಿರುವ 
ಅಃ -- ಹಹ ಹಾ ಎಂದು ಸದಾ ಎಲ್ಲರೊಡನೆ ಬೆರೆತು ನಗುತ ನಗಿಸುತಿರುವ ಮೆಚ್ಚಿನ ಗೆಳತಿಗೆ 
" ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಕಣಮ್ಮಾ "
with SihiKahi Chandru, Suvarna Channel

Nalini Somayaji:
ಅಮ್ಮ.. ಕನ್ನಡ ಅಕ್ಷರದ ಸ್ವರಗಳಲ್ಲಿ ನನ್ನನ್ನು ಬಣ್ಣಿಸಿದ ನಿಮಗೆ ನಮಸ್ಕಾರಗಳು. ಕನ್ನಡಾಂಬೆಯ ಶಿಶುವಾದ ನನ್ನ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ. ಮನಪೂರ್ಣ ನಮಸ್ಕಾರಗಳು ಅಮ್ಮ. ❤ ❤

Sripad Rao Manjunath:
ಇವರ ಜೀವನೋತ್ಸಾಹ, ಬದುಕಿನ ಮೇಲಿನ ಶ್ರದ್ಧೆ, ನಿಜಕ್ಕೂ ಅನುಕರಣೀಯ. 
ಹುಟ್ಟು ಹಬ್ಬದ ಹಾರ್ಧಿಕ 
ಶುಭಾಶಯಗಳು
🙏

Shashikala Gowda:
ಸಕಲಕಲಾವಲ್ಲಭೆ, ಕ್ರಿಯಾಶೀಲೆ, ಮಹಿಳೆಯರಿಗೆ ಮಾದರಿಯಾಗಿ ಶೋಭಿತೆ ನಮ್ಮ ಸೋಮಯಾಜಿ ಸರ್ ಧರ್ಮಪತ್ನಿ ನಳಿನಾ ಸೋಮಯಾಜಿ ರವರಿಗೆ ಹುಟ್ಟು ಹಬ್ಬದ 
ಶುಭಾಶಯಗಳು
💐💐💐
ದಂಪತಿಗಳಿಬ್ಬರ ಜಗತ್ತು ಅದ್ಭುತ, ನಮಗೆ ಸದಾ ಆದರ್ಶ..........  

Prabhakara Kedilaya
Happy birthday Nalini Somayaji .God bless you with health and prosperity
Vatsala and Prabhakar Kedilaya

Praveen Rao Ashwat:
Happy Birthday Nalini Akka,. You have lit up so many lives by identifying and nurturing their talent in your own unique way. Love your enthusiasm in anything and everything. Have a lovely day today and always.

Sreejaya Ravi:
Wish you a very happy birthday dear Ma'am. May you stay healthy and happy always...

Sarvothama Shetty Abudhabi:
Happy birthday and stay blessed NALINI SOMAYAJI YAVARE...
Sarvothama Shetty, Sudha Bargur in Abudhabi 2003
Anu Pavanje:
ನಿಮ್ಮೊಳಗೆ ಸದಾ ಸುಂದರವಾದ ನಗು....ತಂಪಾದ ನೆಮ್ಮದಿಗಳು ತುಂಬಿರಲಿ......ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.....ನಮ್ಮಿಬ್ಬರಿಂದಲೂ ❤ ❤ ❤

Siddu Sringeri:
ಜನುಮ ದಿನದ 
ಶುಭಾಶಯಗಳು
 ನಳಿನಿಯವರೆ..ದೇವರ ಆಶೀರ್ವಾದ ಯಾವಾಗಲು ನಿಮ್ಮ ಮೇಲಿರಲಿ

Nalini Somayaji
ನನ್ನ ಜನುಮದಿನದಂದು ಶುಭ ಹಾರೈಸಿದ ಪ್ರತಿಯೋರ್ವರಿಗೂ ಮನಪೂರ್ಣ ಧನ್ಯವಾದಗಳು. ಹಿರಿಯರಿಂದ ಬೇಡುವ ಆಶೀರ್ವಾದಗಳು ಕಿರಿಯರಿಗೆ ಪ್ರೀತಿಯ ಹಾರೈಕೆಗಳು.
ಯಾರಿಗಾದರೂ ನಾನು ಮರು ಉತ್ತರಿಸದಿದ್ದಲ್ಲಿ ಕ್ಷಮೆಯಿರಲಿ..(ಕಣ್ ತಪ್ಪಿಯೇ ಹೊರತು ಯಾವುದೇ ಉದ್ಧೇಶದಿಂದಲ್ಲ).
❤ ❤ To Everyone. Thank You All.

Pratima Shetty:
ಪ್ರೀತಿ ಯ ನಳಿನಿಯವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ 
ಶುಭಾಶಯಗಳು
.ಜಗದೀಶ್ ಮತ್ತು ಪ್ರತಿಮಾ.

Mysore Govind Prasad:
ನಳಿನಿ ಹಾಗೂ ಜಯ ರಾಮ ಸೋಮಯಾಜಿ ಇವರ ಬಗ್ಗೆ ತಿರು ಶ್ರೀಧರ್ ರವರ ಬರಹ ಅತ್ಯಂತ ಸಮಂಜಸವಾಗಿದೆ. ನಳಿನಿಯವರ ಜನ್ಮದಿನದ 
ಶುಭಾಶಯಗಳು
Anusuya Devi:
Happy Birthday 🎁🎊🎂
ಸದಾ ಹಸನ್ಮುಖಿ, ಸಗುಣವಂತೆ ,ತುಂಬ ಜಾಣೆ ನನ್ನ ಗೆಳತಿ ನಳಿನಿ ಸೋಮಯಾಜಿಯವರಿಗೆ ಜನ್ಮದಿನದ 
ಶುಭಾಶಯಗಳು
....🌺🌺🌺🌺🌹🌹🌹🌹🌹
P B Anuradha:
ಹುಟ್ಟು ಹಬ್ಬದ ಶುಭಾಶಯಗಳು 🌹😍❤