Sunday, February 4, 2024

TEMPLE VISITS

 Saturday, February 3, 2024

We visited three temples today, as Nalini's sister Vijaya and her husband came from ooru (Udupi) to attend Upanayana of theri relation.

1. ಕಾಮಧೇನು ಕ್ಷೇತ್ರ, ಶ್ರೀ ರಾಘವೇಂದ್ರಸ್ವಾಮಿ  ಮಠ .

ಕಾಮಧೇನು ಕ್ಷೇತ್ರವು ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಸ್ಥಾಪಿಸಲ್ಪಟ್ಟಿದೆ ಮತ್ತು ಬೆಂಗಳೂರಿನ ಮಾಗಡಿ ರಸ್ತೆ, ಕಡಬಗೆರೆ ಕ್ರಾಸ್‌ನಲ್ಲಿದೆ. ದೇವಾಲಯವು ದೈವಿಕವಾಗಿದ್ದು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತದೆ.




ಕಾಮಧೇನು ಗೋ ಮಠ. 
ಅವಳನ್ನು ಸುರಭಿ ಎಂದೂ ಕರೆಯುತ್ತಾರೆ ಮತ್ತು ಎಲ್ಲಾ ಹಸುಗಳ ತಾಯಿ ಎಂದು ಪರಿಗಣಿಸಲ್ಪಟ್ಟ ದೈವಿಕ ಗೋವಿನ ದೇವತೆ. ಶ್ರೀ ರಾಘವೇಂದ್ರ ಸ್ವಾಮೀಜಿ ಅವರನ್ನು ಕಲಿಯುಗ ಕಲ್ಪತರು, ಕಾಮಧೇನು ಮತ್ತು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ ಮತ್ತು ಜಗದ್ಗುರು ಎಂದೂ ಕರೆಯಲ್ಪಡುವ ಕಾರಣ ಈ ಸ್ಥಳಕ್ಕೆ ಈ ಹೆಸರು ಬಂದಿದೆ.

2. ಶ್ರೀ ಮಾರುತಿ ಸಾಯಿಧಾಮ  ದೇವಸ್ಥಾನ:




ತುಮಕೂರು ರಸ್ತಿಯಲ್ಲಿ, ಅಡಕ ಮಾರನ ಹಳ್ಳಿಯಲ್ಲಿ ಇರುವ 36 ಅಡಿ ಎತ್ತರದ ಮಾರುತಿ ದೇವಸ್ಥಾನ ತುಂಬಾ ಚೆನ್ನಾಗಿದೆ.


 



3. ಶ್ರೀ ವಿಶ್ವರೂಪ ವಿಜಯ ವಿಟ್ಟಲ ದೇವಸ್ಥಾನ 




ನೆಲಮಂಗಲ ರಸ್ತೆಯಲ್ಲಿ ಮುಂದುವರಿದು ಅರಸಿನ ಕುಂಟೆ ಎಂಬ ವಿಶಾಲವಾದ ಸ್ಥಳದಲ್ಲಿ ವಿಶ್ವ ರೂಪ ವಿಜಯ ವಿಟ್ಥಳ ದೇವಸ್ಥಾನವೂ ಇದೆ. 

ಬೃಹದಾಕಾರದ ವಿಶ್ವರೂಪ ದರ್ಶನದ ಮೂರ್ತಿಯೂ, ಭಗವದ್ ಗೀತೆಯ ಸಾರಾಂಶ ವನ್ನು ಗೋಡೆಯಲ್ಲಿ 

ಗ್ರೀನೈಟ  ಕಲ್ಲಿನ ಮೇಲೆ ಬರೆಯಲಾಗಿದೆ.


ಅಲ್ಲಿಯೇ ಹತ್ತಿರದ ಹಳೆಯ ಸ್ನೇಹಿತ ಡಾ ಗಣಪತಿ ಪಾಟೀಲ್ ಅವರ ಮನೆಯ ಹಲಸಿನ ಮರದಿಂದ ಕೆಲವು ಹಲಸಿನ ಹಣ್ಣುಗಳನ್ನು ಪಡೆದುಕೊಂಡು ವಾಪಾಸ್ ಮರಳಿದೆವು.

ಬರೆದಿರುವುದು 5/2/2024 





No comments:

Post a Comment