7th April 2015
Ravindra KalaKshetra, Bengaluru
A scene from the play..... |
Artists..... |
ಭಾಸ ಮಹಾಕವಿಯ "ಕರ್ಣಭಾರ" ಪ್ರಸ್ತುತವೆನಿಸುವುದು ಅದರ ’ಬಹುಭೂಮಿಕೆ’ಯ ಲಕ್ಷಣದಿಂದ. ಶಲ್ಯನ ರಥ ಏರಿ ರಂಗದ ಮೇಲೆ ಬರುವ ಕರ್ಣ ಸ್ವೋಪಜ್ನನಾಗುತ್ತಾನೆ. ಗತಜೀವನವು ಆತನನ್ನು ಹೇಗೆ ಶಾಪವಾಗಿ ಕಟ್ಟಿಹಾಕಿತೆನ್ನುವುದನ್ನು ನಿವೇದಿಸಿಕೊಳ್ಳುತ್ತಾನೆ. ಆದುನಿಕ ಬದುಕಿಗೆ ಪ್ರತಿಮೆಯಾಗಬಲ್ಲ ವ್ಯಕ್ತಿತ್ವವುಳ್ಳ ಭಾಸನ ಕರ್ಣನಲ್ಲಿಗೆ ಇಂದ್ರ ಬ್ರಾಹ್ಮಣನಾಗಿ ಬಂದು ಅವನ ಕವಚ ಕುಂಡಲಗಳನ್ನು ಪಡೆದುಕೊಳ್ಳುತ್ತಾನೆ. ಬ್ರಾಹ್ಮಣನ ಕಪಟ, ದೇವ ವ್ಯವಸ್ಥೆಯ ಅನಿವಾರ್ಯತೆ ಎಂದು ಹೇಳುವ ಮೂಲಕ ವ್ಯವಸ್ಥೆಯೊಳಗೆ ಕರ್ಣನನ್ನು ಅಸಹಾಯಕವನ್ನಾಗಿಸುವ ಪ್ರಯತ್ನಗಳನ್ನು ಬಯಲು ಮಾಡುತ್ತಾನೆ ಭಾಸ. ಈ ರಂಗಪ್ರಯೋಗವು ಭಾಸನ ಆಶಯವನ್ನು ಪ್ರತಿನಿಧಿಸುವ ಪ್ರಯತ್ನ. ಕರ್ಣನು ದಾನಕ್ಕೆ ಪ್ರತಿಯಾಗಿ ಇಂದ್ರನಿಂದ ಬಂದ ಕೊಡುಗೆಯನ್ನು ತಿರಸ್ಕರಿಸುತ್ತಾನೆ ಮತ್ತು ತನ್ನಲ್ಲಿ ನಂಬಿಕೆ ಇಟ್ಟು ಹೋರಾಡುತ್ತೇನೆಂದು ತಿಳಿಸುತ್ತಾನೆ, ಹೀಗೆ ತನ್ನ ಜೀವನದಲ್ಲಿ ಬರುವ ’ತಾಪತ್ರಯ’ಗಳನ್ನು ಎದುರಿಸುತ್ತಾ, ವರಗಳನ್ನು ನಿರಾಕರಿಸುತ್ತಾ ತನ್ನ ಸ್ವಸಾಮರ್ಥ್ಯದಿಂದ ಮುನ್ನಡೆಯುವ ಕರ್ಣನ ವಿಶಿಷ್ಟವಾದ ಬಗೆಯನ್ನು ಈ ರಂಗಪ್ರಯೋಗ ಧ್ವನಿಸುತ್ತದೆ.
Sripad Bhat, director of the play has shown his excellent imagination and creativity in presenting the story of Karna, from MahaBharatha. The play depicts how Karna.....who is Kunti Putra, Soorya Putra, Sootha Putra...... is defeated by Indra, Parashurama and Shalya...... by unfair means. Indra, in disguise of a Brahmana, presents himself superbly with acting, dance and with humour.
The music and dance presentation of group of cows, horses, elephants or gold and Shalya's riding the horses are amazing.......
After the show with Sripad Bhat and others.. |
SELFIE...... |
No comments:
Post a Comment