Monday, January 31, 2022

ಅಮ್ಮನ ಸೆರಗು

31 ಜನವರಿ 2022 

 ವಾಟ್ಸ್ ಅಪ್ ಕೃಪೆ 

ಅಮ್ಮನ ಸೆರಗು

ಇಂದಿನ ಮಕ್ಕಳಿಗೆ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ.ಎಕೆಂದರೆ ಅಮ್ಮ ಸೀರೆ ಉಡುವುದೇ ಅಪರೂಪ. 

ಅಂದು ಮಗು ಅತ್ತರೆ ಕಂಬನಿ ಒರೆಸಲು ಅಮ್ಮನ ಸೆರಗೇ ಟವೆಲ್. 

ಅಂದು ಆಟವಾಡಿ ಬಂದಾಗ ಬೆವೆತ ಮುಖ ಒರೆಸಲು  ಅಮ್ಮನ ಸೆರಗೇ ಕರವಸ್ತ್ರ.

ಅಂದು ಮಗು ಅಮ್ಮನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡಿದರೆ ಆ ಸೆರಗೇ ಬೀಸಣಿಗೆ,ಚಳಿಯಾದರೆ ಹೊದಿಕೆ.

ಅಂದು ಯಾರಾದರೂ ಹೊಸಬರು  ಮನೆಗೆ ಬಂದರೆ ನಾಚುವ ಮಗುವಿಗೆ ಅಮ್ಮನ ಸೆರಗೇ ಬಚ್ಚಿಟ್ಟುಕೊಳ್ಳಲು ಆಸರೆ. ಸೆರಗು ಮರೆಯಿಂದಲೇ ಕದ್ದು 😂ನೋಡಬಹುದಾಗಿತ್ತು. 

ಅಮ್ಮನ ಸೆರಗು ಹಿಡಿದುಬಿಟ್ಟರೆ ಅಮ್ಮನ ಹಿಂದೆ ನಡೆದುಕೊಂಡು ಜಗವನ್ನೇ ಸುತ್ತಿದ ಅನುಭವವಾಗುತ್ತಿತ್ತು. 

ಮಳೆ ಬಂದರೆ ನೆನೆಯುವ ಸ್ಥಿತಿ ಬಂದು ತಾನು ನೆಂದರೂ ಪರವಾಗಿಲ್ಲ, ಮಗುವಿಗೆ ಸೆರಗಿನ ಆಸರೆ ಅಂತೂ ಖಂಡಿತ.

ಹಣೆಯ ಬೆವರು,ನೆಂದ ಒದ್ದೆ ತಲೆ ಒರೆಸಲು  ಅಮ್ಮನ ಸೆರಗು ಸದಾ ಸಿದ್ದ. 

ಬಚ್ಚಿಟ್ಟ ತಿಂಡಿಗಳನ್ನು ಮುಚ್ಚಿಟ್ಟು ಕೊಡಲು ಅಮ್ಮನ ಸೆರಗು ಯೋಗ್ಯ ಜಾಗ.

ತರಕಾರಿ ತರಲು ಚೀಲ ಮರೆತಾಗ ಸೆರಗೇ ಚೀಲ.

ಗಿಡದಿಂದ ಬಿಡಿಸುವ ಹೂವುಗಳಿಗೆ ಒಮ್ಮೊಮ್ಮೆ ಸೆರಗೇ ಹೂ ಬುಟ್ಟಿ.

ಮನೆಗೆ ಯಾರಾದರೂ ಒಮ್ಮೆಲೇ ಬಂದಾಗ ಕುಳಿತು ಕೊಳ್ಳುವ ಆಸನ ಒರೆಸಲು ಸೆರಗೇ ‌ಸಾಧನ .

ಅಡುಗೆ ಮನೆಯಲ್ಲಿ ತಕ್ಷಣ ಮಸಿ ಅರಿವೆ ಸಿಗದಿದ್ದರೆ ಒಲೆ ಮೇಲೆ ಉಕ್ಕುವ ಹಾಲಿನ ಬಿಸಿ ಪಾತ್ರೆ ಇಳಿಸಲಿಕ್ಕೂಅಮ್ಮನ ಸೆರಗೇ ಬೇಕು.

ಅಂದು ಅಮ್ಮ ತಲೆಯ ಮೇಲೆ ಕಟ್ಟಿಗೆಯ , ಹುಲ್ಲಿನ ಹೊರೆ ಹೊರಲು ಅಮ್ಮನ ಸೆರಗೇ ಬಳಸುತ್ತಿದ್ದಳು.     

ಸಿಟ್ಟು ಬಂದರೆ ಏನಾದರೂ ಮಾಡಲೇ ಬೇಕೆನ್ನುವ ಛಲ ಬಂತೋ ಅಮ್ಮ ಸೆರಗು ಎಳೆದು ಸೊಂಟಕ್ಕೆ ಎಳೆದು ಕಟ್ಟಿದಳೆಂದರೆ ಕೆಲಸ ಆದಂತೆಯೇ

ಕಣ್ಣು ಬಿಟ್ಟು ಸೆರಗು ಸೊಂಟಕ್ಕೆ ಕಟ್ಟಿದಳೆಂದರೆ ಅಪ್ಪನೇ ಒಮ್ಮೊಮ್ಮೆ ಹೆದರುತ್ತಿದ್ದ.☂️

ಹಬ್ಬ-ಹರಿದಿನಗಳಲ್ಲಿ ಅಮ್ಮ ಸೊಂಟಕ್ಕೆ ಸೆರಗು ಕಟ್ಟಿದಳೆಂದರೆ ಮನೆ ಸ್ವಚ್ಛಗೊಳಿಸಲು ಮುಗಿಸಿದಾಗಲೇ ಸೊಂಟದಿಂದ ಸೆರಗಿಗೆ ಮುಕ್ತಿ.

ಅಂದು ಮಗುವಿಗೆ  ಏನಾದರೂ ನೆಗಡಿಯಾಗಿ ಮೂಗಿನಲ್ಲಿ ಸಿಂಬಳ ಸೋರಲು ಸುರು ವಾಯಿತೋ  ಅಮ್ಮನ ಸೆರಗೇ ಕರವಸ್ತ್ರ,

ಅಮ್ಮನೇನಾದರೂ ಸೆರಗೊಡ್ಡಿ ಬೇಡಿದಳೆಂದರೆ ಎಂತಹ ಕಲ್ಲು ಮನಸ್ಸು ಸಹ  ಕರಗುತ್ತದೆ🙏

 ಸದಾ ಹೆಂಡತಿಯ ಸೆರಗನ್ನು ಹಿಡಿದು ಹಿಂದೆ ಓಡಾಡುತ್ತಿದ್ದ ಅಂದಿನ ಅಮ್ಮಾವ್ರ ಗಂಡಂದಿರೂ ಈಗೀಗ ಕಾಣುತ್ತಲೇ ಇಲ್ಲ. 🤪

ಅಮ್ಮ ಮತ್ತು ಅವಳ ಸೀರೆಯ  ಸೆರಗಿನ ಸೊಬಗನ್ನು ಎಷ್ಟು ವರ್ಣಿ‌ಸಿದರೂ ಸಾಲದು.ಇಂತಹ ಮಹಿಮೆ ಉಳ್ಳ ಸೆರಗು ಈಗ ಎಲ್ಲಿ ಮಾಯವಾಯಿತೊ?.😭

ಈಗೀಗ ಸೀರೆ ಉಡುವವರು ಕಡಿಮೆಯಾಗಿ ಸೆರಗೇ ಇಲ್ಲದಿದ್ದ ಮೇಲೆ ಇನ್ನು ಅದನ್ನು ಹಿಡಿದು  ಸಂಭ್ರಮಿಸುವ ಮಗುವೆಲ್ಲಿ.??? ಗಂಡನೆಲ್ಲಿ..


Sunday, January 30, 2022

ದೇವಸ್ಥಾನಕ್ಕೆ ಹೋಗ ಬೇಕೆ ?

 ದೇವಸ್ಥಾನಕ್ಕೆ ಹೋಗ ಬೇಕೆ ?


 ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ...!!!

ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟ ವಿಷಯ..ಗೆಳೆಯರೇ..

ನಿಜಕ್ಕೂ ಅಚ್ಚರಿಯಾಗಬಹುದು... ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ..

ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ..

ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ ಇರುತ್ತವೆ... ಹೇಗೆ ಗೊತ್ತೇ...?? 

ದೇವರ ಮೂಲಸ್ಥಾನ ಗರ್ಭಗುಡಿ... ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು... ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ ಇರುತ್ತದೆ... ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ... ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು...

ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಇನ್ನೂ ಇದೆ... ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ... ಮುಖ್ಯದ್ವಾರವೊಂದೇ ತೆರೆದಿರುತ್ತದೆ... ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ ಜೋರಾಗಿ ಚಿಮ್ಮುತ್ತದೆ... ಆದ್ದರಿಂದ ಮುಖ್ಯದ್ವಾರದ ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ... ಒಂದೆಡೆ ದೇವರ ದರ್ಶನ , ಇನ್ನೊಂದೆಡೆ ಆಯಾಸ ಪರಿಹಾರ... ಹೇಗಿದೆ ನೋಡಿ..!! ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy),

ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ (Sound Energy), ಹೂಗಳ ಪರಿಮಳದಿಂದ, ಕರ್ಪೂರದ ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy), ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ, ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ  ಶಕ್ತಿ..!! ಇನ್ನು ತೀರ್ಥಸೇವನೆ... ತೀರ್ಥವನ್ನು ಮಾಡುವುದು ಹೇಗೆ...??? ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ...ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ...ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ... ಚೈತನ್ಯ ಮೂಡುತ್ತದೆ... ಆರೋಗ್ಯಕರವೂ ಹೌದು... ಹೇಗೆಂದರೆ, ಲವಂಗ ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ, ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ... ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ...

ದೀಪಾರಾಧನೆ, ವಿಶೇಷಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ ಹೆಚ್ಚು - ಹೆಚ್ಚು ಸಕಾರಾತ್ಮಕಶಕ್ತಿಯ ಸಂಚಾರವಾಗುತ್ತಿರುತ್ತದೆ... ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು...ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ ನಿವಾರಣೆಯಾಗುತ್ತದೆ... ಆ ಕಾರಣದಿಂದಲೇ ಪುರುಷರು ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು ಹೋಗುವುದು ಒಳ್ಳೆಯದು... ಮಹಿಳೆಯರು ಜಾಸ್ತಿ ಒಡವೆಗಳನ್ನು ಹಾಕಿಕೊಂಡು ಹೋಗುವುದು ಒಳ್ಳೆಯದು... ಏಕೆಂದರೆ ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತದೆ.. ಸಾಕಲ್ಲವೇ ಇಷ್ಟು ವೈಜ್ಞಾನಿಕ ಆಧಾರ...??

ಆದ್ದರಿಂದ ಸ್ನೇಹಿತರೇ ದೇವಸ್ಥಾನಗಳಿಗೆ ಹೆಚ್ಚೆಚ್ಚು ಭೇಟಿ ನೀಡಿ...

ಕಡ್ಡಾಯವಾಗಿ ಓದಿ ನಿಮ್ಮ ಗೆಳೆಯರಿಗೂ ತಿಳಿಸಿ....

ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ....

ಬಾಳೆ ಹಣ್ಣು - ಶೋಭಾ ಬರಹ

 ಭಾನುವಾರ, 30 ಜನವರಿ 2022 , 

ಬಾಳೆ ಹಣ್ಣು 


ನಮ್ಮಲ್ಲಿ ಕಲಿತು ಈಗ ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಬಾಲಚಂದ್ರ ಇವತ್ತು ಬಂದಿದ್ದ. ನಿಟ್ಟೂರಿನ ಕಡು ಮೂಲೆಯ ಹಳ್ಳಿಯೊಂದರ ಬಾಲು ಜ್ವಲಂತವಾದ ಸೃಜನಶೀಲತೆ ಇದ್ದ ಅಪರೂಪದ ವಿದ್ಯಾರ್ಥಿಯಾಗಿದ್ದ. ಅವನೊಡನೆ ಗಂಟೆಗಟ್ಟಲೆ ಮಾತನಾಡಿ ಅವನನ್ನು ಬಿಡಲು ಈಚಲುಕೊಪ್ಪದ ಅವನ ಚಿಕ್ಕಮ್ಮನ ಮನೆಗೆ ಹೋದಾಗ ಅವರು ರಾಶಿಗಟ್ಟಲೆ ಪಚ್ಚಬಾಳೆಹಣ್ಣು ಕೊಟ್ಟರು. ಅವರ ಮಕ್ಕಳಿಬ್ಬರೂ ನಮ್ಮ ಹಳೆಯ ಸ್ಟೂಡೆಂಟ್ಸ್ ಆಗಿದ್ದ ಕಾರಣ ಅವರೊಡನೆ ಹಳೆಯ ಒಡನಾಟವಿತ್ತು. 
ಪಚ್ಚಬಾಳೆಹಣ್ಣು ನನ್ನನ್ನು ಮಗದೊಮ್ಮೆ ನನ್ನ ಬಾಲ್ಯ ಕಾಲಕ್ಕೆ ಕೊಂಡೊಯ್ಯಿತು. ನಮಗಾಗ ಗೊತ್ತಿದ್ದದ್ದು ಎರಡು ವಿಧದ ಬಾಳೆಹಣ್ಣು - ಮೈಸೂರು ಬಾಳೆ ಹಾಗೂ ಪಚ್ಚಬಾಳೆ. ನಮ್ಮ ಅಪ್ಪ ಅದಕ್ಕೆ ಕ್ಯಾವಂಡಿಶ್ ಬಾಳೆಹಣ್ಣು ಅಂತ ಹೇಳುತ್ತಿದ್ದರು. ಅವರಿಗೆ ಮಲಬದ್ಧತೆ ಇದ್ದ ಕಾರಣ ಬಾಳೆಹಣ್ಣು ನಮ್ಮಲ್ಲಿ ಸದಾ ಇರುತ್ತಿತ್ತು.
ಮೈಸೂರು ಬಾಳೆಹಣ್ಣು ಹುಳಿಯಾಗಿರುತ್ತಿದ್ದ ಕಾರಣ ನಮಗದು ಅಷ್ಟು ಇಷ್ಟ ಇರಲಿಲ್ಲ. ಆದರೆ ಮೈಸೂರು ಬಾಳೆಹಣ್ಣಿನಿಂದ ಅಮ್ಮ ಮಾಡುತ್ತಿದ್ದ ಬಾಳೆಹಣ್ಣು ದೋಸೆ ಬಲು ರುಚಿ. ದೋಸೆ ಹಿಟ್ಟಿನ ಉಪ್ಪು ಮತ್ತು ಖಾರದೊಂದಿಗೆ ಮೈಸೂರು ಬಾಳೆಹಣ್ಣಿನ ಹುಳಿ-ಸಿಹಿ ರುಚಿ ಸೇರಿದಾಗ ಅದಕ್ಕೊಂದು ವಿಚಿತ್ರ ರುಚಿ ಸಿಗುತ್ತಿತ್ತು. ಅದನ್ನು ತಿಂದವರೇ ಬಲ್ಲರು😋
ಸಿಪ್ಪೆಯ ಮೇಲೆ ಚುಕ್ಕಿ ಬಂದಿರುವ ಪಚ್ಚಬಾಳೆಹಣ್ಣು ತಿನ್ನಲು ಬಲು ರುಚಿ. ಕೆಲವೊಮ್ಮೆ ಅಪ್ಪನಿಗೆ ತಿನ್ನಲು ಒಂದು ಹಣ್ಣೂ ಉಳಿಸದೆ ನಾವೇ ಎಲ್ಲವನ್ನೂ ಗುಳುಂಮಾಯಸ್ವಾಹಾ ಮಾಡಿದ ದಿನಗಳೂ ಇದ್ದವು. 
ಆಗ ಘಟ್ಟದ ಮೇಲಿನ ಊರುಗಳಲ್ಲಿ ಸಿಗುತ್ತಿದ್ದ ಪಚ್ಚಬಾಳೆಹಣ್ಣಿಗೆ ಇದ್ದ ರುಚಿ ನಮ್ಮೂರಿನ ಪಚ್ಚಬಾಳೆಹಣ್ಣಿಗೆ ಇರುತ್ತಿರಲಿಲ್ಲ. ಹೀಗಾಗಿ ಶಿವಮೊಗ್ಗದ ದೊಡ್ಡಪ್ಪನ ಮನೆಗೆ ಹೋದಾಗ ಸರಿಯಾಗಿ ಪಚ್ಚ ಬಾಳೆಹಣ್ಣು ಹೊಡೆಯುತ್ತಿದ್ದೆವು. 
ಮೈಸೂರಿನ ಚಿಕ್ಕಮ್ಮನ ಮನೆಗೆ ಹೋದಾಗ ತಿಂದ ನಂಜನಗೂಡಿನ ರಸಬಾಳೆಯ ರುಚಿ ಇನ್ನೂ ನೆನಪಿದೆ. ಹಿಟ್ಟಿಟ್ಟಾಗಿ ಇರುವ ಆ ಬಾಳೆಹಣ್ಣಿನ ರುಚಿ ಇನ್ನೂ ನನ್ನ ನಾಲಗೆಯ ಮೇಲಿದೆ. ಸಾಗರದಲ್ಲಿ ನಾನು ರೆಗ್ಯುಲರ್ ಆಗಿ ಬಾಳೆಹಣ್ಣು ಖರೀದಿಸುವ ಬಾಳೆಹಣ್ಣಿನ ಮಂಡಿಯವರು ನಾನು ಖರೀದಿಸಲು ಹೋದಾಗ ರಸಬಾಳೆ ಇದ್ದಾಗ ತಪ್ಪದೇ ತಿಳಿಸುತ್ತಾರೆ.
ಈಗಂತೂ ಪುಟ್ಟ ಬಾಳೆಹಣ್ಣು, ಏಲಕ್ಕಿ ಬಾಳೆಹಣ್ಣು, ನೇಂದ್ರ ಬಾಳೆಹಣ್ಣು, ಕರಿ ಬಾಳೆಹಣ್ಣು…. ಇನ್ನೂ ಏನೇನೋ ಬಾಳೆಹಣ್ಣುಗಳು ದೊರೆಯುತ್ತವೆ. ಬಾಳೆಹಣ್ಣು ದೋಸೆ ಮಾಡುವ ಸಂದರ್ಭದಲ್ಲಿ ನಾನು ಖರೀದಿಸುವುದು ಪಚ್ಚಬಾಳೆಹಣ್ಣನ್ನು. ಉಳಿದಂತೆ ನಾನು ಖರೀದಿಸುವುದು ಪುಟ್ಟ ಬಾಳೆಹಣ್ಣನ್ನು. ಪಚ್ಚಬಾಳೆಹಣ್ಣು ಬಲು ಬೇಗ ಹಣ್ಣಾಗಿ ಹಾಳಾಗುವುದರಿಂದ ಬೇಗನೇ ಹಾಳಾಗದ ಪುಟ್ಟ ಬಾಳೆಗೆ ಆದ್ಯತೆ ಅಷ್ಟೇ 😊
ಬಾಳೆಹಣ್ಣು ತುಂಬಾ ಹಣ್ಣಾಗಿ ಮೆತ್ತಗಾದರೆ ಎಸೆಯಬೇಡಿ. ಅದರಿಂದ ಮಾಡಿದ ಹಲ್ವ ಬಲು ರುಚಿ!

Saturday, January 29, 2022

SHANI POOJE - DUBAI BRAHMANA SAMAJA

 Saturday. 29th January 2022

ZOOM ONLINE


Dubai Brahmana Samaja continues its glory by presenting yet another fantastic program "SHANI POOJE. on Zoom online.

We at home sitting comfortably able to watch and participate in the program

SARVAJNA ACHAR

Effort and Coordination is from ever fresh Sudhaker Rao Pejavar. No matter, where he is, whether in Dubai, USA or Bengaluru, he takes care of the program ensures it success.

The tech team with Shivaram Bhat, Prakash Upadhya, and Udayakumar always there to see that glitches are taken care.

BHAJANE PUSHPA, MADHU

The event Shani pooje was performed by Purohit Lakshmikanth Bhat in Dubai, at Shama Bhat's house.


Sarvajna Achar at Mangalore gave an hour's DISCOURSE on Shani stories with Vikramaditya and SHANI MAHATME.

Kavitha Upadhyaya, Rekha Bhat presented the program.

BHAJANE - UDAYAKUMAR

There was group recitation of Shri Shanaischara Ashtotara, Shri Nrusimha Ashtotara and Shri Anjaneya Ashtotara, followed by Bhajane from different individuals.

The program concluded with MAHA MANGALARATHI.

Vote of thanks was presented by Kavitha Upadhyaya.

SARVE JANAH SUKHINO BHAVANTHU.

GOD BLESS ALL.

Written 30th Jan 2022




Thursday, January 27, 2022

BHARATH SANJANA WEDDING ENGAGEMENT

 Thursday, 27th January 2022

Vidyapeetha, Bengaluru



Surya Lakshmi have been close family friends from our Dubai years.


Bharath, S/O of Surya Lakshmi, is wedding engagement with Sanjana, in the evening.

It was a grand occasion with many relations, friends and well wishers.



The function started at 5.30pm after the pooja at the temple.

Relatives, friends and parents of the boy and girl sat on the JAMAKHANA to decide on the suitable, auspicious date for the wedding.




After much deliberation, wedding date was fixed for 14th July, 2022, venue to be fixed at a later date.



Invitation letter was read out and signed by both parents and Purohiths.




Exchange of rings and photo session followed.



From our Dubai Friends group, MadhusudanPushpa, Rajkumar Veena, VidyaVishwanath were present.


Early dinner followed with Kadabu, shavige, holige Kosambari, mosaru Avalakki etc.

It was time to disperse and we reached home by 9 pm



Wednesday, January 26, 2022

ATHARV 10 MONTHS

 Tuesday, 25th January 2022

Atharv Somayaji S/O Rishikanth Somayaji and Kavitha, is 10 months now.






Due to Covid menace, we could not go to celebrate.


However, we could see the photos and video of the boy at 10th month.

God Bless the BOY with Good Health, Long life and happiness.

Posted Thursday 27th Jan 2022


REPUBLIC DAY 2022

 Wednesday, 26th January 2022




KARNATAKA TABLEAUX AT REPUBLIC DAY PARADE


This year Republic program was watched only on TV.

Some of the pictures captured as follows.



Tuesday, January 25, 2022

SUGAMA BHAJANE - 4 (PART 2)

 Saturday, 22 January, 2022

ZOOM PALTFORM

Individual Bhajane edited by UdayaKumar



ಮಾರುತಿ...ಮಾರುತಿ.... ಅನಿರುದ್ಹ್ ಪ್ರಶಾಂತ್ 


ಶ್ರೀಮಂಗಲಾ ದೇವಿ ನಿನಗೆ ಪ್ರಣಾಮ - ಅಕ್ಷತ ಅಶೋಕ್ 


ಕೃಷ್ಣಾ ವೆಂದಾವನದಿ  - ಅನನ್ಯ ಅಶೋಕ್ 

ಮರೆಯ ಬೇಡ ಹರಿಯ ಸ್ಮರನೆಯಾ- ರುಚಿರ ಉಡುಪ 

ಜಗದೊದಾರಣ ಶ್ರೀರಾಮ - ಹೇಮಲತಾ ಹೊಳ್ಳ 

ಗೆಜ್ಜೆ ಕಟ್ಟಿ ನಲಿದಾಡುತ ಬಾರೋ - ಮಧು ತಾಳಿತ್ತಾಯ 

ಹಾದಿ ಮರೆತು ಬಂದನಂತೆ - ಲತಾ ಸುಧಾಕರ್ 


ಗೋಪಾಲಾ ರಾಧ ಲೋಲ.. ಪ್ರಶಾಂತ 

ಇಷ್ಟು ದಿನ ಈ ವೈಕುಂಠ... ಪುಷ್ಪ ಮಧು 

ಜಯತು ರಾಮ, ದಶರಥ ರಾಮ ... ರಾಜೇಶ್ವರ ಹೊಳ್ಳ 

ಆಕಾಶ ಭೂಮಿಗಳ - ಸಾವಿತ್ರಿ ಉದಯಕುಮಾರ್ 

ಓಂ ನಮಶಿವಾಯ - ಸುಧಾಕರ್ ರಾವ್ ಪೇಜಾವರ 

ರಾಮ್ ರಾಮ್ ಸೀತಾರಾಮ್... ಸುಧಾಕರ್ ಕಂಡಿಗ 

ಆತ್ಮಾ ರಾಮ ಆನಂದ ಶಯನ - ಸುಪ್ರಿಯ ಪ್ರಶಾಂತ್ 

ಪರಿತೊದ್ವಾಸನ ಹರಿಯೇ,,, ಸೂರ್ಯಕುಮಾರ್ 

ಪಂಡರಾಪುರ ಎಂಬ ದೊಡ್ದನಗರ - ವಿದ್ಯಾ ಅವಬ್ರತ 

ಭಾಗ್ಯದಾ ಲಕ್ಷ್ಮೀ ಬಾರಮ್ಮಾ  - ರಾಜೇಶ್ವರ ಹೊಳ್ಳ 

ಜೈ ಜಗದೀಶ ನಮೋ - ಆರತಿ- ಅಶೋಕ 

ಚಲಿಸುವ ಜಲದಲಿ .... ರಾಮಚಂದ್ರ ಉಡುಪ 

Guest Appearance - Vikas Shwetha,Anika

Saturday, January 22, 2022

SUGAMA BHAJANE - 4 (PART 1)

 Saturday, 22nd January 2022

ZOOM PLATFORM

Rajeshwara Holla and Hemalatha in Mangalore were hosts of this month's Sugama Bhajane.


The following people have joined from their homes:


INTRODUCTION
(ಭಾಗವಹಿಸುವವರು)


ಓಂ ಕಾರ, ಗಣೇಶ ಸ್ತುತಿ 

NALINI SOMAYAJI
(ನಾರಾಯನತೆ ನಮೋ ನಮ )

JAYARAMA SOMAYAJI

(ಬಾಗಿಲನು ತೆರೆದು ಸೇವೆಯನು )

1. Sudhaker Pejavar,Latha from New Jersey, USA


2. Udyakumar, Savithri from Dubai


3. Madhusudan Talitaya, Pushpa from Bangalore


4. Ashok Kalpana, Akshatha, Ananya from Sharjah


5. Sudhakar Kandige from Sharjah


6. RAVIRAJ TANTRY
(ಹಾಡು ಬಾ ಕೋಗಿಲೇ )


7, Ramachandra Udupa, Rajani, Raghavendra from Udupi
ರಾಘವೇಂದ್ರ 
(ನೀಡು ಚರಣ ಪಂಕಜ)

RAMACHANDRA UDUPA
(ಪಿಬರೇ ರಾಮ ರತಂ )

RAJANI UDUPA
(ಬಾರಯ್ಯ ರಂಗಾ ಬಾರಯ್ಯ ಕೃಷ್ಣ)
8. Sumangali, Sushrvya from Saligrama


SUMANGALI, SUSHRAVYA
(ನರಸಿಂಹನ ಪಾದ ಭಜನೆಯ ಮಾಡೋ)

UDAYAKUMAR
(ಆವ ಕುಲವೋ ರಂಗಾ)

9. Vidya Vishwanath from Bangalore


10 Prashanth, Supriya, Anirudh from Sharjah


11. Surya, Lakshmi from Bangalore

12. We, Jayarama Somayaji, Nalini from Bangalore


The program started at 7 pm (IST) with Vishnu SahasraNama and continued with Bhajans, starting from Children.

Each one sang, one bhajnae, concluding with "Bhagyada Lakshmi Baramma"

Ashok sang Aarthi song "Jai Jagadisha Hari" with Holla and Hemalatha performing AARTHI.

Udayakumar sang "Shankaraya" and Ramachadra with his "Mangalam".


MANGALA BY RAMACHANDRA UDUPA
(ಚಲಿಸುವ ಜಲದಲಿ ಮತ್ಸ್ಯನಿಗೆ)

Bharath S/O SuryaLakshmi and Sushravya, D/O  Sudhakar Kandige Sumangali were congratulated for getting married soon.

Vikas Rao (S/O SudhakerRao) with his wife Shwetha and Daughter Anika (1 yr) gave a guest appearance.

SuryaKumar in his "ABHINANDANE" congratulated birthday people and Wedding Anniversary Couples.

It was almost 4 hour session with lot of good memories and networking.

Full Videos are posted in Sugama Bhajane Part 2

written on Sunday, 23rd Jan.2022

Sudhaker Rao Pejavar spoke about various things in his discourse on CHINTHANE


Tuesday, January 18, 2022

CORONA PANDEMIC - BOOSTER DOSE

 Tuesday, 18th January 2022

Primary Health Centre, Amruthahalli, Bengaluru

The Corona Pandemic is in the third year of its menace.

The latest variant (ROOPANTHARI) is Omicron and is threatening the lives of people.



More and more people are getting positive in their COVID test.

The Government is taking enough measures like night curfew, weekend curfew, minimum crowd is the gatherings like weddings, festivals etc.

We have taken First and Second dose of Vaccine (COVISHIELD) in March and April 2021.

Now it is the time for Booster Dose.

Booked for a slot in the COVIN App.



Went to Amruthahalli Primary Health Centre. (About 6 minutes drive) Waited for half an hour. Took the jab.

There was line of people for Covid Test, Registration and for second dose.

There was no after effect and we were just normal.


Posted Wednesday, 19th Jan 2022


Monday, January 17, 2022

PRABHAKARA KEDLAYA - SHRADDHANJALI

 17th January 2022, Monday

PRABHAKARA KEDLAYA

It was in the evening 6 pm we heard the news that Prabhakara Kedlaya , 84 yrs, had serious cardiac arrest at 4pm and breathed his last before he was taken to Hospital.

We visited their apartment at 7 pm at Jayanagara and grieved at his mortal remains and condoled the wife Vatsala, son Vishwanath and few other relations present.

He has been a long time well wisher, friend and relation.

Memories with Prabhakar Kedlaya:



During his service with LIC at Udupi, visited him few times.

During our Dubai years, he was working with NMC at Abudhabi



Visited him few times at Abudhabi, a distance of 170 Km from Dubai, and he also visited our place at Dubai few times.



A God fearing person, performed Homa Shanthi, Naga Pooje at Balekudru, original home.



80 YEARS CELEBRATION

A very speaker, perfect at his facts with figures, spoke eloquently.


at a Wedding at Bangalore Palace

Wife Vatsala, Daughter Sudha, Sons Vishwanath and Srinath (passed away 2 months ago)

We only can pray for his SOUL TO REST IN PEACE.

MAY GOD GIVE HIM SADGATHI IN PITRU LOKA.

OM SHANTHI.

From the grieving daughter Sudha from USA

Dearest Papa

I can’t believe you are gone..
The man who cycled from Udupi to Mangalore with me in the front seat …
the man who stood by me through my tough times..
The bravest, most charming, most loving and a most kind kind father a girl could ever wish for..
Miss you so much.. I don’t know if I could ever recover from such a tremendous loss.. it feels like a hollow in my heart..
hope you reach the abode of Sri Vishnu .. Aum Shanthi 🙏

In NewYork, Queens , April 2014
Sarvothama Shetty, Abudhabi
Sorry to inform you that BP Kedilaya (83 years) is no more. He was in Abu dhabi for many years as an Admin head of NMC and was an Executive Committee Member (founder) of Abu Dhabi Karnataka Sangha for more than 2decades. He was very simple, humble, intellegent and hardworkibg good human being. Our heartfelt condolences to his wife Vatsalakka & children and to the bereaved family members. Let us all pray and may his Athma attain sadgathi. Om Shanthi..

COMMENTS:
Ajja uncle was the most helpful person I've met.. The void he leaves can't be filled easily.. very sorry for your loss.. Our thoughts and prayers are with your familY - Akshaya Rao

Deepest condolences sudhakka..he was such a dynamic and wonderful personality..but in my heart I know he has led a fulsome and dignified life..om shanti..will do our best in prayer to send him in peace - Ramesh Adiga

Sorry to hear Sudha Akka...it is indeed a shock to all of us....Deepest condolences to entire family....we will miss him and uncle is such a nice person he will be always remembered by us...OM Shanthi..... Sandhya Dwarakanath

Very shocking news. A noble soul and a simple man. May his soul attain salvation. Om shanti - Udaya Rao

Shocked! Cannot imagine how you are coping- sending hugs and prayers your way- Purna and Veena - Veena Vijeyendra

Oh my God....when did this happen? May his soul rest in peace. May you, your family, your mom and your brother have the strength to bear this loss. Om shanti - Sadhana Hebbar

Extremely sorry to hear this Sudha …. Condolences to the family. Memories of uncle whenever we visited you, his driving skills, his worldly knowledge passing through my mind. May god give you lot of strength. - Hamsini Kumble

Very sorry to hear about your loss. May his soul be at peace. Please accept my heartfelt condolences. Sending lots of prayers for lots of strength in this very difficult time - Gurveen Sabarawal

Our deepest condolences Sudha.
I first met him several years ago when he was Koota Treasurer, he worked hard, kept highest integrity, left an ever lasting impression on my mind.
🕉 Om Shanthi - Ravi Chikamagalur

ಪುತ್ರ ಶೋಕ ನಿರಂತರಮ್ ಅನ್ನೋದು ಸತ್ಯ ಆದರೆ ಈ ದೇಹ ತ್ಯಾಗ ದುರ್ವಿಧಿ ಅಲ್ಲದೇ ಬೇರೇನು ಹಿರಿಯಜೀವಕೆ ಶ್ರದ್ಧಾಂಜಲಿ ಕೋರುವೆ - Vijaykumar Vijay

Very sorry to hear the sad news Sudha.😢. He was very close to our hearts. It’s very difficult to accept it. May God give you strength to bear the great loss.
Om Shanthi. - Vishala Bhat

Very sad Sudha. Deepest condolences. May God give him perfect Peace and strength to bear the irrevocable loss.
ಓಂ ಶಾಂತಿ.. ಓಂ ಸದ್ಗತಿ...Jayarama Somayaji

Very sorry to hear the sad news. May your Dear fathers soul Rest In Peace
Thoughts and prayers are with you and family
May god give u all the strength to bear this huge loss. - Arakalgud Ramachandra

Feeling Very Sad.. Om Shanthi.😢
May His Soul Rest in Peace.
Pray God to give strength to bear the loss. - Nalini Somayaji

Extremely sorry for your loss.Sudha...heartfelt condolences...pray God to give you strength to bear the loss....send you loads and loads of love - Suparna Venkatesh

ಓಂ ಶಾಂತಿ.ಮೃತರ ಆತ್ಮಕ್ಕೆ ಸದ್ಗತಿ ಮತ್ತು ಶಾಂತಿ ಸಿಗಲಿ ಎಂದು ನಾವೆಲ್ಲಾ ಪ್ರಾರ್ಥಿಸುತ್ತೇವೆ.- T Subramanya Udupa

Our deepest conodolences. We are all saddened and shocked about the death our dearest friend Prabhakar. Pray lord Ganesh to give strength to bear the loss. - Krishna Moorthy

Sorry to hear that Kedilaya uncle is no more. My sincere condolence to your entire family, including your mom and brothers. May his soul rest in eternal peace. - Lalitha Sakaleshpur

Sudha
Very Sorry to hear the sad news about your Father's Demise. It's always too early for our loved ones to go. Stay strong. - Sridhar A Rao

Our deepest condolences 💐 to you and your family Sudha Rao. Your father was a kind, soft spoken person. Last I had met him was in JD’s house I think. He had a good life and did not suffer at all to reach VaikunTa during VaikunTa Ekaadashi time. Only good people will take their last breath in sleep. My father had the same end. May his soul reach VaikunTa and May god give enough strength to your mom and all of you to bear the loss - Vas Shashi

So sorry Sudha. Your Dad was an amazing, kind and lovely uncle who I am so honored to have spent time with. Sending you love and strength. - Bhavani Rao

Written on 18th January 2022

ಶ್ರೀ ರಮೇಶ್ ಭಟ್ ಅವರ ನುಡಿ ನಮನ:
B. P. Kedilaya
 ಬಾಳೇಕುದ್ರು .ಪ್ರಭಾಕರ ಕೆದಿಲಾಯರು ತಾ17.1.2022 ರಂದು   ದಿವಂಗತರಾದರು ಎಂದು ತಿಳಿಸಲು ವಿಷಾದವೆನಿಸುತ್ತೇನೆ. 
ಸೂಕ್ಷ್ಮಗ್ರಾಹಿಯೂ, ಬಿ.ಕಾಂ ಪದವೀಧರರೂ ಆಗಿದ್ದ ಅವರು ಅರವತ್ತರ ದಶಕದಲ್ಲಿ ಭಾರತೀಯ ಜೀವನ ಬೀಮಾ ನಿಗಮದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ದಕ್ಷತೆಯಿಂದ ಕೆಲಸ ಮಾಡುತ್ತಿದ್ದುದಲ್ಲದೇ, ಅಲ್ಲಿಯ ನೌಕರ ಸಂಘದ ಮುಂದಾಳಾಗಿಯೂ ಹೆಸರುವಾಸಿ ಆಗಿದ್ದರು.
 ಉಡುಪಿಯಲ್ಲಿ ಎಲ್.ಐ.ಸಿ. ನೌಕರರ ಕೊ- ಆಪರೇಟಿವ್ ಬ್ಯಾಂಕ್ ನ ಗೌರವ ಕಾರ್ಯದರ್ಶಿಯಾಗಿ  ಅನೇಕ ವರ್ಷ ನಿಸ್ವಾರ್ಥ ಸೇವೆ ನೀಡಿದ್ದರು. ತಮ್ಮ ದೂರದರ್ಶಿತ್ವದ ನಿರ್ಧಾರಗಳ ಮೂಲಕ ಬ್ಯಾಂಕ್ ನ ಕ್ಷಿಪ್ರ ಪ್ರಗತಿಗೆ ಶ್ರಮಿಸಿ, ಜನ ಮನ್ನಣೆ ಪಡೆದಿದ್ದರು.
ಹಿರಿಯ-ಕಿರಿಯರೆಲ್ಲರನ್ನೂ, (ಸ್ತ್ರೀ -  ಪುರುಷ ಬೇಧವಿಲ್ಲದೆ ) ಅವರವರ ಮಟ್ಟದಲ್ಲೇ, ಅವರವರ ಕ್ಷೇತ್ರದ/ ಕೆಲಸದ  ಅನುಭವದ ವಿಚಾರವಾಗಿಯೇ ಮಾತನಾಡಿಸಿ, ಮೆಚ್ಚುಗೆ ಗಳಿಸಿದ್ದರು. "ಇವ ನಮ್ಮವ-  ಇವ ನಮ್ಮವ" ಎಂಬಂತೆ ಎಲ್ಲರಿಗೂ "ಬೇಕಾದವರಾಗಿ" ,  ಪ್ರೀತಿಪಾತ್ರರಾಗಿ ಇರುತ್ತಿದ್ದವರು. 
ಅವರು ಆರ್ಥಿಕ  ನಿಪುಣರಾಗಿದ್ದರು.
ಮದ್ಯ ವಯಸ್ಸಿನಲ್ಲಿ  ವಿದೇಶಕ್ಕೆ (ಅಬುಧಾಬಿ) ತೆರಳಿದ ಅವರ ನಿರ್ಧಾರ ಅನೇಕರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಜಗತ್ತಿನಾದ್ಯಂತ ಅನೇಕ ದೇಶಗಳನ್ನು ಸಂದರ್ಶಿಸಿದ ಸಮೃದ್ಧ ಅನುಭವ ಇವರದು. ಅನೇಕ ವರ್ಷ ಅಮೇರಿಕೆಯ ವಾಸಿಯೂ ಆಗಿದ್ದರು.
 ಬಹುಕಾಲ ವಿದೇಶ ವಾಸದಿಂದ ನಮ್ಮಲ್ಲಿ ಅನೇಕರ ನೆನಪಿನಂಗಳದಲ್ಲಿ ಅವರ ‌ಸಾಧನೆಗಳು- ಸಂಪರ್ಕ ಕಿಂಚಿತ್ ಮಾಸಿದ್ದರೂ, ನೆನೆಯಬೇಕಾದ  ಮೇಧಾವಿ ವ್ಯಕ್ತಿ ಹಾಗೂ ಸಾಧಕ ಶ್ರೀ ಬಾಳೇಕುದ್ರು ಪ್ರಭಾಕರ ಕೆದಿಲಾಯರು. 
ನಮನ:
 ನನ್ನ ಬಾಲ್ಯ ಹಾಗೂ ಯುವ ವಯಸ್ಸಿನಲ್ಲಿ ಪ್ರೀತ್ಯಾದರಗಳನ್ನು ಎಲ್ಲರಿಗೂ ಹಂಚಿದ್ದರು. ಟೀಚರ್ಸ್ ಬ್ಯಾಂಕ್ ಉಡುಪಿಯಲ್ಲಿ ನನಗೆ ಹಾಗೂ ಬೇರೆ ಬೇರೆ ಸಂಸ್ಥೆಗಳಲ್ಲಿ ಇನ್ನೂ ಅನೇಕರಿಗೆ ಕೆಲಸ ಕೊಡಿಸಿ, ಉಪಕರಿಸಿದ್ದ ಪ್ರಭಾಕರ ಮಾವನಿಗೆ ಇದೊಂದು ಪುಟ್ಟ ನುಡಿನಮನ.
ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. 
ನಮಸ್ಕಾರ.



OM SHANTHI, OM SADGATHI

SHRAVANARADHANE
VAIDIKA MANDIRA, BENGALURU