ಭಾನುವಾರ, 25 ಡಿಸೆಂಬರ್, 2022
ಬಿರ್ತಿ, ಸಾಲಿಕೀರಿ, ಬ್ರಹ್ಮಾವರ.
ಶ್ರೀಕಾಂತ ಸೋಮಯಾಜಿ ಸ್ಮರ ನಾ ತ್ಮ ಸಂಗೀತ ಮಾಲಿಕೆ 2022 ಕಾರ್ಯಕ್ರಮ, ಬಿರ್ತಿ, ಸಾಲಿಕೇರಿ, ಸೋಮಯಾಜಿಯವರ ಮನೆಯಲ್ಲಿ ಸಂಜೆ ಸಂಪನ್ನ ಗೊಂಡಿತು.
ಕುಮಾರಿ ವೀಣಾ ನಾಯಕ್ ಕೋಟ ಮತ್ತು ತಂದದವರಿದ ಹಿಂದುಸ್ತಾನಿ ಸಂಗೀತ ಹಾಗೂ ಭಜನೆ ಗಾಯನದ ಅದ್ಭುತವಾದ ರಸ ದೌತಣ ವನ್ನು ನೀಡಿದರು.
ಸಂಜೆ 3.30 ಯಿಂದ 5.30 ಗಂಟೆಯ ವರೆಗೆ ನಡೆದ ಹಾಡುಗಾರಿಕೆ ಮತ್ತು ಭಜನೆ ಗಾಯನ ಎಲ್ಲವರನ್ನು ಮಂತ್ರ ಮುಗ್ಧ ರನ್ನಾಗಿಸಿತು
ಮೇಲಿನ ಯು ಟ್ಯೂಬ್ ಚಾನಲ್ ನಲ್ಲಿ ಕೆಲವು ಹಾಡುಗಳನ್ನೂ , ಅಭಿಲಾಷ ಅವರು ಮಾಡಿದ ಪರಿಚಯ ಹಾಗೂ ಧನ್ಯವಾದ ಸಮರ್ಪನೆಯನೂ ನೋಡಬಹುದು
ಬರೆದಿರುವುದು 29/12/2022







No comments:
Post a Comment