ಮಂಗಳವಾರ, ಮಾರ್ಚ್ 4, 2025
ಜಯನಗರ, 7th ಬ್ಲಾಕ್, ಬೆಂಗಳೂರು.
TAMBULI MANE - (ತಂಬುಳಿ ಮನೆ )
ನಮ್ಮಜ್ಜಿ ಹೇಳಿ ಕೊಟ್ಟದ್ದು
ತಂಬುಳಿ ಮನೆಯು ಊಟ ಮತ್ತು ಉಪಹಾರಗಳ ಹೋಟೆಲ್.
ಉರುಗ, ದೊಡ್ಡ ಪತ್ರೆ , ಬೆಳ್ಳುಳ್ಳಿ, ಮೆಂತೆ, ಶುಂಥಿ ಇತ್ಯಾದಿ ಗಳಿಂದ ಮತ್ತು ಮೊಸರು/ಮಜ್ಜಿಗೆಯಿಂದ ತಯಾರಿಸಿದ ಖಾದ್ಯ.ಇದನ್ನು ಅನ್ನದೊಟ್ಟಿಗೆ ಕಲಸಿ ಊಟ ಮಾಡಬಹುದು.ಇದನ್ನು ಹಾಗೆಯೇ ಕುಡಿಯಲೂ ಬಹುದು.
It is prepared with buttermilk and consumed as a soft drink or can be consumed even with rice. Tambuli comes from the Kannada word for Cool (Tampu) & Sour (Huli). (Tampu + Huli -> Tambuli). Tambuli is like a body cooling drink. It is mostly made from fresh greens/roots/veggies sourced from malanad region.
ನಾವು ಅಂದು ಮಧ್ಯಾಹ್ನ ಹೊಸದಾದ ಹೋಟೆಲಿಗೆ ಹೋಗುವ ಯೋಚನೆ ಮಾಡಿದ್ದು ಅಲ್ಲಿಗೆ ಹೋದೆವು.
ಊಟವು ಅಷ್ಟು ಚೆನಾಗಿರಲಿಲ್ಲ. ಅನ್ನ ಸರಿಯಾಗಿ ಬೇಯಲಿಲ್ಲ, ರಸಂ, ಹುಳಿ, ಖಾರ.. ಖಾರ....
ತಂಪಾದ ಹುಳಿ ....... ತಂಬುಳಿ......
Posted4/3/2025