ಭಾನುವಾರ, 16 ಮಾರ್ಚ್, 2025
ತರಳಬಾಳು ಕೇಂದ್ರ ಮಿನಿ ಹಾಲ್, ಅರ್. ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯ ಮಾರ್ಚ್ ತಿಂಗಳ ಕಾರ್ಯಕ್ರಮ "ಮಹಿಳಾ ದಿನಾಚರಣೆ ಮತ್ತು ಕೃತಿ ಬಿಡುಗಡೆ" ವಿಭಿನ್ನವಾಗಿ ಸಂಪನ್ನಗೊದಿತು.
ಶ್ರೀಮತಿ ದೀಪಾ ಫಡ್ಕೆ ಹಾಗೂ ಶ್ರೀ ಚಂದ್ರಶೇಖರ ಚಡಗ ಅವರ ಶ್ರಮದಿಂದ ತರಳಬಾಳು ಕೇಂದ್ರದ ಮಿನಿ ಹಾಲ್ ಕಾರ್ಯಕ್ರಮಕ್ಕೆ ಲಭ್ಯವಾಯಿತು.
ಪ್ರಾರ್ಥನೆಯಾದ ನಂತರ ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಅವರು ತಮ್ಮ ಪ್ರಾಸ್ತಾವಿಕ ನುಡಿಯೊಂದಿಗೆ ಅತಿಥಿಗಳನ್ನೂ ಸಭಿಕರನ್ನೂ ಸ್ವಾಗತಿಸಿದರು.
![]() |
ಚೇತನಾ ಹೆಗ್ಡೆ |
![]() |
ದೀಪಾ ಫಡ್ಕೆ |
![]() |
ಆಶಾ ದೇವಿ |
Use earphones for better experience
No comments:
Post a Comment