ಸೋಮವಾರ, ಮಾರ್ಚ್ 31, 2025
ಸೇವಾ ಸದನ, ಮಲ್ಲೇಶ್ವರ, ಬೆಂಗಳೂರು.
"ಕೃತಜ್ಞತಾ 2025" ಕಾರ್ಯಕ್ರಮ
ಚಂದ್ರ ಗುರು ನೃತ್ಯ ಶಾಲೆಯ "ಕೃತಜ್ಞತಾ 2025" ಕಾರ್ಯಕ್ರಮ, ವಿವಿಧ ಪ್ರಾಕಾರಗಳ ರಾಷ್ಟೀಯ ನೃತ್ಯ ಹಬ್ಬದ ಮೂಲಕ ಕೃತಜ್ಞತಾ ಭಾವದ ಸಮರ್ಪಣೆ.
1. ಕೂಚಿಪುಡಿ ನೃತ್ಯ - ಶ್ರೀ ಗುರು ರಾಜು ಏನ್. ಇವರಿಂದ ಉತ್ತಮವಾದ ಪ್ರದರ್ಶನ , ಭಾವ, ಚಲನವಲನ ಅದ್ಭುತ
.
2. ಕಥಕ್ ನೃತ್ಯ = ಶ್ರೀ ಟಿ. ಡಿ. ರಾಜೇಂದ್ರ ಅವರಿಂದ ಅದ್ಭುತವಾದ ಪ್ರದರ್ಶನ, ಪುರಂದರ ದಾಸರ ಗೀತೆಗಳೊಂದಿಗೆ , ಹಾವಭಾವ, ಚಲನವಲನ ಎಲ್ಲವೂ ಉತ್ತಮ.
3. ಭರತನಾಟ್ಯ - ಸತ್ಯನಾರಾಯಣ ರಾಜು - ವರ್ಣ ಹಾಡಿಗೆ ನೃತ್ಯ.... ವಯಸ್ಸಾಗಿದ್ದರೂ ದಣಿಯದ ಪ್ರತಿಭೆ.
No comments:
Post a Comment