Tuesday, October 6, 2026

ಗಿರಿಜಕ್ಕ - ಶ್ರದ್ಧಾಂಜಲಿ

 ಸೋಮವಾರ, ಅಕ್ಟೋಬರ್ 5, 2026 

ಗುರುನರಸಿಂಹ ವೈದಿಕ ಮಂದಿರ, ಚಾಮರಾಜಪೇಟೆ, ಬೆಂಗಳೂರು. 


ಗಿರಿಜಕ್ಕ,  ನನ್ನ ಸೋದರ ಮಾವ ಬಾಳೆ ಕುದರು ಶ್ರೀನಿವಾಸ ಕೆದಿಲಾಯ (ಅಮ್ಮನ ಅಣ್ಣ) ರ ಸುಪುತ್ರಿ. ಅವರ ವಾರ್ಷಿಕ ಶ್ರಾದ್ಧವು ಅವರ ಸುಪುತ್ರ ರಮೇಶ ಭಟ್ , ಅತ್ಯಂತ ಶ್ರದ್ಧಾ ಭಕ್ತಿಯಿಂದ ಇದನ್ನು ನೆರವೇದರಿಸಿ, ಮಂತ್ರಾಕ್ಷತೆಯನ್ನು ನೀಡಲಾಯಿತು. ನಂತರ ಅನ್ನ ಪ್ರಸಾದವೂ ನೆರವೇರಿತು. 

ಅಮ್ಮನ ನೆನಪು - ರಮೇಶ್ ಭಟ್ 






Posted 7/10/2026 














No comments:

Post a Comment