Saturday, 9th April 2022
Sri Rama Temple, Amruthahalli, Bengaluru.
The purpose of an Avadhanam event is the showcasing, through entertainment, of superior mastery of cognitive capabilities - of observation, memory, multitasking, task switching, retrieval, reasoning and creativity in multiple modes of intelligence - literature, poetry, music, mathematical calculations, puzzle solving etc.
It requires immense memory power and tests a person's capability of performing multiple tasks simultaneously.
Ganesh Bhat Koppalatota, a young person was performing ASHTAVADHANA, with eight PRASCHKA s, asking him perform various tasks simulataneously.
ಅಷ್ಟಾವಧಾನಿ - ಶ್ರೀ ಗಣೇಶ್ ಭಟ್ ಕೊಪ್ಪಳತೋಟ
1. ನಿಷೆಧಾಕ್ಷರಿ - ಶ್ರೀ ಶ್ರೀಶ ಕಾರಂತ
ವಿಮಾನ - ಶ್ರೀಗೆ ಭೂಷೆ ಚಲಿರ್ಪಕೆ ಬಲ್ಮವೆಂ,
ವೇಗಮೊಹದೆ ವಿಗಂ ಜನಕ್ಕೆನಲ್ ,
ಭೋಗ ಮಾಗೇ ಸುರರಾದ ವೋಲ್ ಸಖಾ ,
ಸಾಗೆ ಬಿನ್ನಣದ ಜಾಣ್ಮೆ ಕಂಡಿತೈ.
2. ಸಮಸ್ಯಾಪೂರಣ - ಶ್ರೀ ಸೋಮಶೇಖರ ಶರ್ಮ
ಮಲೆಯಲ್ ಮಚ್ಚರದಿರ್ದಂ , ಚಲ ಚಿತ್ರದ ನಟಿಪ ತಾರೆ ಯೋರ್ವಲ್
ಕೇಲ್ದಲ್ ಭಳಿರೆ ಸ್ಪರ್ದಿಪ ತರಳ, ತಲೆಯೋಲ್ ಬಿಳುಪ ಕಂಡು ಕುಣಿದಾಡಿ ದೋಲ್
3. ದತ್ತಪದೀ - ಶ್ರೀ ಸುದರ್ಶನ್ ಮುರಳಿಧರ್
4. ಚಿತ್ರಪರಿ - ಶ್ರೀ ನೀಲಕಂಠ ಕುಲಕರ್ಣಿ
ಭೂಮರಾಜ ಕ್ರಮ ಪ್ರಾಪ್ತಂ ನೇಮದೊಲ್ ಬಲ್ಮೆ ಸಾರೇ ಮೇಂ
ಧಾಮಂತಂ ತಾಯೇ ರಾಮನೇ ಬರೆ ಮಾಯಗಂ
5. ಸಂಖ್ಯಾ ಬಂಧ - ಶ್ರೀ ಶಶಿಕಿರಣ್. ಬಿ.ಏನ್.
5 x 5 ಚೌಕದ, 25 ಮನೆಗಳಿರುವ ಸಂಖ್ಯಾ ಬಂಧ ಒಟ್ಟಿಗೆ 944 ಬರುವ ಸಮಸ್ಯೆ
6. ಆಶುಕವಿತೆ - ಶ್ರೀ ಮಂಜುನಾಥ ಹೆಗಡೆ
ಅಷ್ಟವಧಾನಿಯು ಪ್ರಸ್ಚಕರು ಕೊಟ್ಟ ವಿಷಯದ ಮೇಲೆ ಹಳೆಗನ್ನಡದಲ್ಲಿ ಕವಿತೆಯನ್ನು ರಚಿಸಬೇಕು:
ಅಷ್ಟವಧಾನಿ ಗಣೇಶ್ ಭಟ್ ಕೊಪ್ಪಳತೋಟ |
1. ರಾಮಬಾಣ - ರಾಮಬಾಣದಿಂದೆ ರಾಕ್ಷಸರ ನಾಶಮೆ
ಧೂಮಮೇಲು ಜಲಕೆ ಸತ್ಯಮಾಯತೆ
ಶಾಮ ಕತೆಯೋಲೆಂತು ಶಾಂತಿಯಂ ನೀಡುತ್ತೆ
ಕಾಮಿತರ್ಥಂ ಮಿತ್ತೆ ಜನಕಂ
2. ಬಿದಿರು - ಬಿದಿರಿನಾತಯ ಗಾನಮಂ ಆಲಿಸಂ
ಮುದದೆ ವರ್ಧಿಸುವರ್ ಸಲೆವಂಶಮಂ
ಮುದಪ ಲಾಗಿರಲಾರವ ಶಾರದೇ ಬಿರಿಯ
ಮೂತಿಯೋಳ್ ವಂದಿಪೆ ಸಾಗುವರ್
3. ಹಳೆಯ ಪತ್ರ : ಕಳೆದಿರ್ಪ ನೆನಪನೆ ಮರುಕಳಿಸಿರ್ಪದು
ಚಲನ ಚಿತ್ರದ ಓಲೆ ತೋರಿ
ಬಿಳುಪು ಕಪ್ಪುಗಳೆಲ್ಲ ಹೊಸ ಬಣ್ಣ ಬಿತ್ತಿದೆ
4. ದ್ರೌಪದಿ ವನವಾಸದಲ್ಲಿ ಕಂಡಂತಾ ವಸಂತ ಋತು
ತಳೆದಾ ಜನ್ಮವು ಕಂಡಿ ಪುಕದೈ ವೃಕ್ಷದೊಳ್ ತಳಿರ್ಗಳ್
ವಸ್ತ್ರಮೋ ಸರ್ವ ಭೂಷನಮಂ
ಸಂದಿರ್ಪ ಪುಷ್ಪಂ ಗಲೈ ಫಲಿಸಲ್
ಭೋಗದ ಬಲ್ಮೆ ಯಂ ಮೆರೆಸಿರಲ್
ಪಾಂಚಾಲಿಗಾ ಕಾಡಿನೊಳ್ ಛಲದಿಂಮೇ
ಅಣತಿ ಪೂವೆಲ್ ನೆರೆದಿರಲ್ ಕಣ್ಣುರರ್ಗಲಂ ತೊಲ್ಪಿರ್ದಲ್
7. ಅಪ್ರಸ್ತುತ ಪ್ರಸಂಗ - ಶ್ರೀ ಶತಾವಧಾನಿ ಅರ್. ಗಣೇಶ್ (ನಡೆದಾಡುವ ವಿಶ್ವಕೋಶ)
ಅಷ್ಟಾವಧಾನಿಯ ಗಮನವನ್ನು ಬೇರೆಡೆಗೆ ಸೆಳೆಯಲು ಹಾಗೂ ಅವರ ಏಕಾಗ್ರತೆಯನ್ನು ಕೆಡಿಸಲು ಅಪ್ರಸ್ತುತ ಪ್ರಶ್ನೆಗಳನ್ನು ಕೇಳಿ ಪ್ರೇಕ್ಷಕರ ಮನರಂಜಿಸುವುದು, ಎಲ್ಲದಕ್ಕೂ ಶಾಂತಿಯಿಂದ ಉತ್ತರಿಸುವುದು.
8. ಕಾವ್ಯ ವಾಚನ - ಶ್ರೀ ಉಲ್ಲಾಸ್ ಹರಿತಸ
ಶತಾವಧಾನಿ ಅರ್. ಗಣೇಶ್ |
No comments:
Post a Comment