Sunday, January 5, 2025

ಸ್ಮಾರ್ತ ಸಂಭ್ರಮ - ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಪರಿಷತ್.

 Sunday,  5th January 2025

Shivallii Smartha Bhavana, Bengaluru.

ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ತಿನ ಸದಸ್ಯ  ಬಾಂದವರೆಲ್ಲರಿಗೂ ವಂದನೆಗಳು 🙏


 ಇದೇ ಬರುವ ಜನವರಿ 5 ಭಾನುವಾರ ದಂದು ಶಿವಳ್ಳಿ ಸ್ಮಾರ್ತ ಭವನದಲ್ಲಿ ನಡೆಯಲಿರುವ 'ಸ್ಮಾರ್ತ ಸಂಭ್ರಮ' ಕಾರ್ಯಕ್ರಮಕ್ಕೆ. ತಮಗೆಲ್ಲರಿಗೂ ಆದರದ ಆಮಂತ್ರಣ. 



ತಾವೆಲ್ಲರೂ ತಮ್ಮ  ಬಂದು ಬಳಗ ಹಾಗೂ ಕುಟುಂಬದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮಕ್ಕೆ ತಮ್ಮ ತನು , ಮನ ಮತ್ತು ಧನ ಸಹಕಾರವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಅಧ್ಯಕ್ಷರು , ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು 

ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್(ರಿ), 

ಬೆಂಗಳೂರು


ಇಲ್ಲಿಂದ ಸುಮಾರು 25 ಕಿಲೋ ಮೀಟರ್ ದೂರದ ಬೆಂಗಳೂರಿನ ಚಿಕ್ಕ ಬಸ್ತಿ ಯಲ್ಲಿ ಇರುವ ಶಿವಳ್ಳಿ ಸ್ಮಾರ್ತ ಭವನವನ್ನು ಬೆಳಿಗ್ಗೆ 10.30 ಗಂಟೆಗೆ ತಲುಪಿದೆವು.


ಕಾರ್ಯಕ್ರಮ ಪ್ರಾರಂಭ ವಾಗಿದ್ದು ಮುಖ್ಯ ಅತಿಥಿ ಸುಬ್ರಾಯ ಶರ್ಮ ಅವರ ಪರಿಚಯವನ್ನು ರಮೇಶ್ ಭಟ್ ಅವರು ಮಾಡುತಿದ್ದರು.


ತದನಂತರ ಹಿರಿಯ ದಂಪತಿಗಳಿಗೆ ಶಾಲು, ಹಾರ ಹಾಗೂ ಸ್ಮರನಿಕೆಗಳೊಂದಿಗೆ ಸನ್ಮಾನಿಸಲಾಯಿತು.



Srimathi Ratna & Purushothama Adiga, Kallu Ganapathi



Srimathi Poornima & B V Balakrishna Adiga, Neelavara

ವನಿತಾ ವಿಭಾಗದ ಮಹಿಳೆಯರಿಂದ "ಯಕ್ಷ ನೃತ್ಯ", "ಮಹಿಷಾಸುರ ಮರ್ದಿನಿ " ಪ್ರಸಂಗವನ್ನು ಅದ್ಭುತವಾಗಿ ಪ್ರದರ್ಶಿಸಲಾಯಿತು. ಡಾ ರಾಧಾಕೃಷ್ಣ ಉರಾಳ ಅವರಿಂದ ತರಬೇತಿ ಪಡೆದ ಮಹಿಳೆಯರು ಅತ್ಯಂತ ಆಕರ್ಷಕವಾಗಿ ಪ್ರದರ್ಶನ ನೀಡಿದರು.





ಮಧ್ಯಾಹ್ನದ ಭೋಜನದ ನಂತರ ನಾವು ಅಲ್ಲಿಂದ ಹೊರಟು ಮೂರು ಗಂಟೆಗೆ ಮನೆ ತಲುಪಿದೆವು.

ಬರೆದಿರುವುದು 5/1/2025



No comments:

Post a Comment