Saturday, November 14, 2026

ಕನ್ನಡ ರಾಜ್ಯೋತ್ಸವ 2026 -ಶಿವರಾಮ ಕಾರಂತ ವೇದಿಕೆ

 ಶನಿವಾರ, ನವಂಬರ್ 14, 2026 

ತರಳಬಳು ಕೇಂದ್ರ ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು. 

ಶಿವರಾಮ ಕಾರಂತ ವೇದಿಕೆಯ "ಕನ್ನಡ ರಾಜ್ಯೋತ್ಸವ 2026" ಕಾರ್ಯಕ್ರಮವು ಇಂದು ತರಳಬಾಳು ಕೇಂದ್ರದ ಗ್ರಂಥಾಲಯದಲ್ಲಿ ಅರ್ಥಪೂರ್ಣವಾಗಿ ಸಂಪನ್ನ ಗೊಂಡಿತು. 






ಕಾರ್ಯಕ್ರಮದಲ್ಲಿ ಡಾ ಕಾ ವೆಂ ಶ್ರೀನಿವಾಸಮೂರ್ತಿ, ಸಾಹಿತಿ, ಕವಿ, ಕನ್ನಡಪರ ಚಿಂತಕರು, ಮುಖ್ಯ ಅತಿಥಿಗಲಾಗಿದ್ದು, ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳು, ನಾವು ಕನ್ನಡಿಗರ ಜವಾಬ್ದಾರಿ, ಸರಕಾರ, ಸಮಾಜದ ಜವಾಬ್ದಾರಿ ಯನ್ನು ವಿಸ್ತಾರವಾಗಿ ಮಾತನಾಡಿದರು. 

ಪಾ. ಚಂದ್ರಶೇಖರ ಚಡಗ 

ಮಂಜುಳಾ ಭಾರ್ಗವಿ 

ಡಾ. ಶ್ರೀನಿವಾಸ ಮೂರ್ತಿ 


ವೀರಶೇಖರ ಸ್ವಾಮಿ 

ಶೇಖರ್ ಎನ್. 
ನಾಡ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ನಂತರ ಶ್ರೀಮತಿ ಮಂಜುಳಾ ಭಾರ್ಗವಿ, ಕಾರ್ಯದರ್ಶಿ, ಅತಿಥಿಗಳ ಪರಿಚಯ, ಸ್ವಾಗತವನ್ನು ಕೋರಿದರು. 


ಮನರಂಜನಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಾರ್ಸ್ ಸಂಸ್ಥೆಯ ತಂಡದವರಿಂದ ರಸಮಂಜರಿ ನಡೆದಿದ್ದು, ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. 


ಕಾರ್ಯಕ್ರಮದ ಮುಂಚೆ ಭರ್ಜರಿ ಲಘು ಉಪಾಹಾರ, ಕಾಫಿ, ಟೀ ಏರ್ಪಡಿಸಲಾಗಿತ್ತು. 
ಧನ್ಯವಾದ ಸಮಾರ್ಪಣೆಯೋದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು. 




Posted 15/11/2026




















 





No comments:

Post a Comment