ಭಾನುವಾರ, ನವಂಬರ್ 1, 2026
ಕಾಫಿ ಬೋರ್ಡ್ ಬಡಾವಣೆ, ಕೆಂಪಾಪುರ, ಬೆಂಗಳೂರು.
ಕಾಫಿ ಬೋರ್ಡ್ ಬಡಾವಣೆಯ ಕನ್ನಡ ಭವನದ ಆವರಣದಲ್ಲಿ ಕನ್ನಡ ದ್ವಜಾರೋಹಣದೊಂದಿಗೆ 71 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು..
ಕನ್ನಡ ಸಾಹಿತ್ಯ ಪರಿಷತ್ ಬ್ಯಾಟರಾಯನಪುರ ಘಟಕದ ಅಧ್ಯಕ್ಷ ರೇಣುಕಾ ಹೆಗ್ಡೆ ಅವರು ತಮ್ಮ ಭಾಷಣದಲ್ಲಿ ಕನ್ನಡದ ಈಗಿನ ಪರಿಸ್ತಿತಿ , ಕನ್ನಡಿಗರ ಮನಸ್ತಿತಿ, ಅತ್ಯಂತ ಕಾಳಜಿಯಿಂದ ಧ್ವನಿ ಎತ್ತಿದರು.
ಹತ್ತಿರದ "ಉಡುಪಿ ಉಪಾಹಾರ" ದಲ್ಲಿ ದೋಸೆಯ ತಿಂಡಿ, ಕಾಫಿ, ನಂತರ ಮನೆಗೆ.








No comments:
Post a Comment