Tuesday, January 14, 2025

MAKARA SANKRANTI - 2025

 Tuesday, January 14, 2025

Birthimane, BhuvaneshwariNagara, Bengaluru




With Makar Sankranti, the Sun is moving to uttar (north), and thus the Uttarayan period has begun. According to Hindu mythology, this period is the Gods' day.


The end of the harsh winter season also means that the day starts getting longer and nights start getting shorter. This brings a sign of hope and positivity in people. In many cultures, the Sun God is worshipped by the devotees who offer their puja to him for bringing food and water on earth.

ಮಕರ ಸ೦ಕ್ರಾ೦ತಿಯು ಹಿ೦ದೂಗಳ ಪಾಲಿಗೆ ಅತ್ಯ೦ತ ಮ೦ಗಳಕರವಾದ ಸ೦ದರ್ಭಗಳಲ್ಲಿ ಒ೦ದಾಗಿದ್ದು, ಈ ಹಬ್ಬದ ಸ೦ಭ್ರಮಾಚರಣೆಯನ್ನು ಜನವರಿ ತಿ೦ಗಳ ಮೂರನೆಯ ವಾರದಲ್ಲಿ ಹೆಚ್ಚುಕಡಿಮೆ ದೇಶದ ಎಲ್ಲಾ ಭಾಗಗಳಲ್ಲಿಯೂ ಕೈಗೊಳ್ಳುತ್ತಾರೆ. ಸ೦ಕ್ರಾ೦ತಿಯು ಸುಗ್ಗಿಯ ಹಬ್ಬವೆ೦ದೆನಿಸಿಕೊ೦ಡಿದ್ದು, ಈ ಹಬ್ಬವನ್ನು ಅತ್ಯ೦ತ ಶ್ರದ್ಧಾಭಕ್ತಿ ಹಾಗೂ ಹರ್ಷೋಲ್ಲಾಸಗಳೊ೦ದಿಗೆ ದೇಶದ ವಿವಿಧ ಸ೦ಸ್ಕೃತಿಗಳಿಗೆ ಸೇರಿದ ಜನರು ವೈಭವದಿ೦ದ ಆಚರಿಸುತ್ತಾರೆ. ಪ್ರತಿವರ್ಷವೂ ಒ೦ದೇ ನಿಗದಿತ ದಿನಾ೦ಕದ೦ದು, ಅರ್ಥಾತ್ ಜನವರಿ ತಿ೦ಗಳ ಹದಿನಾಲ್ಕರ೦ದು ಆಚರಿಸಲ್ಪಡುವ ವಿಶಿಷ್ಟವಾದ ಹಬ್ಬವು ಮಕರಸ೦ಕ್ರಾ೦ತಿಯಾಗಿರುತ್ತದೆ. ಆದರೆ ಅಪವಾದವೆನ್ನುವ೦ತೆ ಅತೀ ಅಪರೂಪಕ್ಕೊಮ್ಮೆ ಎ೦ಬ೦ತೆ ಈ ಹಬ್ಬವು ಜನವರಿ ಹದಿಮೂರರ೦ದು ಇಲ್ಲವೇ ಜನವರಿ ಹದಿನೈದರ೦ದೂ ಸಹ ಆಚರಿಸಲ್ಪಡುವುದು೦ಟು. ಭಾರತದಲ್ಲಿ ವೈವಿಧ್ಯಮಯ ಮಕರ ಸಂಕ್ರಾಂತಿ

Here at Birthimane, Bengaluru, Ravi, Vidya and Little Urvi came and also Rishi and Atharv.

Mom prepared nice food and we all enjoyed the food.



In the evening , neghbouring children were called and small celebration for Atharv and Urvi, wishing them Blessings and aarthi.





Posted 15/1/2025

Seen by Meta AI at 5:18 AM
Enter

Seen by Meta AI at 5:18 AM
Enter

Sunday, January 12, 2025

SUGAMA BHAJANE - 40 (January2025)

 Saturday, January 11, 2025

ZOOM ONLINE, Prashanth/Supriya's House in Sharjah

HOST: PRASHANTH, SUPRIYA, ANIRUDH




ಗಜಮುಖನೆ ಗಣಪತಿಯೇ ನಿನಗೆ ವಂದನೆ ..... ಪ್ರಶಾಂತ್, ಮತ್ತು ಉಳಿದವರು.


ಜಯ ಜಗದೀಶ ಹರೇ, ಗೋಪಾಲಕೃಷ್ಣ -- ಅನಿರುದ್ಹ್ 
The New Year 2025, First Bhajane for the month of January was held at Sharjah.



UAE residents got-together at Prashanth' house, Sharjah and had a nice session of Bhajane.

1. Sudhaker Rao Pejavar and Latha
2. Ashok Family, Kalpana, Akshatha and Ananya
3. Raviraj Tantry and Pratima
4. (Host) Prashanth, Supriya and Anirudh


From Zoom Online, following people joined.


ಕರುನಾಕರನೀ ನಂಬುವ ದ್ಯಾತಕೋ ..... ಜಯರಾಮ ಸೋಮಯಾಜಿ 


ಇದೇ ರಾಮನಾಮ, ಪರಮನಾಮ ರಾಮ..... ನಳಿನಿ ಸೋಮಯಾಜಿ 

1. Jayarama Somayaji and Nalini at Bengaluru

2. Madusudhan Talitaya and Pushpa, at Bengaluru

3. Suryakumar and Lakshmi, at Bengaluru

4. Ramachandra Udupa, Rajani and Raghavendra, Doddamma, at Udupi


ಶಂಕರಾಯ ಶಂಕರಾಯ ಶಂಕರಾಯ ಮಂಗಳಂ ...... ಜಯರಾಮ, ನಳಿನಿ.

The session with rendition of "Lalitha Sahasranama" by all followed by Ganesha Stuthi, followed by BHAJANE by all present.

With conluding Bhajan "Bhagyadaa Lakshmi Baaramma" by Prashanth , Supriya, Anirudh.

Mangalarathi song by Ashoka and Family,  Somayaji,Nalini sang "Shankaraya"

Anirudh and Ramachandra Udupa sang "Mangala songs"

Ashok congratulated all those who had Birthdays and Wedding Anniversaries in"Abhinandane"

Sudhaker Pejavar highlighted "Vadiraja Jayanthi" in his "Chintane".


ಚಿಂತನೆ - ವಾದಿರಾಜ ಜಯಂತಿ ವಿಶೇಷ - ಸುಧಾಕೆರ್ ರಾವ್ ಪೇಜಾವರ್ 


Sarve Janah Sukhino Bhavanthu....

Posted 13/1/2025



Thursday, January 9, 2025

SRIKRISHNA GOVINDA LEELA

Friday, 10th January 2025

WhatsApp Forwarded. 

Birth of Krishna

RADHE - KRISHNA



WATCH VIDEO

ಕೃಷ್ಣನ ಜನನದಿಂದ ದ್ವಾರಕಾ ಜಲ ಸಮಾಧಿಯವರೆಗೆ, ಕಾಳಿಯ ಮರ್ಧನದಿಂದ ಮಹಾಭಾರತ ಯುದ್ಧದವರೆಗೆ, 200 ಕೋಟಿ ಬಜೆಟ್‌ನಲ್ಲಿ ಆರು ನಿಮಿಷಗಳಲ್ಲಿ "ಕೃತಕ ಬುದ್ಧಿಮತ್ತೆ" (Artificial Intelligence) ಯಿಂದ ಚಿತ್ರ ಮಾಡಿದರೂ, ಯಾರೂ ಈ ರೀತಿ ಬೆರಗುಗೊಳಿಸಲಾರರು.



DWARAKA CITY

GOVARDHANA GIRI

VISHWA ROOPA DARSHANA

Watch this beautidul video about "KRISHNA LEELA", prepared by Artificial Intelligence.

Posted 10/1/2025

Monday, January 6, 2025

HAPPY BIRTHDAY - RAVI (43)

 Monday, 6th January 2025

Celesta, Sallarpuria Satwa Apartment, K. R. Puram, Bengaluru.


Ravikanth was born 6th January 1982 at General Hospital, Yola, Nigeria. Dr Mohapatra was attending Doctor, Very nice man.

Late Mrs Prema Sundaresan was with her throughout  very very affectionate mother-like.


Mom prepared a nice cake, and it was cut with Vidya, Urvi and us, with simple  HAPPY BIRTHDAY RAVI" song.



That was for memory, and we had lunch at home and returned by 5 pm.


SEENA 

Happy Birthday Ravian. God Bless.


Posted 7/1/2025


Sunday, January 5, 2025

ಸ್ಮಾರ್ತ ಸಂಭ್ರಮ 2025 - ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಪರಿಷತ್.

 Sunday,  5th January 2025

Shivallii Smartha Bhavana, Bengaluru.

ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ತಿನ ಸದಸ್ಯ  ಬಾಂದವರೆಲ್ಲರಿಗೂ ವಂದನೆಗಳು 🙏


 ಇದೇ ಬರುವ ಜನವರಿ 5 ಭಾನುವಾರ ದಂದು ಶಿವಳ್ಳಿ ಸ್ಮಾರ್ತ ಭವನದಲ್ಲಿ ನಡೆಯಲಿರುವ 'ಸ್ಮಾರ್ತ ಸಂಭ್ರಮ' ಕಾರ್ಯಕ್ರಮಕ್ಕೆ. ತಮಗೆಲ್ಲರಿಗೂ ಆದರದ ಆಮಂತ್ರಣ. 



ತಾವೆಲ್ಲರೂ ತಮ್ಮ  ಬಂದು ಬಳಗ ಹಾಗೂ ಕುಟುಂಬದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮಕ್ಕೆ ತಮ್ಮ ತನು , ಮನ ಮತ್ತು ಧನ ಸಹಕಾರವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಅಧ್ಯಕ್ಷರು , ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು 

ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್(ರಿ), 

ಬೆಂಗಳೂರು


ಇಲ್ಲಿಂದ ಸುಮಾರು 25 ಕಿಲೋ ಮೀಟರ್ ದೂರದ ಬೆಂಗಳೂರಿನ ಚಿಕ್ಕ ಬಸ್ತಿ ಯಲ್ಲಿ ಇರುವ ಶಿವಳ್ಳಿ ಸ್ಮಾರ್ತ ಭವನವನ್ನು ಬೆಳಿಗ್ಗೆ 10.30 ಗಂಟೆಗೆ ತಲುಪಿದೆವು.


ಕಾರ್ಯಕ್ರಮ ಪ್ರಾರಂಭ ವಾಗಿದ್ದು ಮುಖ್ಯ ಅತಿಥಿ ಸುಬ್ರಾಯ ಶರ್ಮ ಅವರ ಪರಿಚಯವನ್ನು ರಮೇಶ್ ಭಟ್ ಅವರು ಮಾಡುತಿದ್ದರು.


ತದನಂತರ ಹಿರಿಯ ದಂಪತಿಗಳಿಗೆ ಶಾಲು, ಹಾರ ಹಾಗೂ ಸ್ಮರನಿಕೆಗಳೊಂದಿಗೆ ಸನ್ಮಾನಿಸಲಾಯಿತು.



Srimathi Ratna & Purushothama Adiga, Kallu Ganapathi



Srimathi Poornima & B V Balakrishna Adiga, Neelavara

ವನಿತಾ ವಿಭಾಗದ ಮಹಿಳೆಯರಿಂದ "ಯಕ್ಷ ನೃತ್ಯ", "ಮಹಿಷಾಸುರ ಮರ್ದಿನಿ " ಪ್ರಸಂಗವನ್ನು ಅದ್ಭುತವಾಗಿ ಪ್ರದರ್ಶಿಸಲಾಯಿತು. ಡಾ ರಾಧಾಕೃಷ್ಣ ಉರಾಳ ಅವರಿಂದ ತರಬೇತಿ ಪಡೆದ ಮಹಿಳೆಯರು ಅತ್ಯಂತ ಆಕರ್ಷಕವಾಗಿ ಪ್ರದರ್ಶನ ನೀಡಿದರು.





ಮಧ್ಯಾಹ್ನದ ಭೋಜನದ ನಂತರ ನಾವು ಅಲ್ಲಿಂದ ಹೊರಟು ಮೂರು ಗಂಟೆಗೆ ಮನೆ ತಲುಪಿದೆವು.

ಬರೆದಿರುವುದು 5/1/2025



Saturday, January 4, 2025

ಮಾಗಧ - ಐತಿಹಾಸಿಕ ಕಾದಂಬರಿ

 ಶನಿವಾರ, ಜನವರಿ 4, 2025

ಮಾಗಧ- ಕಾದಂಬರಿ 



ಶ್ರೀಮತಿ ಸಹನಾ ವಿಜಯಕುಮಾರ್ ಅವರ  ಅಶೋಕ ಚಕ್ರವರ್ತಿಯ ಐತಿಹಾಸಿಕ ಕಾದಂಬರಿ "ಮಾಗಧ " ವನ್ನು ಓದಿದ್ದಾಯಿತು. ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿತ್ತು.

770 ಪುಟಗಳ ಬೃಹತ್ ಕಾದಂಬರಿಯು  ಮಗಧ ಸಮ್ರಾಜ್ಯದ "ದೇವಾನಂ ಪ್ರಿಯದರ್ಶಿ ರಾಜ ಅಶೋಕನ" 
ಅದ್ಭುತವಾದ ಕಥೆಯು ರೋಚಕವಾಗಿತ್ತು.
ರೂ 915 ಗಳ ಪುಸ್ತಕವನ್ನು ಪುಸ್ತಕ ಸಂತೆಯಲ್ಲಿ ಖರೀದಿಸಿ, ಸಹನಾ ವಿಜಯಕುಮಾರ್ ಅವರನ್ನು ಭೇಟಿಯಾಗಿ ಕೆಲಹೊತ್ತು ಸಂವಾದ ವನ್ನೂ ಮಾಡಿದೆವು.
https://jsomayaji.blogspot.com/2024/11/blog-post_17.html

ದಂತಪುರದ ಬುದ್ಧ ಬಿಕ್ಕುಗಳ ಕಥೆಯು ತುಂಬಾ ವಿವರವಾಗಿದ್ದು ಸ್ವಲ್ಪ ನೀರಸವಾಗಿತ್ತು.
ಕೊನೆಯಲ್ಲಿ ಮಗಧದ ರಾಜ ಅಶೋಕ ಹಾಗೂ ಕಳಿಂಗದ ರಾಜ ಗುಣಕೀರ್ತಿ ಯೊಡನೆ ಸಂವಾದದ ವಿವರಣೆ ನಮ್ಮನ್ನು ಆವರಿಸಿ ಕೊಳ್ಳುತಿತ್ತು .

ಶತಾವಧಾನಿ  ಡಾ. ಗಣೇಶ್ ಅವರು ತಮ್ಮ ಬೆನ್ನುಡಿಯಲ್ಲಿ ಬರೆದಂತೆ " ಸುಧೀರ್ಘವಾದ ಈ ಕಾದಂಬರಿಯಲ್ಲಿ ಆವರಿಸಿಕೊಳ್ಳುವ ಹಲವು ಪಾತ್ರಗಳು ಸಹನಾ ಅವರದೇ ಸೃಷ್ಠಿ. ಈ ಮೂಲಕ ಅವರ ಸತ್ಯ ವಿಮುಖವಲ್ಲದ ಸೌಂದರ್ಯ ಸಿದ್ದಿ ಮೆಚ್ಚುವಂತಿದೆ"

ಸಹನಾ ಅವರು ಹೇಳಿದಂತೆ ಸುಮಾರು ನಾಲ್ಕು ವರ್ಷಗಳ ಕಾಲ ಶ್ರಮ ವಹಿಸಿ ಬರೆದ ಕಾದಂಬರಿ.
ಹಾರ್ದಿಕ ಅಭಿನಂದನೆಗಳು.

ಬರೆದಿರುವುದು 5/1/2025



Wednesday, January 1, 2025

HAPPY NEW NEAR 2025

 Tues/Wed, 31st Dec 2024 / 1st Jan 2025

Sudhaker Pejavar's Apartment, Prestige Falcon City, Bengaluru.

WELCOME 2025


That was pleasant Get-together of our old fiends from Dubai for celebrating New Year 2025.


NEW YEAR 2025 CAKE CUTTING


WAITING FOR THE NEW YEAR 2025

Sudhaker Rao Pejavar and Latha Sudhaker hosted the event and provided the venue.



There was Mysuru Govind Prasad, Senior most,


Suresh and Usha Cukkemane from Mysuru


Jayarama and Nalini Soamayji from Bengaluru


Madhusudan and Pushpa Talitaya, from Bengaluru,


S Vadya and Asha Bhat


Sudhaker and Latha Pejavar (Bengaluru/Dubai)


Shubha Preetham and Aarush


There was nice food with sweets, chpathi, curry and pulav.



CLEBRATIONS OUTSIDE  THE BUILDING


May God Bless all for a Healthy, Happy and Prosperous New Year 2025.

Posted 1/1/2025