Monday, October 17, 2016

SHIVARAMA KARANTHA 115th BIRTH CELEBRATIONS


Sunday, 16th October 2016
Tarala Balu Kendra, TR T Nagara, Namma Bengaluru.

Shivarama Karantha Vedike, R T Nagara with enthiastic initiative of Pandeshwara ChandraShekara Chadaga and  B V Kedilaya organizing programs for last 23 years.

Today, Sunday, 16th Oct, celebrating 115th birth anniversary (1902 - 1995) of ಜ್ಞಾನ ಪೀಟ  ಪ್ರಶಸ್ತಿ ವಿಜೇತ , ಕಡಲ ತೀರದ ಭಾರ್ಗವ , ಡಾ.ಕೋಟ ಶಿವರಾಮ ಕಾರಂತ.
The stage program started with invocation by Smt. Nalini Chadaga followed by welcome address by P C Chadaga.

Prof. K.S. Madhusudana, Chief Guest, spoke for an hour how he had an opportunity, when he was still a high school student, to be with Shivarama Karanth.

ಕಾರಂತರ ಅಭಿವ್ಯಕ್ತಿ ಕ್ರಮದ ವಿಧಾನಗಳು ಬಗ್ಗೆ ಮಾತನಾಡುತ್ತಾ ಅಭಿವ್ಯಕ್ತಿಯೇ ಕಾರಂತರು, ಅವರ ಸಾಧನೆ, ಕೊಡುಗೆ ಅಪಾರ, ಕ್ರಿಯಾಶೀಲತೆ, ಪ್ರಯೋಗಶೀಲತೆ ಯಲ್ಲಿ ಎತ್ತಿದ ಕೈ ಎಂದು ಹೇಳುತ್ತಾ ಬೆಟ್ಟದಂಥ ಕಾರಂತರ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕಾಗಿ  ವಂದಿಸಿದರು.

ಶ್ರೀ ಕೆ ಎಸ್ ಮಧುಸುಧನ್ 
ಶ್ರೀ ವಿಜಯಶಂಕರ್ ಮಾತನಾಡಿ ಅವರ ಕಾರಂತರನೊಡನೆ ವಿಟ್ಲದಲ್ಲಿ ಒಡನಾಟ ವನ್ನು, ಕಾರಂತರ ದೈನಿಕ ಕಾರ್ಯಕ್ರಮಗಳನ್ನು ರಸವತ್ತಾಗಿ ವಿವರಿಸಿದರು.

ಉಪಹಾರದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ವೀ ರ ಶೇಕರ್ ಸ್ವಾಮಿ ಅವರ ದನ್ಯವಾದದೊಂದಿಗೆ ಮುಕ್ತಾಯವಾಗಿತು.

written Monday, 17th Oct.2016


No comments:

Post a Comment