Wednesday, September 8, 2021

ಜನರು ಹೇಳುವ ಸುಳ್ಳು ಕಥೆಗಳು

 ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು


1) ಆಪ್ತ ಸ್ನೇಹಿತ ಹೇಳಿದ ಸುಳ್ಳು ಕಥೆ- 

 "ಅವಳು ನಿನ್ನನ್ನೇ  ನೋಡುತ್ತಿದ್ದಾಳೆ.."

2) ಬಸ್ ಕಂಡಕ್ಟರ್ ಹೇಳಿದ ಸುಳ್ಳು ಕಥೆ- 

"Next ಗಾಡಿ ಖಾಲಿ ಇದೆ, ಅದರಲ್ಲಿ ಬನ್ನಿ.."

3) ಪೋಷಕರು ಹೇಳಿದ ಸುಳ್ಳು ಕಥೆ- 

"10 th ವರೆಗೆ  ಕಷ್ಟಪಟ್ಟರೆ ಸಾಕು.. ಆಮೇಲೆ ಆರಾಮವಾಗಿ ಇರಬಹುದು.."

4) ಕಾಲೇಜ್ ಪ್ರಿನ್ಸಿಪಾಲ್ ಹೇಳಿದ ಸುಳ್ಳು ಕಥೆ -

 "ಈ ಕೋರ್ಸ್ ಗೆ ಮುಂದೆ ಬಹಳ ಸ್ಕೋಪ್ ಇದೆ.."

6) ಹೊಸದಾಗಿ ನೇಮಕಗೊಂಡ ಸ್ನೇಹಿತ ಹೇಳಿದ ಸುಳ್ಳು ಕಥೆ- 

 "ಸಂಬಳ ಕಡಿಮೆ, ಆದರೆ ಏನಂತೆ ಕಲಿಯಲು ಬಹಳಷ್ಟು ಅವಕಾಶ ಇದೆ.."

7) ಬಡ್ತಿ  ತಿರಸ್ಕರಿಸುವಾಗ ಬಾಸ್ ಹೇಳಿದ ಸುಳ್ಳು ಕಥೆ-  

"ನಿನ್ನ  performance  ತೃಪ್ತಿದಾಯಕವಾಗಿಲ್ಲ.."

8) ಹುಡುಗಿಯನ್ನು ನೋಡಲು ಹೋದಾಗ ಅತ್ತೆ ಮನೆಯವರು ಹೇಳಿದ ಸುಳ್ಳು ಕಥೆ- 

"ಅಡುಗೆ ಚೆನ್ನಾಗಿ ಮಾಡ್ತಾಳೆ.. ಈ ಅವಲಕ್ಕಿ ಅವಳೇ  ಮಾಡಿದ್ದು..!!"

9) ಮದುವೆಗೆ ಮೊದಲು ಹುಡುಗ ಹುಡುಗಿಗೆ ಹೇಳಿದ ಸುಳ್ಳು ಕಥೆ- 

"ನಾನು occasionally  ಡ್ರಿಂಕ್ಸ್ ತೆಗೆದುಕೊಳ್ಳುತ್ತೇನೆ.."


10) ಪ್ರಶಸ್ತಿ ವಿತರಣೆಯ ಸಮಯದಲ್ಲಿ ಅತಿಥಿ ಹೇಳಿದ ಸುಳ್ಳು ಕಥೆ- 

"ನನ್ನ ದೃಷ್ಟಿಯಲ್ಲಿ ಎಲ್ಲರೂ winners.."

11) ಬಟ್ಟೆ ಅಂಗಡಿಯಲ್ಲಿ salesman  ಹೇಳಿದ ಸುಳ್ಳು ಕಥೆ- 

"ಈ ಬಣ್ಣವು ನಿಮಗೆ ಕರೆಕ್ಟ್ ಆಗಿ ಸೂಟ್ ಆಗುತ್ತೆ.."

12) "ಟೇಬಲ್ ಮೇಟ್  ಹೇಳಿದ ಸುಳ್ಳು ಕಥೆ - 

 "ಬಿಯರ್ ಆಲ್ಕೋಹಾಲ್ ಅಲ್ಲ ಮಾರಾಯ.."

ಮತ್ತು ಇದು extra ordinary

13) ಗಂಡ ತನ್ನ ಹೆಂಡತಿಗೆ ಹೇಳಿದ ಸುಳ್ಳು ಕಥೆ -

"ನನ್ನ ಹೃದಯದಲ್ಲಿ ನಿನ್ನನ್ನು ಬಿಟ್ಟು ಬೇರೆ ಯಾರಿಗೂ ಜಾಗ ಇಲ್ಲ.."

For Timepass - from WhatsApp

9/9/2021



No comments:

Post a Comment