ಶನಿವಾರ, 18 ನವಂಬರ, 202 3
ಫಾರ್ಚೂನ್ ಪ್ಲಾಜಾ, ದುಬೈ.
ದುಬೈ ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವದ 14 ನೇ ಕಾರ್ಯಕ್ರಮವಾಗಿ ಹಮ್ಮಿ ಕೊಂಡಿದ್ದ ಡಾ ಎಂ. ಪ್ರಭಾಕರ ಜೋಶಿ ಯವರೊಡನೆ ಮಾತುಕತೆ, ಸಮ್ಮಾನ, ಅದ್ದೂರಿಯಾಗಿ ಸಂಪನ್ನ ಗೊಂಡಿತು.
ಹಲವಾರು ಸಂಘ ಸಂಸ್ಥೆಗಳಿಂದ ಜೋಷಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ದುಬೈ ಬ್ರಾಹ್ಮಣ ಸಮಾಜವು, ಶ್ರೀ ಸುಧಾಕರ್ ರಾವ್ ಪೇಜಾವರ್ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು "ವಿಂಶತಿ ಉತ್ಸವ" (20 ನೇ ವರ್ಷ) ವನ್ನು ಅದ್ದೂರಿಯಾಗಿ ನಡೆಸಿ ಕೊಂಡು ಬರುತ್ತಿರುವುದು ಅತೀವ ಸಂತಸವನ್ನು ನೀಡುತ್ತಿದೆ.
ಬರೆದಿರುವುದು 24/11/2023
No comments:
Post a Comment