ನವಂಬರ್ 25 -26, 2023 , ಶನಿವಾರ, ಭಾನುವಾರ
ಅರಮನೆ ಮೈದಾನ , ಬೆಂಗಳೂರು.
ಅದೊಂದು ಬೃಹತ್ ಬೃಹತ್ ಸಮಾರಂಭ, ಲಕ್ಷಾಂತರ ಜನಗಳ ಜನ ಜಂಗುಳಿ... ಜನ ಸಾಗರ....
ನಾವು ಭಾನುವಾರ 12 ಗಂಟೆಗೆ ಹೋಗಿದ್ದು, ಕಾರು ಪಾರ್ಕ್ ಮಾಡಿ ಸುಮಾರು 2 ಕಿಲೋಮೀಟರು ನಡೆಯಬೇಕಾಗಿತ್ತು.
ಕಂಬಳ ಕರಾವಳಿಯ ಕ್ರೀಡೆ, ಕೋಣ ಗಳನ್ನು ನೀರಿನಲ್ಲಿ ಓಡಿಸಿ ಸಂತಸ ಪಡುವುದು, ಅದರಲ್ಲಿ ಸ್ಪರ್ಧೆ...
ಸಾಂಸ್ಕೃತಿಕ ವೇದಿಕೆಯಲ್ಲಿ ಯಕ್ಷಗಾನ, ವಿವಿಧ ಕಲಾ ತಂಡಗಳು, ಪ್ರದರ್ಶನ ಕೊಟ್ಟು ಸಾವಿರಾರು ಜನರ ಮನರಂಜಿಸುತಿದ್ದರು....
ಸ್ಪರ್ದೆಯ ಕೋಣಗಳ ಓಟದ ಸ್ಥಳದಲ್ಲಿ ಸಹಸ್ರಾರು ಜನಗಳು, ನೂಕು ನುಗ್ಗಲು....
ಬರೆದಿರುವುದು 27/11/2023
No comments:
Post a Comment