Friday, February 28, 2025

NAMING CEREMONY - D/O LEKHA/SACHIN

 Sunday, 28th February 2025

Phalimaru Mutha, Malleshwara, Bengaluru.

That was Namakarana Sambhrama of Princess of Lekha-Sachin.



She was named
"ANIKA" in  grand ceremony, with relatives , friends and well wishers present.




Sachin is son of Sandhya-Sadaram, who is my eledest brother Late Seetarama Somayaji's daughter and son-in-law.


The ceremony preceeded by dharmika rituals homa and pooja.


After the naming ceremony, there was grand oota with holige, jelebi and laddu as sweets with other usual items.








OOTA

MAY GOD BLESS THE LITTLE PRINCESS "ANIKA", and the parents,  WITH GOOD HEALTH, LONG LIFE AND PROSPERITY.

Posted 1/3/2025

Thursday, February 27, 2025

MAHA SHIVARATRI - 2025

 Wednesday, 26th February 2025

BhuvaneshwariNagara, Hebbala, Bengaluru.

Maha Shivaratri is celebrated all over the world, honouring Lord Shiva.



Devotees fast, perform Pooja rituals, and participate in all night vigils to blessings. for Moksha and spiritual Awakening.


Here at Bhunaeshwari Nagara Park,  at Shiva Temple, big crowd to get Darshana and perform Abhishek to Lord Shiva.


Om NamaShivaya............ Om NamaShivaya...........Om NamaShivaya


HARA HARA MAHADEV.......


Posted 28/2/2025




BHAJANE AT SUNANDI OLGDAGE HOME - 4

 Thursday, 27th Febeuary 2025

Sunandi Oldage Care, Sahakaranagara.

Our fourth session of Bhajans and Upanyasa with Ramakrishna Bhat took place at the Sunandi Oldage Home.



As MahaShivaratri finished yesterday, we sang some Bhajans on Shiva and prayed for wellness of all.

Om NamSshivaya...... Om NamaShivaya...... Om Namashivaya......



With Managala Song, Upanyasa and Mangalarathi and Prasada, session was concluded.

Loka Samasthaa Sukhino Bhavanthu.....
Om Shanthi..... Om Shanthi..... Om Shanthi.....

Posted 28/2/2025


Wednesday, February 26, 2025

ಆಲೆಮನೆ ಬೆಲ್ಲ - Aalemane Jaggery

 ಸೋಮವಾರ, 17/2/2025

ಬಾರಕೂರು, ಬ್ರಹ್ಮಾವರ 


ಆಲೆಮನೆ ಬೆಲ್ಲ (Aalemane Jaggery)ಎಂದರೆ ನೈಸರ್ಗಿಕವಾಗಿ ಕಬ್ಬಿನ ರಸದಿಂದ ತಯಾರಿಸಿದಂತಹ ಬೆಲ್ಲ ಉತ್ತರ ಕನ್ನಡದ ಆಲೆಮನೆ ಬೆಲ್ಲ ಕರ್ನಾಟಕದಲ್ಲಿ ಅತ್ಯಂತ ಖ್ಯಾತಿಗೆ ಒಳಗಾಗಿದೆ. ಏಕೆಂದರೆ ನೈಸರ್ಗಿಕ ಆಲೆಮನೆ ಬೆಲ್ಲ ದಿನನಿತ್ಯದ ಸೇವನೆಯಿಂದ ರಕ್ತದಲ್ಲಿ ಇರುವಂತಹ ಹಿಮೋಗ್ಲೋಬಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ. ಅದು ಕೂಡ ಔಷಧ ತೆಗೆದುಕೊಂಡು ಹೆಚ್ಚಾಗದೇ ಸಹಜ ನೈಸರ್ಗಿಕ ಆಹಾರದಿಂದಲೇ ಹೆಚ್ಚಾಗುವಂತೆ ಆಲೆಮನೆ ಬೆಲ್ಲ ಸಹಾಯಮಾಡುತ್ತದೆ ಇದನ್ನೇ ಅಡಿಗೆಮನೆಯಲ್ಲಿ ಧನ್ವಂತರಿ ಯೂಟ್ಯೂಬ್ ಸರಣಿಯಲ್ಲಿ ಮಾಹಿತಿ ನೀಡಿದ್ದು ಇದರಿಂದ ಹಿಮೋಗ್ಲೋಬಿನ್ ಹೆಚ್ಚಾದ ಶ್ರೋತೃಗಳು ಹಲವರು ಈಗಾಗಲೇ ನನಗೆ ಮಾಹಿತಿ ನೀಡಿರುತ್ತಾರೆ. ಆಲೆಮನೆ ಬೆಲ್ಲ ಮಕ್ಕಳಿಗೆ ಅಚ್ಚುಮೆಚ್ಚು.



ಬೃಹತ್ ಗಾತ್ರದ ಒಲೆ, ಮೇಲೊಂದು ಕಪ್ಪಗಿನ ಬಾಣಲೆ, ಇನ್ನೇನು ಮೂಗಿಗೆ ಬಡಿಯುವ ಪರಿಮಳ. ಇದುವೇ ಆಲೆಮನೆ ಬೆಲ್ಲದ (Special Jaggery) ತಯಾರಿಯ ಶೈಲಿ.. ಆದ್ರೀಗ ಬೆಲ್ಲ ತಯಾರಕರ ಪಾಲಿಗೆ ಬೆಲ್ಲದ ಅಚ್ಚು ಕಹಿಯಾಗಿದೆ. ಸಹಜವಾಗಿಯೇ ಕಬ್ಬು ಬೆಳೆಗಾರರಲ್ಲೂ ನಿರಾಶೆ ಉಂಟು ಮಾಡಿದೆ. ಆಲೆಮನೆ ಬೆಲ್ಲದ ಅರಮನೆಯ ಶೈಲಿಯೇ ಹೀಗೆ. 


ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಕ್ಕರೆ ಕಾರ್ಖಾನೆಯಿಂದ  ಕಬ್ಬು ಸಿಗುವ ವರೆಗೆ ಬೆಲ್ಲ ತಯಾರು ಮಾಡುತ್ತಾರೆ.


ಅಂದು ನಾವು ಈ ಪರಿಯ ಬೆಲ್ಲವನ್ನು ಹುಡುಕಿಕೊಂಡು ಬಾರಕೂರು, ಮತ್ತು ಸನಿಹದ ಬೆಣ್ಣೆ ಕುದುರಿಗೆ ಹುಡುಕಿಕೊಂಡು ಹೋಗಿ, ಅಲ್ಲಿ ಓರ್ವ ಬೆಲ್ಲ ತಯಾರಕನನ್ನು ಭೇಟಿಯಾಗಿ ಆಲೆ ಮನೆ ಬೆಲ್ಲವನ್ನೂ ಖರೀದಿಸಿದೆವು.


ಒಂದು ಬಾಕ್ಹಿಗೆ 100 ರುಪಾಯಿ.


Posted 26/2/2025




Monday, February 24, 2025

VISIT TO DELHI - METRO JOURNEY

 24 February 2025

Shobha Article:

ಕಳೆದ ವಾರ ಲಕ್ನೋ ಗೆ ಒಂದು ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ. ಹೋಗಿದ್ದು ದೆಹಲಿಯ ಮೂಲಕ ಹಾಗೂ ಹಿಂದಿರುಗಿದ್ದು ಕೂಡಾ ದೆಹಲಿಯ ಮೂಲಕ. ಏರ್ ಪೋರ್ಟ್ ನಿಂದ ದೆಹಲಿ ನಗರ ಭಾಗಕ್ಕೆ ಹೋಗಿ ಬರುವ ಎರಡೂ ಸಂದರ್ಭಗಳಲ್ಲಿ ರಾತ್ರಿಯ ವೇಳೆಯಲ್ಲಿ ಮೆಟ್ರೋದಲ್ಲಿ ಸಂಚರಿಸುವ ಸಂದರ್ಭ ನನಗೆ ಒದಗಿ ಬಂದಿತ್ತು. ದೆಹಲಿಯ ಎಲ್ಲಾ ಭಾಗಗಳನ್ನು ಒಳಗೊಳಗೇ ಜೋಡಿಸಿದ ಮೆಟ್ರೋದ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸಿತು. ಒಂದು ಹಳ್ಳಿಯಿಂದ ಮಹಾನಗರಕ್ಕೆ ಬಂದಾಗ ಮೆಟ್ರೋ ಬಳಸಿ ನಮಗೆ ಬೇಕಾದಲ್ಲಿಗೆ ಆರಾಮವಾಗಿ ಹೋಗಿ ಬರುವ ಆ ವ್ಯವಸ್ಥೆ ಇರುವುದು ನಿಜಕ್ಕೂ ಶ್ಲಾಘನೀಯ. 


ಆ ಮೆಟ್ರೋದ ಪಯಣದ ವೇಳೆಯಲ್ಲಿ ನಾನು ಸಮಯ ವ್ಯಯಿಸಲು ಅದರಲ್ಲಿ ಪಯಣಿಸುವವರ ಮುಖ ನೋಡುತ್ತಿದ್ದೆ. ರಾತ್ರಿ ಒಂಬತ್ತು ಕಳೆದು ಗಡಿಯಾರದ ಮುಳ್ಳು ಹತ್ತರ ಹತ್ತಿರ ಹೋಗುವ ಸಮಯವದು. ಆಫೀಸಿನಲ್ಲೋ ಮತ್ತೆಲ್ಲೋ ದುಡಿದು ದಣಿದ ಬಸವಳಿದ ಮುಖಗಳವು. ಅವರವರ ನಿಲ್ದಾಣದಲ್ಲಿ ಇಳಿದು ಮತ್ತೆಷ್ಟೋ ದೂರ ಅವರವರ ಮನೆ ಮುಟ್ಟಲು ಹೋಗಬೇಕಾದ ತವಕ ಅಲ್ಲಿ ಕಾಣುತ್ತಿತ್ತು. ಅವರು ಮನೆ ಪ್ರವೇಶಿಸುತ್ತಿದ್ದಂತೆಯೇ ಅವರ ಮನೆಯ ವಾತಾವರಣ ಹೇಗಿರಬಹುದು? ಕೆಲಸದ ತಾಣದ ಹೊರೆ ಹೊತ್ತ ಅವರು ಮನೆ ಸೇರಿದಾಗ ಇನ್ಯಾತರ ಸ್ವಾಗತ ಕಾದಿರಬಹುದು? ಮನೆಯ ವಾತಾವರಣ ಹಿತಕರವಾಗಿರಬಹುದೆ ಇಲ್ಲವೇ? ಅವರ ಮನೆಯಲ್ಲಿ ಅವರಿಗಾಗಿ ಕಾತುರದಿಂದ ಕಾಯುವ ಮನಸ್ಸುಗಳಿರಬಹುದೆ? ಆ ಕಾತರದ ಮನಗಳನ್ನು ನೋಡಿ ಅವರ ಮನ ತಣಿಯಬಹುದೆ? ಮಾರನೇ ದಿನದ ತಯಾರಿಗಾಗಿ ಮನೆಯಲ್ಲಿ ಇನ್ನಷ್ಟು ಕೆಲಸಗಳು ಕಾದಿರಬಹುದೆ? ಹೀಗೆ ಅವರ ದಿನಂಪ್ರತಿಯ ಬದುಕಿನ ಬಗ್ಗೆ ನನಗೆ ಹಲವಾರು ಆಲೋಚನೆಗಳು ಬಂದವು. ಎಳೆಯ ಹುಡುಗ ಹುಡುಗಿಯರು, ಮಧ್ಯವಯಸ್ಕ ಗಂಡು ಹೆಣ್ಣುಗಳು ಎಲ್ಲರೂ ಆ ಆಪರ ಹೊತ್ತಿನಲ್ಲಿ ಪಯಣಿಸುವವರೇ?! ನಗರದಲ್ಲಿ ಗಡಿಯಾರದ ಮುಳ್ಳಿನ ಓಟಕ್ಕೆ ಎಣೆಯೇ ಇಲ್ಲವೇ? ಹಳ್ಳಿಗರಾದ ನಾವಷ್ಟೇ ರಾತ್ರಿ ಏಳೆಂಟು ಗಂಟೆಯಾದೊಡನೆ “ಸಮಯ ಬಹಳವಾಯಿತು” ಎಂದು ಎಣಿಸುವವರೆ? 

ಈ ಸಮಯಾಸಮಯಗಳ ನಡುವೆಯೂ ನಾನು ಗಮನಿಸಿದ್ದು ಕೂತ ಕೆಲವು ಎಳೆಯರು ತಲೆಕೂದಲು ಹಣ್ಣಾದ ನಮ್ಮಂತವರಿಗೆ ಎದ್ದು ಸೀಟನ್ನು ಬಿಟ್ಟು ಕೊಡುತ್ತಿದ್ದ ರೀತಿಯನ್ನು. ಉತ್ತಮ ಸಂಸ್ಕಾರ ಎಂಬುದು ಹಳ್ಳಿಯಾದರೂ ದಿಲ್ಲಿಯಾದರೂ ಸರಿಯೇ ಹಿರಿಯರು ಕೊಟ್ಟ ಮಾರ್ಗದರ್ಶನದಿಂದ ಬರುವಂತಹದ್ದು ಎಂದು ನನಗೆ ವಿದಿತವಾಯಿತು. ಅಲ್ಲಿನ ಧಾವಂತದ ಬದುಕಿನ ಅನುಭವ ಕಂಡಿತು. ಹಗಲು - ರಾತ್ರಿಯ ಭೇದವಿಲ್ಲದ ಜೀವನ ಶೈಲಿಯ ನೋಟ ದೊರಕಿತು. ಇವೆಲ್ಲವನ್ನು ನೋಡಲು ಅನುವು ಮಾಡಿಕೊಟ್ಟ ಮೆಟ್ರೋದಲ್ಲಿನ ನನ್ನ ಕಿರು ಪಯಣ ನನ್ನೊಳಗಿನ ಕೆಲವು ಆಲೋಚನಾ ತಂತಿಗಳನ್ನು ಮೀಟಿದವು ಎಂದರೆ ತಪ್ಪಾಗಲಾರದು!

BIRTHIMANE, SALEKERI

 February 15 to 20, Saturday to Wednesday.

HOME, SWEET HOME

We were at Birthi, (Ooru) to attend some functions like Salekeri Habba, Chandika Homa, Dhakke Bali and a Wedding of Supritha & Gokul.



Our stay was always at Birthi, as I have to do Pooja at home, befor going to any function.



Abhilasha, makes aour stay very comfortable, inspite of her being the Prncipal pf S.M.S. English Medioum School at Brahmavar. Nice Kadubu for breakfast.



Leelamma, Leela Dodda, Leela Somayaji.

Posted 25/2 2025

MADUVE SAMBHRAMA - VARSHA/NACHIKETH

 Saturday/Sunday, 22/23 February 2025

GuruNarasimha Kalyana Mantapa, Bengaluru.

Varsha is d/o Vishwanatha Avabratha & Vidya, who were in Dubai during our years of stay there. They were close family friends, participating in social activities like bhajans and outing.

GET - TOGETHER (SANGEETH)



Varsha was engaged to Marry Nachiketh from Dharwad, working in Canada, last August.



Their wedding celebrations took place with Sangeeth program on Saturday evening, with songs, dances, fun and much more.







WEDDING CELEBRATIONS: (23 FEBRUARY)

That was traditional wedding in the presence of parents of both bride and the groom and also relatives and friends.





That was also relatives, friends and well wishers to celebrate with photos.



EX- DUBAI FRIENDS






Grand feast follows with sweets pheni, jelebi, payasa with other usual items .


Sambhramavo...... Sambhrama.....

God Bless the young couple (Varsha-Nachiketh) for a Long and Happy Married Life.

Posted 24/2/2025