Thursday, February 20, 2025

BHAJAN AT SUNANDI - 3

 Thursday, 20th February 2025

Sunandi Oldage Home, Sahakaranagara, Bengaluru

ಸಹಕಾರನಗರದ ಸುನಂದಿ ವೃದ್ಧಾಶ್ರಮದಲ್ಲಿ ರಾಮಕೃಷ್ಣ ಭಟ್ ಅವರೊಂದಿಗೆ ಈ ವಾರದ ಭಜನೆ,  ಸತ್ಸಂಗ ಸಂಪನ್ನ ಗೊಂಡಿತು.




ಶುಕ್ಲಾಂ ಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ .....

ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೀ.....

ಶ್ಲೋಕದಿಂದ ಪ್ರಾರಂಬಿಸಿ, ಗಣೇಶ ಸ್ತುತಿಯನ್ನು ಹಾಡಲಾಯಿತು.


ರಾಮಕೃಷ್ಣ ಭಟ್ಟರಿಂದ ಹಾಗೂ ನನ್ನಿಂದ ನಾಲ್ಕಾರು ಭಕ್ತಿ ಗೀತೆಗಳ ನಂತರ ಮಂಗಳ ಹಾಡು ಹೇಳಿದೆವು.

ಶಂಕರಾಯ, ಶಂಕರಾಯ, ಶಂಕರಾಯ ಮಂಗಳಂ .....

ಶಂಕರೀ ಮನೋಹರಾಯ ಶಶ್ವತಾಯ ಮಂಗಳಂ ....



ಭಟ್ಟರಿಂದ ಉಪನ್ಯಾಸ - ಮನುಷ್ಯನ ದೇಹವೇ ದೇಗುಲ, ಭಗವಂತನ ನಾಮ ಸ್ಮರಣೆಯೇ ಬಹು ಮುಖ್ಯ.

ಜೈ ಜಗದೀಶ ಹರೇ.... ಹಾಡಿನೊಂದಿಗೆ, ಕರ್ಪೂರ ಆರತಿಯನ್ನು ಮಾಡಿ ಪ್ರಸಾದ, ವಿಭೂತಿಯನ್ನು ವಿತರಿಸಲಾಯಿತು.

ಸರ್ವೇ ಜನಃ ಸುಖಿನೋ ಭವಂತು.....

ಸಮಸ್ತ ಸನ್ ಮಂಗಲಾನಿ ಭವಂತು.....

ಓಂ ಶಾಂತಿ..... ಶಾಂತಿ...... ಶಾಂತಿ......

Posted 21/2/2025




No comments:

Post a Comment