ಸೋಮವಾರ, ಫೆಬ್ರುವರಿ, 17, 2025
ಪಡುಗರಡಿ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ.
ವರ್ಷಂಪ್ರತಿ ವಾಡಿಕೆಯಂತೆ ನಡೆಯುವ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಿಗೆ, ಪಡುಗರಡಿ, ಬ್ರಹ್ಮಾವರ ಚಂಡಿಕಾ ಹೋಮ, ಅನ್ನ ಸಂತರ್ಪಣೆ (ಊಟ) ಮತ್ತು ಸಂಜೆ ಡಕ್ಕೆ ಬಲಿಯ ಕಾರ್ಯಕ್ರಮವು ವಿಜ್ಜಂಬ್ರಣೆಯಿಂದ ನಡೆಯಿತು.
![]() |
ಪುರೋಹಿತರಿಂದ ಮಂತ್ರಾಕ್ಷತೆ |
ಸಂಜೆಯ ಕಾರ್ಯಕ್ರಮ - ದೇವಿಗೆ ಪೂಜೆಯ ನಂತರ ಡಕ್ಕೆಬಲಿ, ನಾಗಾರಾಧನೆ. ಸುಮಾರು ಒಂದು ಗಂಟೆಯ ಕಾಲ ನಡೆಯಿತು.
![]() |
ಲೀಲಾ ಸೋಮಯಾಜಿ, ಮಂಜುಳಕ್ಕ, ನಳಿನಿ ಸೋಮಯಾಜಿ |
ಡಕ್ಕೆಬಲಿ - ನಾಗಾರಾಧನೆ ( snake worship) - ಹೆಣ್ಣು ಮತ್ತು ಗಂಡು ಸರ್ಪಗಳ ಆಟ, ನೃತ್ಯ, ಹಾಡು, ವಿರಸ, ಮತ್ತೆ ಒಂದಾಗುವಿಕೆ....
ಇದರ ನೃತ್ಯ, ಹಾಡು, ಕುಣಿತವನ್ನು ವೈದ್ಯ ಕುಟುಂಬವು ನೆರವೇರಿಸುತ್ತದೆ. ಆಕರ್ಷನೆಗೊಂಡ ದರ್ಶಿನ ಪಾತ್ರಿಯು ಹೆಣ್ಣು ನಾಗವೂ, ಡಮರು ವಿನೊಡನೆ ನರ್ತಿಸುವ ವೈದ್ಯರು, ನಾಗಕನ್ನಿಕೆಯಾಗಿರುತ್ತಾರೆ..
ನಾಗಾರಾಧನೆಯು ಪ್ರುಕ್ರತಿ - ಪುರುಷ ಎಂಬ ಹೋಲಿಕೆಯಿಂದ ತುಳುನಾಡ ಜನರು ಆರಾಧಿಸುತ್ತಾರೆ.
ಎಲ್ಲರಿಗೂ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು.
Posted 21/2/2025
No comments:
Post a Comment