Thursday, February 20, 2025

ಜಾತ್ರಾ ಮಹೋತ್ಸವ - ಸಾಲಿಕೇರಿ ಹಬ್ಬ

 ಫೆಬ್ರುವರಿ 16, 17, 2025

ಭಾನುವಾರ, ಸೋಮವಾರ 

ವರ್ಷಂಪ್ರತಿ ನಡೆಯುವ ಸಾಲಿಕೇರಿ ಜಾತ್ರಾ ಮಹೋತ್ಸವವು ಈ ಬಾರಿಯೂ ಬಹಳ ವಿಜೃಂಭಣೆಯಿಂದ ಸಂಪನ್ನ ಗೊಂಡಿತು.




ಶ್ರೀ ಬ್ರಹ್ಮ ಲಿಂಗ ವೀರಭದ್ರ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ನಡೆಯುವ ಒಂದು ವಾರದ ಹಬ್ಬ ಊರ, ಪರವೂರು ಗಳಿಂದ ಶ್ರದ್ಧಾಳುಗಳು ಬಂದು ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಸಂಭ್ರಮಿಸುತ್ತಾರೆ.









ಪೂಜೆ, ಮೆರವಣಿಗೆ, ಉತ್ಸವದ ಸಂಭ್ರಮ.


ಹಬ್ಬದ ವಾತಾವರಣ 

ಊರ ಎಲ್ಲರ ಮನೆಯಲ್ಲಿ ನೆಂಟರು, ಇಷ್ಟರು, ಆಪ್ತರು, ಆಗಮನ.

ಮಕ್ಕಳು ದೊಡ್ಡವರಾಗಿರುತ್ತಾರೆ, ದೊಡ್ಡವರಿಗೆ ಮದುವೆಯಾಗಿ ಮಕ್ಕಳಾಗಿರುವುದು, ಹಿರಿಯರು ಇಹಲೋಕ ತ್ಯಜಿಸಿ ಶಾಂತಿ...... ಜಗದ ನಿಯಮ.... 
ಚಂದ್ರಕಾಂತ ಶೆಟ್ಟಿಗಾರ, ನಾನು, ನಾಗರಾಜ ಸೋಮಯಾಜಿ 

ಜಾತ್ರಯಲ್ಲಿ ಭಾಗವಹಿಸುವುದೇ ಸಂಭ್ರಮ.
ಲೋಕಾ ಸಮಸ್ತಾ ಸುಖಿನೋ ಭವಂತು....

Posted 21/2/2025


No comments:

Post a Comment