ಶನಿವಾರ, ನವಂಬರ್ 14, 2026
ಕಾಫಿ ಬೋರ್ಡ್ ಬಡಾವಣೆ, ಕೆಂಪಾಪುರ, ಬೆಂಗಳೂರು.
ಬ್ಯಾಟರಾಯನಪುರದ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡ "ತೃತೀಯ ಸಾಹಿತ್ಯ ಸಮ್ಮೇಳನ" ಅದ್ದೂರಿಯಾಗಿ ನಡೆದು ಸಂಪನ್ನ ಗೊಂಡಿತು.
ದಿನವಿಡೀ ನಡೆದ ಕಾರ್ಯಕ್ರಮದಲ್ಲಿ, ಬೆಂಗಳೂರು ಸಚಿವ ಶ್ರೀ ಕೃಷ್ಣ ಬೈರೇಗೌಡ ರಿಂದ ಉದ್ಘಾಟನೆ, ಸಮ್ಮೇಳನಾ ಅಧ್ಯಕ್ಷ ಡಾ ನಾ. ಸೋಮೇಶ್ವರ ಅವರಿಂದ ಭಾಷಣ, ಪುಸ್ತಕ ಬಿಡುಗಡೆ, ನಂತರ ಗೋಸ್ತಿಗಳು ನಡೆಯಿತು.
ಕಾರ್ಯಕ್ರಮದ ರೂವಾರಿ ರೇಣುಕಾ ಹೆಗಡೆ
ಪುಸ್ತಕ ಬಿಡುಗಡೆ
ಸನ್ಮಾನ
ವಿದೇಶಿ ಮಹಿಳೆ ಆನ್ ಸ್ಮಿತ್ ಸನ್ಮಾನ
ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಪ್ರತಿಭಾವಂತ ವಿಧ್ಯಾರ್ತಿ ಗಳಿಗೆ ಪುರಸ್ಕಾರ, ತದ ನಂತರ, "ಸವಿತಕ್ಕನ ಹಳ್ಳಿ ಬ್ಯಾಂಡ್ " ನಿಂದ ಜಾನಪದ ಹಾಡುಗಳ ಮನರಂಜನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸವಿತಕ್ಕನ ಹಳ್ಳಿ ಬ್ಯಾಂಡ್
ಅದ್ದೂರಿ ಯಾಗಿ ನಡೆದ ಈ ಕಾರ್ಯಕ್ರಮದ ರೂವಾರಿ, ಅಧ್ಯಕ್ಷ ಶ್ರೀ ರೇಣುಕಾ ಹೆಗಡೆ ಮತ್ತು ಅವರ ತಂಡದವರಿಗೆ ಹಾರ್ದಿಕ ಅಭಿನಂದನೆಗಳು.
Posted 16/11/2026










No comments:
Post a Comment