30/31 ಜುಲೈ 2021
ಅಮ್ಮನ ಹುಟ್ಟಿದ ದಿನ ಜುಲೈ 30.
30 ನೇ ತಾರೀಕು, ಶುಕ್ರವಾರ, ಸ್ನಾನ ಪೂಜೆ ಆದ ನಂತರ ಮಲ್ಲೇಶ್ವರದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ, ದರ್ಶನ.
ನಂತರ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ.
ಅಲ್ಲಿಂದ ಮಲ್ಲೇಶ್ವರದಲ್ಲಿ ಇರುವ "ಟೆಂಪಲ್ ಮೀಲ್ಸ್" ಎಂಬ ಹೋಟೆಲಿನಲ್ಲಿ ಬಾಳೆ ಎಳೆಯ ಹೋಳಿಗೆ, ಪಾಯಸ ಊಟ.
ವಾಪಸ್ಸು ಮನೆಗೆ, ವಿಶ್ರಾಂತಿ. ಸಂಜೆ ರಿಷಿ. ಕವಿತಾ, ಅಥರ್ವ ಬಾಬು ಮನೆಗೆ.
ಜುಲೈ 31 , 2021 ಶನಿವಾರ
ಬೆಂಗಳೂರು ರಾಜಾಜಿನಗರದಲ್ಲಿ ಇರುವ ಇಸ್ಕೊನ್ ದೇವಾಲಯದಲ್ಲಿರುವ "ಹೈಯರ್ ಟೀಸ್ಟ್ " ಎಂಬಲ್ಲಿ ಮಧ್ಯಾಹ್ನದ ಊಟಕ್ಕೆ ಕುಟುಂಬದ ಕೂಡುವಿಕೆ. (Family Get-together)
ಶುಭ, ರಾಘು, ಲಹರಿ
ರವಿ, ವಿದ್ಯಾ, ಊರ್ವಿ
ರಿಷಿ, ಕವಿತಾ, ಅಥರ್ವ ಮತ್ತು
ನಾವು
ಸೊಗಸಾದ ಊಟ, ಹರಟೆ, ಮಾತುಕತೆ, ಸಂಭ್ರಮ
ಮೂರು ಗಂಟೆಯ ವರೆಗೆ ಅಲ್ಲಿದ್ದು ನಂತರ ಮನೆಗೆ
ಸಂತಸದ ಕ್ಷಣಗಳು, ನೆನಪಿಗೋಸ್ಕರ ಒಂದಿಸ್ಟು ಫೋಟೋಗಳು ...
ಹೀಗೆಯೇ ಬರೆದಿರುವುದು ಅಗಸ್ಟ್ 2, 2021
No comments:
Post a Comment