ನಳಿನಿ ಸೋಮಯಾಜಿ ಜುಲೈ 30.
ತಿರು ಶ್ರೀಧರ್
Happy Birth Day Nalini Somayaji Amma
ನಳಿನಿ ಸೋಮಯಾಜಿ ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು. ನಳಿನಿ ಸೋಮಯಾಜಿ ಮತ್ತು Jayarama Somayaji ದಂಪತಿಗಳು ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಇಲ್ಲಿನ ಜನ ಇಂದೂ ಆಪ್ತವಾಗಿ ಸ್ಮರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೆಲಸ ಮಾಡಿರುವ ಈ ದಂಪತಿಗಳು
ಪಾಕ ವಿಚಾರದಲ್ಲಾಗಲಿ, ಪ್ರಾಣಿ - ನಿಸರ್ಗ ವಿಚಾರದಲ್ಲಾಗಲಿ, ಮಕ್ಕಳಿಗೆ ಕಥೆ ಹೇಳುವುದರಲ್ಲಾಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಕೆಯನ್ನು ಅಭಿವ್ಯಕ್ತಿಸುವುದರಲ್ಲಾಗಲಿ ಈ ಹಿರಿಯ ದಂಪತಿಗಳ ಮನೋಧರ್ಮ ಮೆಚ್ಚುಗೆ ಹುಟ್ಟಿಸುತ್ತದೆ. ಈ ಹಿರಿಯ ದಂಪತಿಗಳಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಶುಭಕೋರುತ್ತಾ, ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ.
ಅಮ್ಮಾ, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Vijayalakshmi Kadiyali
ನನ್ನ. ಪ್ರೀತಿಯ ಅಕ್ಕ, ನಳಿನಿ , ಸೋಮಯಾಜಿ.ಗೆ.ಜನ್ಮದಿನದ..ಶುಭಾಶಯಗಳು.....
ಸದಾ ಖುಷಿ ಕೊಡುವ , ತುಂಬಾ ಮೃದು ಸ್ವಭಾವದ,ನಾಯಕತ್ವ ವಹಿಸಿ ಮುನ್ನಡೆವ ಪ್ರವೃತ್ತಿ,ಚಾಣಕ್ಯತೆ, ಸ್ವಾರ್ಥವಿಲ್ಲದ ಮನಸ್ಸು, ಪ್ರಾಮಾಣಿಕತೆಯ ಜೀವನ....ಇವಳೊಡನೇ ಅಂಟಿಕೊಂಡ ನಂಟು ..........
ಜನ್ಮದಿನ ಅನ್ನೋದು,ಬಹಳ ಅಪರೂಪದ ದಿನ...ಇಷ್ಟು, ದಿನ ಕಳೆದರೂ ,ಈ ಒಂದು ದಿನ ಖುಷಿ ಕೊಡುವಂತಹ ದಿನವದು ವರ್ಷದ 364 ದಿನಗಳೂ ಒಂದೊಂದು ಅಧ್ಬುತ ದಿನಗಳೇ.ಆದರೂ...ಈ ಜನ್ಮದಿನ ಬಹಳ ಪ್ರೀತಿಯ ದಿನ........
ಮುದ್ದಾದ ಮೊಮ್ಮಕ್ಕಳೊಡನೆ,ಪತಿಯೊಡನೆ, ದೀರ್ಘಾಯುಷ್ಯ ವಾಗಿ.ಸಮೃದ್ದಿ. ಬಾಳ್ವೆಯನ್ನು ಮಾಡಲಿ , ಎಂದು , ಶ್ರೀಕೃಷ್ಣ ಮುಖ್ಯ ಪ್ರಾಣ ದೇವರಲ್ಲಿ ಪ್ರಾರ್ಥನೆ,ಮಾಡುವೆ..........
ಅಕ್ಕಾ. .ಎನ್ನುವ ,ಆಲದ ನೆರಳಿಗೆ .
ಜನುಮದಿನದ ಶುಭಾಶಯಗಳು........
ಅಕ್ಕ,ಎಂದರೆ, ಅಕ್ಕರೆಯ ಗಣಿ.ಸಕ್ಕರೆಯ ಸವಿ..ನನ್ನ ಎಲ್ಲಾ ಮನಸ್ಸಿನ ,ದುಗುಡವನ್ನೆಲ್ಲಾ,ಮರೆಸಿ,ಸೋದರಿಕೆಯ ಸವಿಯುಣಿಸಿ,ನನ್ನ ನೋವಿಗೆ ವಿರಾಮ ನೀಡುತ್ತಾಳೆ.
ಅದೊಂದು ಕರುಳ ಕುಡಿಯ ಅವಿನಾವಭಾವ ಸಂಬಂಧದ ಕೊಂಡಿ .ಎಲ್ಲರ ಬಗ್ಗೆಯೂ ಮನ ಮಿಡಿಯುತ್ತಾಳೆ.ಕಷ್ಟದಲ್ಲಿ ಮೈದಡವುತ್ತಾಳೆ..ಕೈ ಹಿಡಿಯುತ್ತಾಳೆ...
ನನಗಂತೂ ,ಬೇಸರ ,ನೋವಾದಾಗಲೆಲ್ಲ ,ಅಕ್ಕನ ,ಮನೆಗೆ ಹೋದಾಗ,ದೇವಸ್ಥಾನಕ್ಕೆ ಹೋದ ಹಾಗೆ,ದೇವರನ್ನು ,ಸ್ವತಃ ನೋಡಿದಹಾಗೆ ಬಾಸವಾಗುವಹಾಗಾಗುತ್ತೆ...
ಆಲದಮರ ಎಲ್ಲರ ನೆರಳಾಗಿರುವ ಹಾಗೆ.ಅಕ್ಕನ ಕುಟುಂಬ,ಸದಾ ಕ್ಷೇಮವಾಗಿರಲಿ ..ಅಕ್ಕ,ಬಾವನ ಪ್ರೀತಿ ,ಅಕ್ಷಯವಾಗಲಿ....
ಏಳೇಳು ಜನುಮದಲ್ಲಿಯೂ..ಈ ಅಕ್ಕನೇ ನನ್ನಕ್ಕವಾಗಲಿ...ಎಂದು..ಕೇಳಿಕೊಳ್ಳುವೆ.
ಹುಟ್ಟು ಹಬ್ಬದ ಶುಭಾಶಯಗಳು.........ನಳಿನಿ. ಅಕ್ಕಾ.....
ನಳಿನಿ ಸೋಮಯಾಜಿ
ವಿಜಿ ನನ ತಂಗಿ ನಿನ್ನ ಪ್ರೀತಿಯ ಅಕ್ಕರೆಯ ಮನದಾಳದ ಮಾತುಗಳಿಗೆ
ಜನ್ಮದಿನ ದ ಶುಭಾಶಯಗಳು ನಳಿನಿ.....Photos posted by friendsin FACEBOOK
Nalina Dwaraknath
ಹುಟ್ಟು ಹಬ್ಬದ ಶುಭಾಶಯಗಳು ನಳಿನಿ . ಸದಾ ಹೀಗೇ ಉತ್ಸಾಹದಿಂದ ನಿಮ್ಮ ಜೀವನ ಸಾಗಲಿ ಎಂದು ನಮ್ಮ ಹಾರೈಕೆ .
ಹುಟ್ಟು ಹಬ್ಬದ ಶುಭಾಶಯಗಳು ನಳಿನಿ . . ಸದಾ ಹೀಗೇ ನಗು ನಗ್ತಾ ನಿಮ್ಮ ಜೀವನ ಸಾಗಲಿ ಎಂದು ನಮ್ಮ ಹಾರೈಕೆ
ಹಸನ್ಮುಖಿ ಪಾಕಪ್ರವೀಣೆ ಸ್ನೇಹಮಯಿ ಒಟ್ಟಾರೆ " ಸಕಲಕಲಾವಲ್ಲಭೆ " ನಮ್ಮೆಲ್ಲರ ಅಚ್ಚುಮೆಚ್ಚಿನ ಗೆಳತಿ ನಳಿನಿ ಸೋಮಯಾಜಿಗೆ ಜನುಮದಿನದ ಪ್ರೀತಿಯ ಶುಭಾಶಯಗಳು ಕಣಮ್ಮಾ
S N Smha
ಸೋಮಯಾಜಿ ಯವರು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ನಾವೂ ಭಾಗಿಯಾಗಿದ್ದೆವು. ಬಹಳ ಒಳ್ಳೆಯ ಜನ.
ನಳಿನಿ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
Happy Birthday Many more happy returns of the day A very Happy birthday Nalinii Somayajiyavre May Lord Sri Krishna showers choicest blessings on you n your family Stay blessed
Roopa Satish
Happy Birthday to you stay happy and enjoy Nalini Somayaji ... Ms. Nalini, you are velly velly sweet
Ganesh Rai
ಶತಮಾನಂ ಭವತಿ ಶತಾಯು: ಪುರುಷ: ಶತೇಂದ್ರಿಯ: ಆಯುಷ್ಯೆವೆಂದ್ರಿಯೆ ಪ್ರತಿತಿಷ್ಠತಿ||
ನಳಿನಿ ಸೋಮಯಾಜಿ
ಹೂವಿನ ಮಳೆಯಂತೆ ಶುಭಾಶಯಗಳ ಹೊಳೆ ಹರಿಸಿದ, ಶುಭ ಹಾರೈಸಿದ
ಹಾಗೂ ಸ್ನೇಹಿತ ಬಳಗಕ್ಕೆ ಪ್ರತಿಯೋರ್ವ ರಿಗೂ ಮನಪೂರ್ಣ ಧನ್ಯವಾದಗಳು.
525 Comments and 407 likes
No comments:
Post a Comment