ಶುಕ್ರವಾರ, 26 ಆಗೋಸ್ಟ್, 2023
ಅಲ್ ಜಹಿಯಾ ಕಮ್ಯೂನಿಟಿ ಹಾಲ್, ದುಬೈ
VARAMAHAA LAKSHMI POOJE
ದುಬೈ ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವದ ಅಂಗವಾಗಿ " ವರಮಹಾ ಲಕ್ಷ್ಮಿ " ಪೂಜೆಯು ಅದ್ದೂರಿಯಾಗಿ ಸಂಪನ್ನಗೊಂಡಿತು.
ಪೂಜೆ, ಮಹಿಳೆಯರಿಂದ ಕುಂಕುಮಾರ್ಚನೆ, ವಿವಿಧ ನಾಮಾವಳಿಗಳ ಪಟನೇ (ಓದುವಿಕೆ), ಮಹಾ ಮಂಗಳಾರತಿ, ನಾದೋಪಾಸನೆ (ಪಿಟೀಲು ವಾದನ), ಪ್ರಸಾದಗಳಿಂದ ಕಾರ್ಯಕ್ರಮ ಬಹಳ ವಿಶೇಷವಾಗಿತ್ತು.
ಶ್ರೀ ಸುಧಾಕರ್ ರಾವ್ ಪೇಜಾವರ ಮತ್ತು ತಂಡದವರ ನಿರಂತರ ಶ್ರಮದಿಂದ ಕಾರ್ಯಕ್ರಮವು ಬಹಳ ಮೆರುಗನ್ನು ಪಡೆದಿತ್ತು.
YOUNGER GENETAION |
ಕಾರ್ಯಕ್ರಮದ ಸಂಪೂರ್ಣ ವರದಿಯನ್ನು ಸುಧಾಕರ್ ರಾವ್ ಪೇಜಾವರ್ ಬರೆದಿರುವುದೂ ಸುಂದರವಾಗಿದೆ.
2003 ರಲ್ಲಿ ಪ್ರಾರಂಭಿಸಿದ ದುಬೈ ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವ (2023 - 24), ವರ್ಷವಿಡೀ ಮಾಡುತ್ತಿರುವ ಕಾರ್ಯಕ್ರಮಗಳು, ವಿಜೃಂಭಣೆ ಯಿಂದ ನಡೆಯುತ್ತಿರುವುದು ಅತೀವ ಸಂತಸವನ್ನು ನೀಡುತ್ತಿದೆ.
ಎಲ್ಲರಿಗೂ ವರಮಹಾಲಕ್ಷ್ಮಿಯ ಶುಭ ಹಾರೈಕೆಗಳು.
ಸರ್ವೇ ಜನಾಃ ಸುಖಿನೋ ಭವಂತು.
ಬರೆದಿರುವುದು 1/9/2023