ಗುರುವಾರ, 10 ಅಗಸ್ಟ್ 2023
ಗೆಲೆರಿಯಾ ಮಾಲ್, ಯಲಹಂಕ,
ಕೌಸಲ್ಯಾ ಸುಪ್ರಜಾ ರಾಮ - ಕನ್ನಡ ಸಿನೆಮಾ
ಅದೊಂದು ದೊಡ್ಡ ಆದರ್ಶ ಇತ್ತು ಕೊಂಡು ಮಾಡಿರುವ ಸಿನೆಮ.
ತಾಯಿಯ ಮಮತೆ, ಅಪ್ಪನ ದಬ್ಬಾಳಿಕೆ, ತಾನು ಗಂಡಸು ಎನ್ನುವ ಸ್ವಪ್ರತಿಷ್ಠೆ , ತಾನು ಇಷ್ಟ ಪಟ್ಟ ಹುಡುಗಿಯ ತಿರಸ್ಕಾರ, ನಂತರ ತನಗೆ ಮದುವೆಯಾಗಲು ಸಿಕ್ಕಿದ ಹುಡುಗಿ, ಅವಳನ್ನು ಸರಿ ದಾರಿಗೆ ತರಲು ಹುಡುಗನ ಪ್ರಯತ್ನ.....
![]() |
| ಉದಯವಾಣಿ 29/7/2023 |
ಕೆಲವು ಅತಿರೇಕದ ದ್ರಶ್ಯಗಳು.......
ಪಬ್, ಬಾರ್ ನಲ್ಲಿಯ ನ್ರತ್ಯ, ಕುಣಿತ, ಅಭಿನಯ.....
ಮ್ರತ ದೇಹದ ಚಿತ್ರಣ, ತಾಯಿ ತೀರಿದಾಗ ಅಂತ್ಯ ಸಂಸ್ಕಾರದ ಸನ್ನಿವೇಶ, ಕಾಶ್ಮೀರ ದಲ್ಲಿ ಪ್ರೇಮ ಗೀತೆ, ದ್ರಶ್ಯಗಳು ನೋಡಲು ಅಸಹ್ಯ ಎನಿಸುತ್ತದೆ.
ಅಂತಹಾ ಒಂದು ಹೇಳಿಕೊಳ್ಳುವಷ್ಟು ಚಂದದ ಸಿನೆಮಾ ಅಲ್ಲ.
ಮ್ರತ ದೇಹದ ಚಿತ್ರಣ, ತಾಯಿ ತೀರಿದಾಗ ಅಂತ್ಯ ಸಂಸ್ಕಾರದ ಸನ್ನಿವೇಶ, ಕಾಶ್ಮೀರ ದಲ್ಲಿ ಪ್ರೇಮ ಗೀತೆ, ದ್ರಶ್ಯಗಳು ನೋಡಲು ಅಸಹ್ಯ ಎನಿಸುತ್ತದೆ.
ಅಂತಹಾ ಒಂದು ಹೇಳಿಕೊಳ್ಳುವಷ್ಟು ಚಂದದ ಸಿನೆಮಾ ಅಲ್ಲ.
ಬರೆದಿರುವುದು 11/8/2023

No comments:
Post a Comment