Tuesday, August 22, 2023

ವಿಂಶತಿ ಉತ್ಸವ (5) - ಆಟಿ ದೊಂಜಿ ದಿನ

 ಭಾನುವಾರ, 20 ಆಗೋಸ್ಟ್ 2023 



ದುಬೈ ಬ್ರಾಹ್ಮಣ ಸಮಾಜದ ಮಹಿಳಾ ಸದಸ್ಯರು ಆಟಿ ದೊಂಜಿ ದಿನದ "ಆಹಾರ ಮೇಳ " "ಬ್ರಾಹ್ಮಣರ ಭೋಜನ" ದಲ್ಲಿ  ಸಕ್ರಿಯವಾಗಿ ಪಾಲ್ಗೊಂಡು ಪ್ರಥಮ ಬಹುಮಾನ ಪಡೆದಿರುವುದು ಅತೀ ಸಂತಸದ ವಿಷಯ.


ಅವರಿಗೆ ಎಲ್ಲಾ ಸದಸ್ಯರಿಂದ ಹಾರ್ದಿಕ ಅಭಿನಂದನೆಗಳು.

"ದೇನಾ ದಿನ್ನಾನ" ತುಳು ಜನಪದ ನ್ರತ್ಯದಲ್ಲಿ ಮಹಿಳಾ ಸದಸ್ಯರು ಪಾಲ್ಗೊಂಡು ಸಕ್ರಿಯವಾಗಿ ಭಾವಹಿಸಿದರು.


ಬರೆದಿರುವುದು 22/8/2023 


No comments:

Post a Comment