ಭಾನುವಾರ, ಮಾರ್ಚ್ 22, 2026
ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು
ಸ್ತ್ರೀ ಧ್ವನಿ - ಮುದ್ದಣನ ಮನೋರಮೆ
ಪ್ರಾರ್ಥನೆ - ರಮ್ಯಾಶ್ರೀ
ಶಿವರಾಮ ಕಾರಂತ ವೇದಿಕೆ ಇವರ ಮಾರ್ಚ್ ತಿಂಗಳ ವಿಶೇಷ ಕಾರ್ಯಕ್ರಮ " ಸ್ತ್ರೀ ಧ್ವನಿ- ಮುದ್ದಣನ ಮನೋರಮೆ" ಸಂಪನ್ನ ಗೊಂಡಿತು.
ಡಾ. ನಾ ದಾಮೋದರ ಶೆಟ್ಟಿ
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಡಾ ನಾ ದಾಮೋದರ ಶೆಟ್ಟಿ ಮತ್ತು ಪ್ರೊ. ಆರ್ ಸುನಂದಮ್ಮ ಮುಖ್ಯ ಅತಿಥಿಗಳಾಗಿ "ಮುದ್ದಣನ ಮನೋರಮೆಯವರ ಸ್ವಾರಸ್ಯಕರ ಪ್ರಸಂಗಗಳನ್ನು ವಿವರಿಸಿದರು.
ಪ್ರೊ. ಬಿ. ಸುನಂದಮ್ಮ
ಕುಮಾರಿ ರಮ್ಯಾ ಶ್ರೀ ಅವರಿಂದ ಪ್ರಾರ್ಥನೆ ಯಾದ ನಂತರ ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿ ಎಲ್ಲರನ್ನೂ ಸ್ವಾಗತಿಸಿದರು.
ಸೂರ್ಯನಗೂ, ಚಂದ್ರನಗೂ .. ಹಾಡು
ಉದಯವಾಣಿ 23/3/2026
ಶ್ರೀಮತಿ ಚೇತನ ಹೆಗಡೆ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಶ್ರೀಮತಿ ಸಂಧ್ಯಾ ಅವರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.














No comments:
Post a Comment