Friday, March 6, 2026
Srishti Vilas Resort, Kanakapura Road, Bengaluru
Krishnamoorthy is Grandson of Handadi Srinivasa Bhat/Lalitha and son Late Vishwanatha Bhat.
So we were there at the venue "SHRISTI VILAS" by 11 am, by engaging a driver, a distance of 45 km from here. It's one and half hours journey.
The ocassion was to meet relatives, friends as it is time to join the sambhrma.
Halladi Nagaraj Kedlaya and his brothers Bhaskar, Sadashiva, Subramanya Rao from Hyderabad and his son Srinivas, the senior member of the family Handadi Satyanarayana Bhat, wife Krishnaveni, son Surya and many more.
Senior member of the Family Krishnaveni, Handadi SatyanarayanaBhat
Wedding was also show of fashion, new design and decor....
As usual there was grand Oota, holige, burfi, payasa, along with other items, ice cream and beeda.
6-3-26 - ಶುಕ್ರ ವಾರ
ಹಂದಾಡಿ ಕೃಷ್ಣ ಮೇಘನ ರಿಗೆ ವಿವಾಹ ಬಂಧ ಮಹೋತ್ಸವ!!
6-3-26 ಶುಕ್ರ ವಾರ ದಂದು ಬೆಂಗಳೂರು ಕನಕಪುರ ರಸ್ತೆಯಲ್ಲಿರುವ ಸೃಷ್ಟಿ ವಿಲಾಸ್ ಅತ್ಯಂತ ವಿಲಾಸ ಹಾಗು ಅತ್ಯಂತ ವಿಶಾಲವಾದ ರಿಸಾರ್ಟ್ ನಲ್ಲಿ 10.44 a.m.ವೃಷಭ ಲಗ್ನದಲ್ಲಿ ಗಟ್ಟಿ ಹೆಸರಾಂತ ಪುರೋಹಿತರು, ಗುರು ಹಿರಿಯರಿಂದ ನಿರ್ಣಯಿಸಲ್ಪಟ್ಟ ಸುಮುಹೂರ್ತ ದಲ್ಲಿ, ನಮ್ಮ (ಚತುರ್ಥಸೋದರ) ದಿ. ವಿಶ್ವನಾಥ (ಭಟ್) ರಾವ್ ಹಾಗೂ ಲತಾದಂಪತಿಯರ ಪುತ್ರ ಚಿ. ಕೃಷ್ಣಮೂರ್ತಿ (,ಪುಟ್ಟ) ಗೂ ಶ್ರೀ ಉದಯ ಆಚಾರ್ಯ ಹಾಗೂ ಶ್ರೀಮತಿ ಶರ್ಮಿಳಾ Uಆಚಾರ್ಯ ದಂಪತಿಯರ ಪುತ್ರಿ ಡಾ. ಮೇಘನ (ಕರ್ಣಾ ಟಕ ಸರ್ಕಾರದ) ವೈದ್ಯಾಧಿಕಾರಿ ಗೂ ಅತ್ಯಂತ ವೈಭವದಿಂದ ವಿವಾಹ ಬಂಧ ಮಹೋತ್ಸವ ಕಾರ್ಯಕ್ರಮವು ನೆರವೇರಿತು !! ಶುರೂನಿಂದ, ಕಿವಿಗೆ
ಇಂಪಾದ ಸುಶ್ರಾವ್ಯ, ಮಂದ್ರ ಧ್ವನಿ ಯಲ್ಲಿ ಚೆಂಡೆ ವಾದ್ಯ ಕೇಳಿ ಬರುತ್ತಿತ್ಣು !! ನಾದ ಸ್ವರ, ಸೆಕ್ಸಾ ಫೊನ್ ಕಚೇರಿ ಬೇರೇ !!
ಮಧ್ಯಾಹ್ನ 12.30 ಗೆ 2-3 ಪಂಕ್ತಿ ಯಲ್ಲಿ ಸುಮಧುರ ಹಲವು ಬಗೆಯ ಮೃಷ್ಟಾನ್ನ ಭೋಜನ !! ಅನೇಕ ಫೊಟೋ ಗಳು ತೆಗೆದದ್ದಾಯ್ತು ಕೊನೆ ಯಲ್ಲಿ ಐಸ್ ಕ್ರೀಮ್, ಬೀಡಾ ಕಡ್ಡಾಯ !! ಊಟಕ್ಕೆ 200 -250 ಜನ ಆಯ್ತು !!
ಅಂತೂ ಮದುವೆ ಮಾತ್ರ ಅತ್ಯಂತ ಧೂಂ ಧಾಂ ವೈಭವ ರೀತಿ ಯಲ್ಲಿ, ಮನೋಲ್ಲಾಸ ವಾತಾವರಣ ದಲ್ಲಿ ನಡಿಯ್ತು!!
"ಹಂಸ" !! (ಹಂದಾಡಿ ಸತ್ಯನಾರಾಯಣ ರಾವ್)
(7-3-26 - ಶನಿ ವಾರ)
ಬೆಂಗಳೂರು ನ್ಯೂ ತಿಪ್ಪ ಸಂದ್ರ ಎಚ್ ಏ ಎಲ್ 3 ನೇ ಹಂತ ಭೂಮಿ ರೆಡ್ಡಿ ಕಾಲೊನೀ ಶ್ರೀ ಕೋದಂಡ ರಾಮ ಸ್ವಾಮಿ
ದೇವಸ್ಥಾನ ದಲ್ಲಿ, ನೂತನ ವಿವಾಹಿತ ಮದು ಮಕ್ಕಳಿಂದ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ಪೂಜಾ ಕಾರ್ಯಕ್ರಮ/ 12.30 ನಂತರ ವೈಭವೋಪೇತವಾದ ಬಗೆ ಬಗೆಯ ಮೃಷ್ಟಾನ್ನ ಒಳಗೊಂಡ ಬೀಗರ ಕೂಟ
ಔತಣ ಭೋಜನಕಾರ್ಯಕ್ರಮ ನಡೆಯಿತು !! ಐಸ್ ಕ್ರೀಮ್, ಬೀಡಾ, ತೆಂಗಿನ ಕಾಯಿ ಮಾಮೂಲೇ !! ಅಂತೂ 4 ದಿನದ ಮದುವೆಯ ಕಾರ್ಯಕ್ರಮ (ಸಮಾವರ್ತನೆ/ನಾಂದಿ,ಗೆಟ್ ಟುಗೇದರ್, ವಿವಾಹ ಬಂಧ ಮಹೋತ್ಸವ, ಬೀಗರ ಕೂಟ ಔತಣ ಕಾರ್ಯಕ್ರಮ ಶಾಸ್ತ್ರೋತ್ರ ವಾಗಿ, ಕ್ರಮ ಪ್ರಕಾರ, ಅಶೇಷ ಬಂಧು ಮಿತ್ರ ಗುರು ಹಿರಿಯರ ಸಮಕ್ಷ ದಲ್ಲಿ, ವೈಭವೋ ಪೇತ ವಾಗಿ, ನಡಿಯ್ತು. !! ಜೈ ಶ್ರೀ ಕೋದಂಡ ರಾಮ ಸ್ವಾಮಿನೇ ನಮ: !!
ಜೈ ಕೃಷ್ಣ ಮೆಘನಾ !! ಜೈ ಜೈ ಮೇಘನ ಕೃಷ್ಣಾ !! ಮಂಗಳಂ ಮಹತ್ !!
ಸರ್ವೇ ಜನಾ: ಸುಖಿನೋ ಭವಂತು !!
"ಹಂಸ" !!
ಮೂರು ದಿನ ದಿಂದ ಮೂರು ಕಾರ್ಯಕ್ರಮ ಗಳ ಬಗ್ಗೆ (ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ನಾವು ದಂಪತಿ ಇರ ಲಿಲ್ಲಾ ) ಏನೋ ನಪಗೆ ತಿಳಿದ ಜ್ಞಾನ ದಲ್ಲಿ ಸಮಾಚಾರ ವಿವರಣೆ ಮಾಡಿರುವೆನು !! ಇದಕ್ಕೆಲ್ಲಾ
ಶ್ರೀ ಬಿರ್ತಿ ಜಯರಾಮ ಸೋಮಯಾಜಿ (ನಮ್ಮ ತಾಯಿಯ ಕಜಿನ್); ಶ್ರೀ ರಾಘವೇಂದ್ರ ಭಟ್ (ಮದು
ಮಗನ ಚಿಕ್ಕಪ್ಪ) ಮತ್ತೆ 2-3 ಜನ ಯಿವರೆಲ್ಲರು ನನ್ನನ್ನು ಬೆನ್ನಟ್ಟಿ, ಬೆಂಬಳಿಸಿ ಪ್ರೋತ್ಸಹಿಸಿದ್ದೇ ಕಾರಣ. !! ಅವರೆಲ್ಲರಿಗೂ ನಾನು ಆಭಾರಿ
ಯಾಗಿರುವೆನು !!
"ಹಂಸ" !!
(ಹಂ) ದಾಡಿ
(ಸ) ತ್ಯನಾರಾಯಣ ರಾವ್ !!
Back home after two hours on the road, traffic and waiting in the signals.
Wished the newly wedded couple , a Happy and a long Married life.
God Bless.
Posted 7/3/2026




















No comments:
Post a Comment