MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA,
GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Tuesday, May 19, 2026
ನಮ್ಮ ಟೆರೇಸ್ ತೋಟದ ಹೂಗಳು
ಮಂಗಳವಾರ , ಮೇ 19, 2026
ವರ್ಷದ ಈ ಸಮಯದಲ್ಲಿ ನಮ್ಮ ಟೆರೇಸ್ ನಲ್ಲಿ ನಾವು ಬೆಳೆಸಿದ ಅತ್ಯಂತ ಸುಂದರವಾದ ಗಮಗಮಿಸುವ ಮಲ್ಲಿಗೆ ಹೂಗಳು. ನಿರಂತರವಾಗಿ ಗಿಡಗಳಿಗೆ ನೀರುಣಿಸಿ ಈಗ ಅವುಗಳು ಚೆನ್ನಾಗಿ ಹೂ ಬಿಡುತ್ತಿರುವುದು ಮನಸ್ಸಿಗೆ ಮುದ, ಸಂತಸ.
No comments:
Post a Comment