Friday, November 20, 2026

BHAJAN / SATSANG AT SUNANDI - 83

 ಗುರುವಾರ, 19 ನವಂಬರ್ 2026 

ಸುನಂದಿ ವೃದ್ಧಾಶ್ರಮ, ಕೊಡಿಗೇಹಳ್ಳಿ, ಬೆಂಗಳೂರು. 



ಸುನಂದಿ ವೃದ್ಧಾಶ್ರಮದಲ್ಲಿ ಎಂದಿನಂತೆ ಗುರುವಾರ ಭಕ್ತಿ ಭಾವದಿಂದ ಭಜನೆ ಮತ್ತು ಸತ್ಸಂಗ ಕಾರ್ಯಕ್ರಮವು ಸಂಪನ್ನ ಗೊಂಡಿತು. 

ಭಗವಂತನ ನಾಮಸ್ಮರಣೆ, ಭಜನೆ ಹಾಗೂ ಮಂಗಳಾರತಿಯ ಮೂಲಕ ಎಲ್ಲರೂ ಸಂತೋಷದಿಂದ ಭಾಗವಹಿಸಿದರು . 


ಹೀರಿಯರೊಂದಿಗೆ ಪ್ರೀತಿಯಿಂದ ಸಮಯ ಕಳೆಯುತ್ತಾ ಹಾಡು, ಭಕ್ತಿ ಮತ್ತು ಆಧ್ಯಾತ್ಮಿಕ ಚಿಂತನೆಗಳ ಮೂಲಕ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ಹಂಚಿಕೊಂಡ ಸುಂದರ ಕ್ಷಣಗಳು.

ಮಂಗಳಾರತಿಯ ನಂತರ ವಿಭೂತಿ, ಪ್ರಸಾದವನ್ನೂ ಎಲ್ಲರಿಗೂ ವಿತರಿಸಲಾಯಿತು. 


ಭಕ್ತಿ, ಸೇವೆ ಮತ್ತು ಮಾನವೀಯತೆಯ ಸಾರ್ಥಕ ಸಂಗಮ. 

ಸರ್ವೇ ಜನಾ ಸುಖಿನೋ ಭವಂತು.. 

Posted 20/11/2026 

 











No comments:

Post a Comment