ನವಂಬರ 4, 2023
ಸಂಸ್ಕಾರ
ನಾವು ಪ್ರತಿದಿನ ಬೆಳಗ್ಗೆ ಕಣ್ಣು ತೆರೆಯುತ್ತಲೇ, ನಮ್ಮ ಜೀವನಕ್ಕೆ ಅತ್ಯಂತ ಶಕ್ತಿಶಾಲಿಯಾದ ಈ 9,ಸಂಕಲ್ಪವನ್ನು ಮನಸಿನಲ್ಲಿ ತಂದುಕೊಳ್ಳಬೇಕು1, ನಾನು ಅತ್ಯಂತ ಶಕ್ತಿಶಾಲಿ ಆತ್ಮವಾಗಿದ್ದೇನೆ,
2. ನಾನು ಯಾವಾಗಲೂ ಸಂತೋಷದಿಂದ,ಮತ್ತುಶಾಂತ ವಾಗಿದ್ದೇನೆ,
3. ಪರಮಾತ್ಮ ಸದಾ ನನ್ನೊಂದಿಗೆ ಇದ್ದಾನೆ,
4. ನನ್ನ ದೇಹ ಮತ್ತು ಮನಸ್ಸು ಸದೃಢವಾಗಿದೆ,
5. ನನ್ನ ಎಲ್ಲಾಸಂಬಂಧಗಳು ಬಹಳ ಪ್ರಿಯವಾಗಿದೆ ಮತ್ತು ಹೊಂದಾಣಿಕೆಯಿಂದ ಕೂಡಿದೆ,
6. ನಾನು ಇರುವ ಮನೆ ಸ್ವರ್ಗಕ್ಕಿಂತ ಸುಂದರವಾಗಿದೆ,
7. ನನ್ನಕುಟುಂಬನೆಮ್ಮದಿಯಿಂದ ಹಾಗೂ ಸಂತೋಷದಿಂದ ಕೂಡಿದೆ,
8. ನನ್ನಹಿರಿಯರಆಶೀರ್ವಾದ ಯಾವಾಗಲೂ ನನ್ನ ಮೇಲಿದೆ,
9. ನಾನಿರುವ ಸಮಾಜದಲ್ಲಿ ನನಗೆ ಗೌರವವಿದೆ,
ಇಷ್ಟನ್ನುನಾವುಪ್ರತಿದಿನಸ್ಮರಿಸಿಕೊಂಡರೆ, ನಮ್ಮಜೀವನ ಸುಂದರ
Tips For ನೆಮ್ಮದಿ!
★ ಮುಖದಲ್ಲೊಂದು ನಗು ಇರ್ಲಿ.
★ ಸಣ್ಣ ಖುಷಿಯನ್ನು ಆನಂದಿಸಿ.
★ ಇನ್ನೊಬ್ಬರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.
★ ನಿಮ್ಮನ್ನ Ignore ಮಾಡಿದವರನ್ನ ನೀವು ignore ಮಾಡಿ.
★ ವಾದ ಮಾಡುವವರ ಮುಂದೆ ಸುಮ್ಮನಿರಿ.
★ ರಿಪ್ಲೆ ಮಾಡದೆ ಇರುವವರ Last seenನನ್ನು ಅವಾಗವಾಗ Check ಮಾಡೋದನ್ನ ಬಿಟ್ಬಿಡಿ.
★ ಮುಂದೆ ಆಗುವುದರ ಬಗ್ಗೆ ಈಗಲೇ ಯೋಚನೆ ಮಾಡಬೇಡಿ.
★ ಯಾರಿಂದನೂ ಏನು ಬಯಸಬೇಡಿ.
★ ಹೋಗೋರು ಹೋಗ್ತಾರೆ, ಇರೋರು ಇರ್ತಾರೆ. Don't Care.
★ ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ.
★ ಹೋಪ್ ಇಳ್ಕೊಳ್ಳಿ, ಆದರೆ ಆತುರ ಬೇಡ.
★ ತೋರಿಕೆಗಾಗಿ ಆಡಂಬರ ಮಾಡಬೇಡಿ.
★ ಎಲ್ಲರ ಜೊತೆ ನಗ್ತಾ ಮಾತಾಡಿ.
★ ಪ್ರತಿ ಕ್ಷಣವೂ ಕುತೂಹಲದಿಂದಿರಿ.
Posted 4/11/2023