Sunday, February 23, 2025

HOME VISIT - SREEJAYA RAVI

 Wednesday, 19th February 2025

Apartment at Manipal.

Sreejaya Ravi  was a Maths Teacher at Our Own High School, Al Warqa, Dubai, durting the years when I was Supervisor in the School.




She was a good teacher, very friendly with colleagues and had good rapport with the students. She was House Mistress also.


She resigned from her job about 3 years ago and now lives with her son Ajay, who is Doctor now at Manipal Hospital. He did his degree M. S. at the same hosptal. He was my student at OurOwn, Al Warqa, Dubai. Her husband is still working in Dubai.
She has a female dog "Melee" at her apartment.


We spent about an hour at her place and left.




Message from Sreejaya: Good morning Sir.

Thank you for sharing the photos

Once again thanking you both to find time in visiting us. It was really a great time spent with you.

Posted 24/2/2025

TEMPLES VISIT NEAR UDUPI

 Tuesday,  February 18, 2025

Temples in Ooru

It was with Nalini's sisters Vijalakshmi and Sujatha, Vijaya's husband, Ramachandra Bhat, went to various temples.

1. ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಶಿ:



2. Hoovinakere: (ಹೂವಿನಕೆರೆ)

ಆನೆ ಗುಡ್ಡೆ ಯಿಂದ ಸುಮಾರು 5 ಕಿ.ಮಿ. ದೂರದಲ್ಲಿ ಶ್ರೀ ಗುರು ಸಾರ್ವಭೌಮ ವಾದಿರಾಜರ ಜನ್ಮ ಸ್ಥಳ ಇದೆ.





ಅಲ್ಲಿ ಸುಮಾರು ಒಂದು ಗಂಟೆಯ ಕಾಲ ಇದ್ದು, ಅಲ್ಲಿಂದ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ಭೆಟ್ಟಿ ನೀಡಿ , ಅಲ್ಲಿ ಊಟ ಪ್ರಸಾದವನ್ನು ಮಾಡಿದೆವು.
3.ಉಡುಪಿ ಕ್ರಷ್ಣ ಮಠ, ಅನಂತೇಶ್ವರ ಮಠ:
ಬುಧವಾರ 19 ರಂದು ಸಂಜೆ ಕ್ರಷ್ಣ ಮಠ, ಅನಂತೇಶ್ವರ ದೇವಸ್ಥಾನದ ದರ್ಶನವನ್ನೂ ಮಾಡಿದೆವು.


4. ಕಡಿಯಾಳಿಶ್ರೀ ಮಹಿಷ ಮರ್ದಿನಿ ದೇವಸ್ಥಾನ : (15/2/2025)



ಬರೆದಿರುವುದು 24/2/2025

.


Friday, February 21, 2025

WEDDING - SUPRITHA/GOKUL

 Tuesday, Wednesday,18, 19 February 2025

Shri Devi Sabha Bhavana, Udupi

Supritha is daughter of Praveen Rao, s/o Ganga Chikkamma of GundiBail.


Tuesday 18th February 2025, Evening Get-together, with music, dances.


The get-together party followed by dinner with dose, paratha, pulav and sweets.

After the program we went to Birthi, Salekeri.

Wednesday. 19th February 2025 Wedding Celebrations:


DIBBANA







Relatives and friends:


GEETHA VARAMBALLY


JAYALAXMI, NALINI , AMMU

After the wedding ceremony grand feast with 2/3/sweets like holige, burfi, etc.

That was grand ocassion to meet lost family and friends.


God Bless "SUPRITHA - GOKUL " for a Long and Happy Married Life.

Posted 22/2/2025

ಧಕ್ಕೆ ಬಲಿ - ಚಂಡಿಕಾ ಹೋಮ - ಪಡುಗರಡಿ ದೇವಿ

 ಸೋಮವಾರ, ಫೆಬ್ರುವರಿ, 17, 2025

ಪಡುಗರಡಿ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ.

ವರ್ಷಂಪ್ರತಿ ವಾಡಿಕೆಯಂತೆ ನಡೆಯುವ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಿಗೆ, ಪಡುಗರಡಿ, ಬ್ರಹ್ಮಾವರ  ಚಂಡಿಕಾ ಹೋಮ, ಅನ್ನ ಸಂತರ್ಪಣೆ (ಊಟ) ಮತ್ತು ಸಂಜೆ ಡಕ್ಕೆ ಬಲಿಯ ಕಾರ್ಯಕ್ರಮವು ವಿಜ್ಜಂಬ್ರಣೆಯಿಂದ ನಡೆಯಿತು.





ಪುರೋಹಿತರಿಂದ ಮಂತ್ರಾಕ್ಷತೆ 


ಸಂಜೆಯ ಕಾರ್ಯಕ್ರಮ - ದೇವಿಗೆ ಪೂಜೆಯ ನಂತರ ಡಕ್ಕೆಬಲಿ,  ನಾಗಾರಾಧನೆ. ಸುಮಾರು ಒಂದು ಗಂಟೆಯ ಕಾಲ ನಡೆಯಿತು.
ಲೀಲಾ ಸೋಮಯಾಜಿ, ಮಂಜುಳಕ್ಕ, ನಳಿನಿ ಸೋಮಯಾಜಿ 

ಡಕ್ಕೆಬಲಿ - ನಾಗಾರಾಧನೆ ( snake worship) - ಹೆಣ್ಣು ಮತ್ತು ಗಂಡು  ಸರ್ಪಗಳ ಆಟ, ನೃತ್ಯ, ಹಾಡು, ವಿರಸ, ಮತ್ತೆ ಒಂದಾಗುವಿಕೆ.... 


ಇದರ ನೃತ್ಯ, ಹಾಡು, ಕುಣಿತವನ್ನು ವೈದ್ಯ ಕುಟುಂಬವು ನೆರವೇರಿಸುತ್ತದೆ. ಆಕರ್ಷನೆಗೊಂಡ ದರ್ಶಿನ ಪಾತ್ರಿಯು ಹೆಣ್ಣು ನಾಗವೂ, ಡಮರು ವಿನೊಡನೆ ನರ್ತಿಸುವ ವೈದ್ಯರು, ನಾಗಕನ್ನಿಕೆಯಾಗಿರುತ್ತಾರೆ.. 


ನಾಗಾರಾಧನೆಯು ಪ್ರುಕ್ರತಿ - ಪುರುಷ ಎಂಬ ಹೋಲಿಕೆಯಿಂದ ತುಳುನಾಡ ಜನರು ಆರಾಧಿಸುತ್ತಾರೆ.


ಎಲ್ಲರಿಗೂ ಶುಭವಾಗಲಿ.
ಸರ್ವೇ ಜನಃ ಸುಖಿನೋ ಭವಂತು.

Posted 21/2/2025



Thursday, February 20, 2025

BHAJAN AT SUNANDI - 3

 Thursday, 20th February 2025

Sunandi Oldage Home, Sahakaranagara, Bengaluru

ಸಹಕಾರನಗರದ ಸುನಂದಿ ವೃದ್ಧಾಶ್ರಮದಲ್ಲಿ ರಾಮಕೃಷ್ಣ ಭಟ್ ಅವರೊಂದಿಗೆ ಈ ವಾರದ ಭಜನೆ,  ಸತ್ಸಂಗ ಸಂಪನ್ನ ಗೊಂಡಿತು.




ಶುಕ್ಲಾಂ ಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ .....

ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೀ.....

ಶ್ಲೋಕದಿಂದ ಪ್ರಾರಂಬಿಸಿ, ಗಣೇಶ ಸ್ತುತಿಯನ್ನು ಹಾಡಲಾಯಿತು.


ರಾಮಕೃಷ್ಣ ಭಟ್ಟರಿಂದ ಹಾಗೂ ನನ್ನಿಂದ ನಾಲ್ಕಾರು ಭಕ್ತಿ ಗೀತೆಗಳ ನಂತರ ಮಂಗಳ ಹಾಡು ಹೇಳಿದೆವು.

ಶಂಕರಾಯ, ಶಂಕರಾಯ, ಶಂಕರಾಯ ಮಂಗಳಂ .....

ಶಂಕರೀ ಮನೋಹರಾಯ ಶಶ್ವತಾಯ ಮಂಗಳಂ ....



ಭಟ್ಟರಿಂದ ಉಪನ್ಯಾಸ - ಮನುಷ್ಯನ ದೇಹವೇ ದೇಗುಲ, ಭಗವಂತನ ನಾಮ ಸ್ಮರಣೆಯೇ ಬಹು ಮುಖ್ಯ.

ಜೈ ಜಗದೀಶ ಹರೇ.... ಹಾಡಿನೊಂದಿಗೆ, ಕರ್ಪೂರ ಆರತಿಯನ್ನು ಮಾಡಿ ಪ್ರಸಾದ, ವಿಭೂತಿಯನ್ನು ವಿತರಿಸಲಾಯಿತು.

ಸರ್ವೇ ಜನಃ ಸುಖಿನೋ ಭವಂತು.....

ಸಮಸ್ತ ಸನ್ ಮಂಗಲಾನಿ ಭವಂತು.....

ಓಂ ಶಾಂತಿ..... ಶಾಂತಿ...... ಶಾಂತಿ......

Posted 21/2/2025




ಜಾತ್ರಾ ಮಹೋತ್ಸವ - ಸಾಲಿಕೇರಿ ಹಬ್ಬ

 ಫೆಬ್ರುವರಿ 16, 17, 2025

ಭಾನುವಾರ, ಸೋಮವಾರ 

ವರ್ಷಂಪ್ರತಿ ನಡೆಯುವ ಸಾಲಿಕೇರಿ ಜಾತ್ರಾ ಮಹೋತ್ಸವವು ಈ ಬಾರಿಯೂ ಬಹಳ ವಿಜೃಂಭಣೆಯಿಂದ ಸಂಪನ್ನ ಗೊಂಡಿತು.




ಶ್ರೀ ಬ್ರಹ್ಮ ಲಿಂಗ ವೀರಭದ್ರ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ನಡೆಯುವ ಒಂದು ವಾರದ ಹಬ್ಬ ಊರ, ಪರವೂರು ಗಳಿಂದ ಶ್ರದ್ಧಾಳುಗಳು ಬಂದು ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಸಂಭ್ರಮಿಸುತ್ತಾರೆ.









ಪೂಜೆ, ಮೆರವಣಿಗೆ, ಉತ್ಸವದ ಸಂಭ್ರಮ.


ಹಬ್ಬದ ವಾತಾವರಣ 

ಊರ ಎಲ್ಲರ ಮನೆಯಲ್ಲಿ ನೆಂಟರು, ಇಷ್ಟರು, ಆಪ್ತರು, ಆಗಮನ.



ರಥೋತ್ಸವ, 17 ಫೆಬ್ರುವರಿ 2025
ಮಕ್ಕಳು ದೊಡ್ಡವರಾಗಿರುತ್ತಾರೆ, ದೊಡ್ಡವರಿಗೆ ಮದುವೆಯಾಗಿ ಮಕ್ಕಳಾಗಿರುವುದು, ಹಿರಿಯರು ಇಹಲೋಕ ತ್ಯಜಿಸಿ ಶಾಂತಿ...... ಜಗದ ನಿಯಮ.... 
ಚಂದ್ರಕಾಂತ ಶೆಟ್ಟಿಗಾರ, ನಾನು, ನಾಗರಾಜ ಸೋಮಯಾಜಿ 

ಜಾತ್ರಯಲ್ಲಿ ಭಾಗವಹಿಸುವುದೇ ಸಂಭ್ರಮ.
ಲೋಕಾ ಸಮಸ್ತಾ ಸುಖಿನೋ ಭವಂತು....

Posted 21/2/2025